194169samajwadi partyಕೇಂದ್ರ ಗೃಹಮಂತ್ರಿಯಾಗಿ ಅಮರ್ ಸಿಂಗ್ !!/movies/bollywood/2009/03/16-amar-singh-to-act-in-dev-anand-film.htmlಕೇಂದ್ರ ಗೃಹಮಂತ್ರಿಯಾಗಿ ಅಮರ್ ಸಿಂಗ್ ಆಯ್ಕೆಯಾಗಿದ್ದಾರೆ! ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಸೀಟ್ ಹೊಂದಾಣಿಕೆ ಮಾತುಕತೆ ಮುರಿದು ಬಿದ್ದಿದ್ದರೂ ಹೇಗೆ ಅಮರ್ ಗೃಹ ಮಂತ್ರಿಯಾದರು ಎಂದು ಬೆರಗಾಗ ಬೇಡಿ. ಅಮರ್ ಸಿಂಗ್ "ಕೇಂದ್ರ ಗೃಹ ಮಂತ್ರಿ" ಯಾಗಿರುವುದು ಹಿರಿಯ ಹಿಂದಿ ನಟ ದೇವ್ ಆನಂದ್ ನಿರ್ದೇಶಿಸಿ ನಿರ್ಮಿಸುತ್ತಿರುವ "ಚಾರ್ಜ್ ಶೀಟ್ " ಎಂಬ 35255http://kannada.oneindia.com/img/2009/03/16-amar-singh2.jpg194169samajwadi partyಸಂಜಯ್ ದತ್ತ್ ಸ್ಪರ್ಧಿಸುವಂತಿಲ್ಲ: ಸು. ಕೋರ್ಟ್/news/2009/03/31/sanjay-dutt-cannot-contest-ls-polls-sc.htmlನವದೆಹಲಿ ಮಾ 31: ಲಕ್ನೋ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಟಿಕೆಟ್ ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಾಗಿದ್ದ ನಟ ಸಂಜಯ್ ದತ್ತ್ ಆಸೆಗೆ ಸುಪ್ರೀಂ ಕೋರ್ಟ್ ತಣ್ಣೀರೆರೆಚಿದ್ದು ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಮಹತ್ವದ ಆದೇಶ ನೀಡಿದೆ.1993 ಮುಂಬೈ ಸರಣಿ ಸ್ಫೋಟದಲ್ಲಿ ಆಪಾದಿತರಾಗಿರುವ ಸಂಜಯ್ ದತ್ತ್ ಚುನಾವಣೆಗೆ ಸ್ಪರ್ಧಿಸಲು ಅನುಮತಿ ಕೋರಿದ್ದರು. ಕ್ರಿಮಿನಲ್ ಹಿನ್ನಲೆಯುಳ್ಳ ಮತ್ತು ಎರಡು 35618http://kannada.oneindia.com/img/2009/03/31-sanjay-dutt-manyata-election1.jpg194169samajwadi partyನನ್ನ ತಂದೆ ಸಾವಿಗೆ ಕಾಂಗ್ರೆಸ್ ಕಾರಣ: ಸಂಜು ಬಾಬ/news/2009/04/02/congress-killed-my-father-sanjay-dutt.htmlನವದೆಹಲಿ, ಏ. 2 : ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸುಪ್ರಿಕೋರ್ಟ್ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ಭ್ರಮನಿರಶನಗೊಂಡಂತಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರು ಕಾಂಗ್ರೆಸ್ ವಿರುದ್ಧ ಆರೋಪಗಳ ಬೆಂಕಿಚೆಂಡುಗಳನ್ನು ಎಸೆಯತೊಡಗಿದ್ದಾರೆ. ನನ್ನ ತಂದೆ ಸುನೀಲ್ ದತ್ ಅವರನ್ನು ಕೊಂದಿರುವುದು ಕಾಂಗ್ರೆಸ್ ಪಕ್ಷ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ನನ್ನ 35667http://kannada.oneindia.com/img/2009/04/02-sanjay-dutt9.jpg194169samajwadi partyತುಮಕೂರು ಗೌರಿಶಂಕರ ಸ್ವಾಮೀಜಿಗಳಿಗೆ ಜೀವ ಬೆದರಿಕೆ/news/2009/04/08/tumkur-sp-candidate-receives-threat-calls.htmlಬೆಂಗಳೂರು, ಏ. 8 : ಭಕ್ತರ ವಿರೋಧದ ನಡುವೆ ತುಮಕೂರು ಲೋಕಸಭೆ ಕಣಕ್ಕಿಳಿದಿರುವ ತುಮಕೂರು ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿ ಆಗಿರುವ ಗೌರಿ ಶಂಕರಸ್ವಾಮೀಜಿಗಳಿಗೆ ಜೀವ ಬೆದರಿಕೆ ಕರೆಗಳು ಬರತೊಡಗಿವೆ. ಇದನ್ನು ಸ್ವತಃ ಸ್ವಾಮೀಜಿಗಳೇ ಇಂದು ನಗರದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ತುಮಕೂರು ಲೋಕಸಭೆ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಮೂಲಕ ಅಖಾಡಕ್ಕೆ ಇಳಿದಿರುವ ನನಗೆ 35822http://kannada.oneindia.com/img/2009/04/08-gowrishankar1e.jpg194169samajwadi partyಜಯಪ್ರದಾ ಕೊಠಡಿ ಮೇಲೆ ಪೋಲೀಸರ ದಾಳಿ/news/2009/05/12/police-raid-jayapradas-hotel-room-in-rampur.htmlರಾಮಪುರ್ (ಉ.ಪ್ರ), ಮೇ. 12 : ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯಪ್ರದಾ ಅವರು ತಂಗಿದ್ದ ಹೋಟೆಲ್ ಕೊಠಡಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಆದರೆ ಇದು ರಾಜಕೀಯ ಪ್ರೇರಿತ ಮತ್ತು ಜಯಪ್ರದಾ ಅವರ ಮೇಲೆ ಮತ್ತೊಂದು ಅಪವಾದ ಹೊರೆಸುವ ತಂತ್ರ ಎಂದು ಹೇಳಲಾಗಿದೆ.ಇಂದೊಂದು ಸಂಪೂರ್ಣ ರಾಜಕೀಯ ಪ್ರೇರಿತ ಕ್ರಮ. 36546http://kannada.oneindia.com/img/2009/05/12-jayaprada2.jpg37571uttar pradeshಮಾಯಾವತಿ ಪಿಎಂ ಆಗಲು ಅಭ್ಯಂತರವಿಲ್ಲ, ಎಚ್ಡಿಕೆ/news/2009/03/13/mayavathi-is-fit-for-pm-post-hd-kumarswamy.htmlಬೆಂಗಳೂರು, ಮಾ. 13 : ತನ್ನನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಹಿಡಿದಿರುವ ಪಟ್ಟಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಹಮತ ಸೂಚಿಸಿದ್ದಾರೆ. ಈ ವಿಷಯದಲ್ಲಿ ಮೊದಲಿನಿಂದಲೂ ಮಾಯಾವತಿ ಅವರಿಗೆ ಜೆಡಿಎಸ್ ಬೆಂಬಲ ಸೂಚಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಯಾವತಿ ಅವರು 35196http://kannada.oneindia.com/img/2009/03/13-kumaraswami2.jpg37571uttar pradeshಮಾಯಾ ಭೋಜನಕೂಟಕ್ಕೆ ಜಯಲಲಿತಾ ಗೈರು /news/2009/03/16/jayalalitha-aiadmk-skips-mayas-political-dinner.htmlನವದೆಹಲಿ, ಮಾ. 16 : ಎನ್ ಡಿಎ ಹಾಗೂ ಯುಪಿಎ ರಂಗಗಳಿಗೆ ಪರ್ಯಾಯವಾಗಿ ಉದಯವಾಗಿರುವ ತೃತೀಯ ರಂಗದ ಮುಖಂಡರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರು ದಿವಂಗತ ಕಾನ್ಸಿರಾಂ ಅವದ ಜನ್ಮದಿನದ ಅಂಗವಾಗಿ ಕರೆದಿದ್ದ ಭೋಜನಕೂಟಕ್ಕೆ ಎಐಎಡಿಎಂಕೆ ನಾಯಕಿ ಜಯಲಲಿತಾ ಗೈರು ಹಾಜರಾಗಿರುವುದು ತೀವ್ರ ಕುತೂಹಲ ಸೃಷ್ಟಿಸಿದೆ. ಭೋಜನಕೂಟಕ್ಕೆ ಗೈರು ಹಾಜರಾಗಿರುವ ಜಯಲಲಿತಾ ಅವರ ಬಗ್ಗೆ ಅನೇಕ 35247http://kannada.oneindia.com/img/2009/03/16-jayalalitha.jpg37571uttar pradeshವರುಣ್ ಗಾಂಧಿ ಹೇಳಿಕೆಗೆ ಆಯೋಗ ಕೆಂಗಣ್ಣು /news/2009/03/17/varun-gandhi-vows-to-cut-heads-of-muslims-in-india.htmlಪಿಲಿಬಿತ್ (ಉತ್ತರ ಪ್ರದೇಶ), ಮಾ. 17 : ಮೇನಕಾ ಗಾಂಧಿ ಮಗ, ಪಿಲಿಬಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ನೀಡಿಕೆ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು. ಚುನಾವಣೆ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ. ಒಂದು ಕೋಮಿನ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ವರುಣ್ ಅವರಿಗೆ ಕಾರಣ ಕೇಳಿ ಆಯೋಗ ನೋಟಿಸ್ ಜಾರಿ ಮಾಡಿದೆ. 29 35273http://kannada.oneindia.com/img/2009/03/17-varun-gandhi2.jpg37571uttar pradeshಕ್ಷಮೆ ಕೇಳಲು ಸಾಧ್ಯವಿಲ್ಲ, ವರುಣ್ ಗಾಂಧಿ/news/2009/03/18/varun-calls-himself-proud-hindu-refuses-apologise.htmlನವದೆಹಲಿ, ಮಾ. 18 : ಅಲ್ಪಸಂಖ್ಯಾತರ ಮೇಲೆ ಅವಹೇಳನಕಾರಿ ಮಾತುಗಳನ್ನಾಡಿರುವ ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ತಮ್ಮ ಮೇಲಿರುವ ಆರೋಪವನ್ನು ತಳ್ಳಿಹಾಕಿದ್ದಾರೆ. ನಾನು ಗಾಂಧಿ ಮನೆತನದವನು, ನಾನೊಬ್ಬ ಅಪ್ಪಟ ಹಿಂದೂ, ನಿಷ್ಠಾವಂತ ಭಾರತೀಯ, ತಪ್ಪು ಮಾಡದ ನಾನು ಯಾವ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಿಲಿಭಿತ್ 35315http://kannada.oneindia.com/img/2009/03/18-varun-gandhi2.jpg37571uttar pradeshವರುಣ್ ಗಾಂಧಿ ಹೇಳಿಕೆಗೆ ಸಹಮತವಿಲ್ಲ, ಬಿಜೆಪಿ/news/2009/03/18/bjp-distances-itself-from-varun-gandhi-row.htmlನವದೆಹಲಿ, ಮಾ. 18 : ವೋಟಿನ ಹಿಂದೆ ಬಿದ್ದಿರುವ ಭಾರತೀಯ ಜನತಾ ಪಕ್ಷ ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರ ಅಭ್ಯರ್ಥಿ ವರುಣ್ ಗಾಂಧಿ ಎಬ್ಬಿಸಿರುವ ಕೆಸರಿನಲ್ಲಿ ಸಿಲುಕದಿರಲು ನಿರ್ಧರಿಸಿದೆ. ಇಂದು ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಪಕ್ಷದ ವಕ್ತಾರ ರವಿಶಂಕರ ಪ್ರಸಾದ್, ವರುಣ್ ಗಾಂಧಿ ಹೇಳಿಕೆಗೆ ಪಕ್ಷದ ಸಹಮತವಿಲ್ಲ. ವರುಣ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುವ ಮೂಲಕ ವರುಣ್ 35324http://kannada.oneindia.com/img/2009/03/18-ravi-shankar-prasad1.jpg208192lok sabha polls 2009ಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ/news/2009/02/25/end-factionalism-in-congress-sonia-gandhi.htmlನವದೆಹಲಿ, ಫೆ. 25 : ಪಕ್ಷದಲ್ಲಿರುವ ಮುಖಂಡರು ಒಳಜಗಳಗಳನ್ನು ಮರೆತು ಏಕತೆಯಿಂದ ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು. ಕಾಂಗ್ರೆಸ್ಸಿನ 14ನೇ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ತಾಪ, ವೈಮನಸ್ಸು ಕೈಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಜಯಗಳಿಸಲು ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ 34859http://kannada.oneindia.com/img/2009/02/25-sonia-gandhi.jpg208192lok sabha polls 2009ಏಪ್ರಿಲ್ 10 ರಿಂದ ಐಪಿಎಲ್ ಪಂದ್ಯಗಳು ಆರಂಭ/news/2009/03/10/ipl-season2-begins-from-april-10-lalit-modi.htmlಮುಂಬೈ, ಮಾ. 10 : ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2 ನೇ ಸೀಸನ್ನಿನ ಪರಿಷ್ಕೃತ ವೇಳಾಪಟ್ಟಿ ಹಾಗೂ ಪಂದ್ಯಾವಳಿ ಚಿನ್ಹೆಯನ್ನು ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ಮಂಗಳವಾರ ಬಿಡುಗಡೆ ಮಾಡಿದರು. ಏಪ್ರಿಲ್ 10ರಂದು ಮುಂಬೈ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಸಮಾರೋಪ ಪಂದ್ಯ ಕೂಡ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹೇಳಿದರು.ನಗರದಲ್ಲಿ ಮಂಗಳವಾರ 35123http://kannada.oneindia.com/img/2009/03/10-ipl-logo1.jpg208192lok sabha polls 2009ರಾಜನಾಥ್ ವಿರುದ್ಧ ಜೈಟ್ಲಿ ಮುನಿಸು, ಸಭೆಗೆ ಗೈರು/news/2009/03/13/arun-jaitley-skips-bjp-election-meeting.htmlನವದೆಹಲಿ, ಮಾ. 13 : ಚುನಾವಣೆ ಸಮೀಪಿಸುತ್ತಿರುವ ಈ ಗಳಿಗೆಯಲ್ಲಿ ಶಿಸ್ತಿನ ಪಕ್ಷ ಎಂದು ಹೆಗ್ಗಳಿಕೆ ಹೊಂದಿರುವ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ವೈಮನಸ್ಸು ಸ್ಫೋಟಗೊಂಡಿದೆ. ಬಿಜೆಪಿ ಪಕ್ಷದ ಕೇಂದ್ರ ಚುನಾವಣೆ ಸಮಿತಿ ಇಂದು ಕರೆದಿದ್ದ ಮಹತ್ವದ ಸಭೆಗೆ ಹಿರಿಯ ನಾಯಕ ಅರುಣ್ ಜೈಟ್ಲಿ ಗೈರಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ದೆಹಲಿ, ಆಂಧ್ರಪ್ರದೇಶ 35198http://kannada.oneindia.com/img/2009/03/13-arun-jaitley2.jpg208192lok sabha polls 2009ವರುಣ್ ಗಾಂಧಿ ಹೇಳಿಕೆಗೆ ಆಯೋಗ ಕೆಂಗಣ್ಣು /news/2009/03/17/varun-gandhi-vows-to-cut-heads-of-muslims-in-india.htmlಪಿಲಿಬಿತ್ (ಉತ್ತರ ಪ್ರದೇಶ), ಮಾ. 17 : ಮೇನಕಾ ಗಾಂಧಿ ಮಗ, ಪಿಲಿಬಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ನೀಡಿಕೆ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು. ಚುನಾವಣೆ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ. ಒಂದು ಕೋಮಿನ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ವರುಣ್ ಅವರಿಗೆ ಕಾರಣ ಕೇಳಿ ಆಯೋಗ ನೋಟಿಸ್ ಜಾರಿ ಮಾಡಿದೆ. 29 35273http://kannada.oneindia.com/img/2009/03/17-varun-gandhi2.jpg208192lok sabha polls 2009ವರುಣ್ ಗಾಂಧಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು/news/2009/03/17/criminal-case-against-varun-gandhi-ec.htmlನವದೆಹಲಿ, ಮಾ. 17 : ಅಲ್ಪಸಂಖ್ಯಾತರ ವಿರುದ್ದ ಅವಹೇಳನಕಾರಿ ಭಾಷಣದ ಮಾಡಿದ ಆರೋಪಕ್ಕೆ ಒಳಗಾಗಿರುವ ವರುಣ್ ಗಾಂಧಿ ಚುನಾವಣೆ ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ವರುಣ್ ಗಾಂಧಿ ಇಂದು ಪ್ರಚಾರ ಕಾರ್ಯ 35291http://kannada.oneindia.com/img/2009/03/17-varun-gandhi2.jpgnews"> ಚುನಾವಣೆ ಅಧಿಕಾರಿಗೆ ಮುಲಾಯಂ ಬೆದರಿಕೆ | Samajwadi Party | Mulayam Singh | Manipuri | LS polls 2009 | Uttar Pradesh | ಚುನಾವಣೆ ಅಧಿಕಾರಿಗೆ ಮುಲಾಯಂ ಬೆದರಿಕೆ - Kannada Oneindia

ಚುನಾವಣೆ ಅಧಿಕಾರಿಗೆ ಮುಲಾಯಂ ಬೆದರಿಕೆ

ನವದೆಹಲಿ, ಮಾ. 24 : ಉತ್ತರ ಪ್ರದೇಶದ ಪಿಲಿಭಿತ್ ನ ಬಿಜೆಪಿ ವರುಣ್ ಗಾಂಧಿ ಪ್ರಚೋದನಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಸಮಾಜವಾದಿ ಪಕ್ಷ ಮುಖಂಡ ಮುಲಾಯಂ ಸಿಂಗ್ ಯಾದವ್ ಮಹಿಳಾ ಚುನಾವಣೆ ಅಧಿಕಾರಿಗೆ ಬೆದರಿಕೆ ಹಾಕುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಒಳಗಾಗಿದ್ದಾರೆ.

ಸಮಾಜವಾದಿ ಪಕ್ಷದ ಕೆಲ ಮುಖಂಡರ ಶಸ್ತ್ರಾಸ್ತ್ರಗಳ ಪರವಾನಿಗೆಯನ್ನು ರದ್ದುಗೊಳಿಸಿರುವುದು ಮುಲಾಯಂ ಸಿಂಗ್ ಯಾದವ್ ಅವರು ಪಿತ್ತನೆತ್ತಿಗೇರುವಂತೆ ಮಾಡಿದೆ. ಉತ್ತರ ಪ್ರದೇಶದ ಮಣಿಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ಕೆ ಆಗಮಿಸಿದ್ದ ಅವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಮಿನಿಸ್ತಿ ದಿಲೀಪ್ ವಿರುದ್ಧ ಹರಿಹಾಯ್ದಿದ್ದಾರೆ. ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದುಗೊಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಧಮಕಿ ಹಾಕಿದ್ದಾರೆ. ನೀನೊಬ್ಬ ಮಹಿಳೆ ಎಂಬ ಕಾರಣಕ್ಕೆ ನನ್ನ ಕೋಪವನ್ನು ನಿಯಂತ್ರಿಸಿಕೊಂಡಿರುವೆ ಎಂದು ಮುಲಾಯಂ ಸಿಂಗ್ ಅಬ್ಬರಿಸಿದ್ದಾರೆ. ಇದು ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದು ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

(ದಟ್ಸ್ ಕನ್ನಡ ವಾರ್ತೆ)
ವರುಣ್ ಗಾಂಧಿ ಬೆನ್ನಿಗೆ ನಿಂತ ಬಿಜೆಪಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+