378553ahmedabadಏಪ್ರಿಲ್ 10 ರಿಂದ ಐಪಿಎಲ್ ಪಂದ್ಯಗಳು ಆರಂಭ/news/2009/03/10/ipl-season2-begins-from-april-10-lalit-modi.htmlಮುಂಬೈ, ಮಾ. 10 : ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2 ನೇ ಸೀಸನ್ನಿನ ಪರಿಷ್ಕೃತ ವೇಳಾಪಟ್ಟಿ ಹಾಗೂ ಪಂದ್ಯಾವಳಿ ಚಿನ್ಹೆಯನ್ನು ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ಮಂಗಳವಾರ ಬಿಡುಗಡೆ ಮಾಡಿದರು. ಏಪ್ರಿಲ್ 10ರಂದು ಮುಂಬೈ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಸಮಾರೋಪ ಪಂದ್ಯ ಕೂಡ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹೇಳಿದರು.ನಗರದಲ್ಲಿ ಮಂಗಳವಾರ 35123http://kannada.oneindia.com/img/2009/03/10-ipl-logo1.jpg378553ahmedabadಕರೀಂ ಲಾಲ್ ತೆಲಗಿಗೆ ಏಳು ವರ್ಷ ಕಾರಾಗೃಹ ಶಿಕ್ಷೆ /news/2009/03/19/seven-year-sentence-to-telgi-in-stamp-paper-scam.htmlಅಹಮದಾಬಾದ್, ಮಾ. 19 : ಬಹುಕೋಟಿ ರುಪಾಯಿಗಳ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ರೂವಾರಿ ಕರೀಂ ಲಾಲ್ ತೆಲಗಿ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಹಾಗೂ ಆತನ ಇಬ್ಬರು ಸಹಚರರಾದ ಸಾಧಿಕ್ ಇಬ್ರಾಹಿಂ ಉಂದಲಿ ಅಲಿಯಾಸ್ ಸಾಧಿಕ್ ನಿಗೆ ಏಳು ವರ್ಷ, ಹಾಗೂ ಸಿದ್ದಾರ್ಥ ಫರ್ನಾಂಡಿಸ್ ಅಲಿಯಾಸ್ ಸಿದ್ಧು 35350http://kannada.oneindia.com/img/2009/03/19-telgi3.jpg378553ahmedabadಗುಜರಾತನಲ್ಲಿ ಪ್ರಧಾನಿ ಮೇಲೆ ಬೂಟು/news/2009/04/27/youth-hurls-shoe-at-manmohan-singh-in-gujrat.htmlಅಹಮದಾಬಾದ್, ಏ. 27 : ಬೂಟು ಎಸೆಯುವ ಮೂಲಕ ವಿನೂತನ ಪ್ರತಿಭಟನೆಯ ಹಾವಳಿ ಮುಂದುವರೆದಿದ್ದು, ಕಾಂಗ್ರೆಸ್ ಪ್ರಚಾರ ಕಾರ್ಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರತ್ತ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಬೂಟು ಎಸೆದ ಘಟನೆ ಅಹಮದಾಬಾದ್ ನಲ್ಲಿ ಭಾನುವಾರ ನಡೆದಿದೆ. 21ರ ಹರೆಯದ ವಿದ್ಯಾರ್ಥಿ ಹಿತೇಶ್ ಚೌಹಾನ್ ಪ್ರಧಾನಿಯತ್ತ ಶೂಎಸೆದ ಭೂಪ. ಶೂ ಗುರಿ ತಪ್ಪಿದ್ದು, ಪ್ರಧಾನಿ ಭಾಷಣ ಮಾಡುತ್ತಿದ್ದ 36226http://kannada.oneindia.com/img/2009/04/27-pm-shoe.jpg378553ahmedabadಕಳ್ಳಭಟ್ಟಿ : ಸಲ್ಲದ ಕಾಯಿದೆ ನಿಲ್ಲದ ದಂಧೆ/literature/articles/2009/0717-how-to-prevent-hooch-tragedy.htmlಅಹ್ಮದಾಬಾದಿನಲ್ಲಿ ಇತ್ತೀಚೆಗೆ ನಡೆದ ಕಳ್ಳಭಟ್ಟಿ ದುರಂತ ಪಾನನಿಷೇಧಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮದ್ಯಪಾನವನ್ನು ಕಾನೂನುಬದ್ಧ ಮಾಡುವುದೇ ಈ ಸಮಸ್ಯೆಗೆ ಉತ್ತರ ಎನ್ನುವುದು ಲೇಖಕರ ವಾದ. ದುಡಿಯುವ ಕಾರ್ಮಿಕರ ಕುಡಿತ ಬಿಡಿಸಲು ಮನವೊಲಿಸುವ, ಚಳವಳಿಯಂತಹ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ಕಾನೂನಿನಿಂದಲ್ಲ. ಇಲ್ಲದಿದ್ದರೆ, ಇಂತಹ ಅನೇಕ ದುರ್ಘಟನೆಗಳಿಗೆ ಸಾಕ್ಷಿಯಾಗಬೇಕಾದೀತು. ಮತ್ತೊಂದು ದುರ್ಘಟನೆಯಾದ ಬಳಿಕ ಎಚ್ಚೆತ್ತುಕೊಳ್ಳುವ ಮೊದಲು ಇದರ ಬಗ್ಗೆ 38051http://kannada.oneindia.com/img/2009/07/17-illicit-liquor1.jpg378553ahmedabadನಾಲಿಗೆಯನ್ನು ಕತ್ತರಿಸಿ ದೇವಿಗೆ ಅರ್ಪಿಸಿದ !/news/2009/09/29/ahmedabad-man-offers-his-tongue-to-goddess-amba.htmlಅಹಮದಾಬಾದ್, ಸೆ. 29 : ನಂಬಿದ ದೇವರಿಗೆ ತನ್ನ ಕಣ್ಣನ್ನೇ ಕಿತ್ತುಕೊಟ್ಟ ಮಹಾಶಯನೊಬ್ಬನ ಕಥೆ ಈ ಹಿಂದೆ ರಾಜ್ಯದ ಬಾದಾಮಿಯಲ್ಲಿ ನಡೆದಿತ್ತು. ಇದೇ ಮಾದರಿಯಲ್ಲಿ ದೇವಿ ಸಂತೃಪ್ತಿಗೊಳಿಸಲು ಭಕ್ತನೊಬ್ಬ ತನ್ನ ನಾಲಿಗೆಯನ್ನೇ ಕತ್ತರಿಸಿಕೊಟ್ಟ ಭಕ್ತಿಯ ಪರಾಕಾಷ್ಠೆ ಮೆರೆದಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಇಪ್ಪತ್ತು ವರ್ಷಗಳ ಹಿಂದೆ ಮಧ್ಯಪ್ರದೇಶದಿಂದ ನಗರಕ್ಕೆ ವಲಸೆ ಬಂದ 35 ವರ್ಷದ 39427http://kannada.oneindia.com/img/2009/09/29-ahmedabad-map1.jpg386270ಅಹಮದಾಬಾದ್ಕರೀಂ ಲಾಲ್ ತೆಲಗಿಗೆ ಏಳು ವರ್ಷ ಕಾರಾಗೃಹ ಶಿಕ್ಷೆ /news/2009/03/19/seven-year-sentence-to-telgi-in-stamp-paper-scam.htmlಅಹಮದಾಬಾದ್, ಮಾ. 19 : ಬಹುಕೋಟಿ ರುಪಾಯಿಗಳ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ರೂವಾರಿ ಕರೀಂ ಲಾಲ್ ತೆಲಗಿ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಹಾಗೂ ಆತನ ಇಬ್ಬರು ಸಹಚರರಾದ ಸಾಧಿಕ್ ಇಬ್ರಾಹಿಂ ಉಂದಲಿ ಅಲಿಯಾಸ್ ಸಾಧಿಕ್ ನಿಗೆ ಏಳು ವರ್ಷ, ಹಾಗೂ ಸಿದ್ದಾರ್ಥ ಫರ್ನಾಂಡಿಸ್ ಅಲಿಯಾಸ್ ಸಿದ್ಧು 35350http://kannada.oneindia.com/img/2009/03/19-telgi3.jpg386270ಅಹಮದಾಬಾದ್ಗುಜರಾತನಲ್ಲಿ ಪ್ರಧಾನಿ ಮೇಲೆ ಬೂಟು/news/2009/04/27/youth-hurls-shoe-at-manmohan-singh-in-gujrat.htmlಅಹಮದಾಬಾದ್, ಏ. 27 : ಬೂಟು ಎಸೆಯುವ ಮೂಲಕ ವಿನೂತನ ಪ್ರತಿಭಟನೆಯ ಹಾವಳಿ ಮುಂದುವರೆದಿದ್ದು, ಕಾಂಗ್ರೆಸ್ ಪ್ರಚಾರ ಕಾರ್ಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರತ್ತ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಬೂಟು ಎಸೆದ ಘಟನೆ ಅಹಮದಾಬಾದ್ ನಲ್ಲಿ ಭಾನುವಾರ ನಡೆದಿದೆ. 21ರ ಹರೆಯದ ವಿದ್ಯಾರ್ಥಿ ಹಿತೇಶ್ ಚೌಹಾನ್ ಪ್ರಧಾನಿಯತ್ತ ಶೂಎಸೆದ ಭೂಪ. ಶೂ ಗುರಿ ತಪ್ಪಿದ್ದು, ಪ್ರಧಾನಿ ಭಾಷಣ ಮಾಡುತ್ತಿದ್ದ 36226http://kannada.oneindia.com/img/2009/04/27-pm-shoe.jpg386270ಅಹಮದಾಬಾದ್'ಬಸವಿ' ಪದ್ಧತಿ ಮೇಲೆ ಬೆಳಕು ಚೆಲ್ಲುವ 'ಇಜ್ಜೋಡು'/movies/headlines/2009/07/02-ijjodu-at-ahmedabad-film-festival.htmlಖ್ಯಾತ ನಿರ್ದೇಶಕ ಎಂ ಎಸ್ ಸತ್ಯು ಸುದೀರ್ಘ 15 ವರ್ಷಗಳ ಬಳಿಕ 'ಇಜ್ಜೋಡು' ಚಿತ್ರದೊಂದಿಗೆ ಮರಳಿದ್ದಾರೆ. ಸಮಾಜದಲ್ಲಿನ ಕಠೋರ ಆಚಾರ ವಿಚಾರಗಳನ್ನು ಆಧರಿಸಿದ ಕತೆಗಳನ್ನು ನಿರ್ವಹಿಸುವಲ್ಲಿ ಎಂ ಎಸ್ ಸತ್ಯು ಸಿದ್ಧಹಸ್ತರು. ಅವರಲ್ಲಿನ ಸೂಕ್ಷ್ಮ ಸಂವೇದನೆ 'ಇಜ್ಜೋಡು' ಚಿತ್ರದಲ್ಲಿ ಮರುಕಳುಹಿಸಿದೆ. ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಇಜ್ಜೋಡು' ಚಿತ್ರ ಪ್ರಥಮ ಪ್ರದರ್ಶನ ಕಂಡಿತು. 37733http://kannada.oneindia.com/img/2009/07/02-ms-sathyu1jpg.jpg386270ಅಹಮದಾಬಾದ್ನಾಲಿಗೆಯನ್ನು ಕತ್ತರಿಸಿ ದೇವಿಗೆ ಅರ್ಪಿಸಿದ !/news/2009/09/29/ahmedabad-man-offers-his-tongue-to-goddess-amba.htmlಅಹಮದಾಬಾದ್, ಸೆ. 29 : ನಂಬಿದ ದೇವರಿಗೆ ತನ್ನ ಕಣ್ಣನ್ನೇ ಕಿತ್ತುಕೊಟ್ಟ ಮಹಾಶಯನೊಬ್ಬನ ಕಥೆ ಈ ಹಿಂದೆ ರಾಜ್ಯದ ಬಾದಾಮಿಯಲ್ಲಿ ನಡೆದಿತ್ತು. ಇದೇ ಮಾದರಿಯಲ್ಲಿ ದೇವಿ ಸಂತೃಪ್ತಿಗೊಳಿಸಲು ಭಕ್ತನೊಬ್ಬ ತನ್ನ ನಾಲಿಗೆಯನ್ನೇ ಕತ್ತರಿಸಿಕೊಟ್ಟ ಭಕ್ತಿಯ ಪರಾಕಾಷ್ಠೆ ಮೆರೆದಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಇಪ್ಪತ್ತು ವರ್ಷಗಳ ಹಿಂದೆ ಮಧ್ಯಪ್ರದೇಶದಿಂದ ನಗರಕ್ಕೆ ವಲಸೆ ಬಂದ 35 ವರ್ಷದ 39427http://kannada.oneindia.com/img/2009/09/29-ahmedabad-map1.jpg386270ಅಹಮದಾಬಾದ್ಸಚಿನ್ ಸ್ಕೋರೀಗ ಮುನ್ನೂರು ಕ್ವಿಂಟಲ್ಲು/news/2009/11/20/sachin-touch-pass-30k-run-mark-in-ahmedabad.htmlಅಹಮದಾಬಾದ್, ನ. 20: ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಒಟ್ಟು ಮೂವತ್ತುಸಾವಿರ ರನ್ ( ನಾಟ್ ಔಟ್) ಪೂರ್ಣಗೊಳಿಸಿ ಮತ್ತೊಂದು ಮೈಲಿಗಲ್ಲು ಮುಟ್ಟಿದ್ದಾರೆ. ಏಕದಿನ ಪಂದ್ಯದಲ್ಲಿ 17 ಸಾವಿರ ಚಿಲ್ಲರೆ ರನ್ನುಗಳು ಮತ್ತು ಟೆಸ್ಟ್ ಕ್ರಿಕೆಟಿನಲ್ಲಿ 12 ಸಾವಿರ ಚಿಲ್ಲರೆ ಗಳಿಸಿರುವ ಸಚಿನ್ ಗೆ ಒಟ್ಟಾರೆ ಮೂವತ್ತುಸಾವಿರ ರನ್ ಮೈಲಿಗಲ್ಲು ತಲುಪಲು 35 40331http://kannada.oneindia.com/img/2009/11/20-sachin-tendulkar1.jpgnews"> ಕರೀಂ ಲಾಲ್ ತೆಲಗಿಗೆ ಏಳು ವರ್ಷ ಕಾರಾಗೃಹ ಶಿಕ್ಷೆ | Fake Stamp Paper Scam| CBI Court | Abdul Karim Telgi | Sadiq Ibrahim Undali | Siddharth Fernandes | Ahmedabad | ತೆಲಗಿ ಏಳು ವರ್ಷ ಕಾರಾಗೃಹ - Kannada Oneindia

ಕರೀಂ ಲಾಲ್ ತೆಲಗಿಗೆ ಏಳು ವರ್ಷ ಕಾರಾಗೃಹ ಶಿಕ್ಷೆ

Karimlal Telgi
ಅಹಮದಾಬಾದ್, ಮಾ. 19 : ಬಹುಕೋಟಿ ರುಪಾಯಿಗಳ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ರೂವಾರಿ ಕರೀಂ ಲಾಲ್ ತೆಲಗಿ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಹಾಗೂ ಆತನ ಇಬ್ಬರು ಸಹಚರರಾದ ಸಾಧಿಕ್ ಇಬ್ರಾಹಿಂ ಉಂದಲಿ ಅಲಿಯಾಸ್ ಸಾಧಿಕ್ ನಿಗೆ ಏಳು ವರ್ಷ, ಹಾಗೂ ಸಿದ್ದಾರ್ಥ ಫರ್ನಾಂಡಿಸ್ ಅಲಿಯಾಸ್ ಸಿದ್ಧು ಅಲಿಯಾಸ್ ಪೀಟರ್ ರೂಜೈಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಗುಜರಾತ್ ನಲ್ಲಿ ನಕಲಿ ಛಾಪಾ ಕಾಗದದ ದಂಧೆ ನಡೆಸುತ್ತಿರುವ ಆರೋಪದ ಮೇಲೆ ತೆಲಗಿ ಹಾಗೂ ಆತನ ಸಹಚರರನನ್ನು ಸಿಬಿಐ ಪೊಲೀಸರು ಬಂಧಿಸಿದ್ದರು. ಅಹಮದಾಬಾದ್ ನಗರದ ದೆಹಲಿ ದರವಾಜ್ ಪ್ರದೇಶದಲ್ಲಿ ಅಕ್ರಮವಾಗಿ ನಕಲಿ ಛಾಪಾ ಕಾಗದ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸು. ಆರೋಪಿಗಳಿಂದ ಅಪಾರ ಪ್ರಮಾಣದ ನಕಲಿ ಚಾಪಾ ಕಾಗದ, ಷೇರ್ ಟ್ರಾನ್ಸ್ ಫರ್ ಟಿಕೆಟ್ ಮತ್ತು 3 ಕೋಟಿ ರುಪಾಯಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ತೆಲಗಿಯನ್ನು ತೀವ್ರ ವಿಚಾರಣೆ ಒಳಪಡಿಸಿದ ಪೊಲೀಸರು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈ ದಂಧೆ ನಡೆಸಿರುವುದು ಬೆಳಕಿಗೆ ಬಂದಿತ್ತು. ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ತೆಲಗಿಯನ್ನು ನ್ಯಾಯಾಲಯದ ಅನುಮತಿಗೆ ಮೇರೆಗೆ ಇಂದು ಅಹಮದಾಬಾದ್ ನ್ಯಾಯಾಲಯಕ್ಕೆ ಸಿಬಿಐ ಪೊಲೀಸರು ಹಾಜರುಪಡಿಸಲಾಗಿತ್ತು. ಅಹಮದಾಬಾದ್ ನ ಸಬರ್ ಮತಿ ಜೈಲಿನಲ್ಲಿ ತೆಲಗಿಯನ್ನು ಇರಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+