211766pramod mutalikಶ್ರುತಿ ಪ್ರಕರಣದಲ್ಲಿ ಸೇನೆ ಕೈವಾಡವಿಲ್ಲ : ಮುತಾಲಿಕ್/news/2009/02/07/no-ramasena-hand-in-shruthi-incident-mutalik.htmlಮಂಗಳೂರು, ಫೆ 7 : ಕೇರಳದ ಸಿಪಿಎಂ ಶಾಸಕ ಸಿ.ಎಚ್. ಕುಂಇ೦ಬು ಅವರ ಪುತ್ರಿ ಶ್ರುತಿ ಮತ್ತು ಅವಳ ಜೊತೆಗಿದ್ದ ಅನ್ಯ ಕೋಮಿನ ಶಾಹಿಬ್ ಅನ್ನುವ ಯುವಕನ ಮೇಲೆ ನಡೆದಿರುವ ದಾಳಿಯ ಹಿಂದೆ ಶ್ರೀರಾಮಸೇನೆಯ ಕೈವಾಡವಿಲ್ಲ ಎಂದು ಸೇನೆಯ ನಾಯಕ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ.ಸೇನೆಗೆ ಮಸಿಬಳಿಯಲೆಂದೇ ಅದರ ಹೆಸರನ್ನು ಅನಗತ್ಯವಾಗಿ ಎಳೆದುತರಲಾಗುತ್ತಿದೆ. ಶ್ರೀರಾಮಸೇನೆ ಕೂಡ ಈ ಘಟನೆಯನ್ನು 34526http://kannada.oneindia.com/img/2009/02/07-pramod-mutalik2e.jpg211766pramod mutalikಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ/mixed-bag/lifestyle/2009/0208-valentines-day-celebrations-ktaka-sriram-sene.htmlವ್ಯಾಲೆಂಟೈನ್ ಡೇ ಇನ್ನೇನು ಸಮೀಪಿಸುತ್ತಿದೆ. ಅನೇಕ ದಿನಗಳಿಂದ ಮುಚ್ಚಿಟ್ಟಿಕೊಂಡಿದ್ದು ಪ್ರೀತಿ ನಿವೇದಿಸಿಕೊಳ್ಳಲು ಇದೊಂದು ಸಕಾಲ. ದೇಶದ್ಯಾಂತ ಯುವಜನತೆ ಈ ದಿನಕ್ಕಾಗಿ ಕಾತುರದಿಂದ ಕಾಯತೊಡಗಿದೆ. ಏನಾದರೂ ಸರಿ ಮಗಾ (ಕಣೆ), ಅವಳಿ(ನಿ)ಗೆ ತನ್ನ ಪ್ರೀತಿಯನ್ನು ಹೇಳಿಕೊಂಡು ಬಿಡುವೆ ಎನ್ನುವ ಸಾವಿರಾರು ಮನಸ್ಸುಗಳು ಈ ದಿನವನ್ನು (ಫೆ.14) ಎದುರು ನೋಡುತ್ತಿವೆ. *ಮೃತ್ಯುಂಜಯ ಕಲ್ಮಠಪ್ರೇಮಿಗಳ ದಿನ ಯಾವ ದೇಶದ್ದು, ಎಲ್ಲಿಂದ ಬಂತು, 34540http://kannada.oneindia.com/img/2009/02/08-red-rose-bunch1.jpg211766pramod mutalikಮುತಾಲಿಕರ ಪುಂಡಾಟಿಕೆ ಮತ್ತು ವ್ಯಾಲಂಟೈನ್ ಮನಸುಗಳು/column/ravibelagere/2009/0209-who-is-pramod-mutalik-to-stop-valentines-day.htmlಕಾಲ ಬದಲಾಗಿದೆ. ಹುಡುಗ ಹುಡುಗಿಯರು ಪ್ರೇಮ ನಿವೇದನೆ ಮಾಡಿಕೊಳ್ಳುವುದು, ಬಾಳ ಸಂಗಾತಿಯನ್ನು ಹುಡುಕಿಕೊಳ್ಳುವುದು ಅವರವರಿಗೆ ಬಿಟ್ಟ ವಿಚಾರ. ವೈಯಕ್ತಿಕ ಸ್ವಾತಂತ್ರ್ಯ ಹರಣವಾಗುವುದನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ಹುಡುಗ ಹುಡುಗಿಯರು ಸಾರ್ವಜನಿಕವಾಗಿ ಅಸಹ್ಯವಾಗಿ ವರ್ತಿಸುತ್ತಿದ್ದರೆ ಅವರನ್ನು ದಾರಿಗೆ ತರಲು ಬೇಕಾದಷ್ಟು ಮಾರ್ಗಗಳಿವೆ, ಆದರೆ ಪುಂಡಾಟಿಕೆಯಿಂದಲ್ಲ. ಇದನ್ನು ಮುತಾಲಿಕ್ ಮತ್ತು ಅವರ ಶ್ರೀರಾಮಸೇನೆ ಅರಿತುಕೊಳ್ಳುವುದು ಉತ್ತಮ.* ರವಿ ಬೆಳಗೆರೆ"ಹುಡುಗ ಹುಡುಗಿ ಒಟ್ಟಿಗಿರುವುದನ್ನು 34554http://kannada.oneindia.com/img/2009/02/09-velentines1.jpg211766pramod mutalikಪ್ರೇಮಿಗಳ ದಿನದಂದು ಮುತಾಲಿಕ್‌ಗೆ ಪಿಂಕ್ ಚಡ್ಡಿ!/mixed-bag/lifestyle/2009/0209-pink-chaddi-to-mutalik-on-valentines-day.htmlಫೆಬ್ರವರಿ 14 ಪ್ರೇಮಿಗಳ ದಿನದಂದು ಒಟ್ಟಾಗಿರುವ ಹುಡುಗ ಹುಡುಗಿಯರನ್ನು ಬೇರ್ಪಡಿಸುವ ಅಥವಾ ಮದುವೆ ಮಾಡಿಸಿ ಒಂದಾಗಿಸುವ 'ಪ್ರತಿಜ್ಞೆ'ಗೈದಿರುವ ಬ್ರಹ್ಮಚಾರಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೆ ಅವಕೃಪೆಗೊಳಗಾಗಿರುವ ಹುಡುಗಿಯರಿಂದಲೇ 'ಭರ್ಜರಿ' ಕೊಡುಗೆ ಸಿಗಲಿದೆ.'ಕನ್ಸಾರ್ಷಿಯಮ್ ಆಫ್ ಪಬ್ ಗೋಯಿಂಗ್, ಲೂಸ್ ಅಂಡ್ ಫಾರ್ವರ್ಡ್ ವುಮೆನ್' ಎಂಬ ವಿಚಿತ್ರ ಹೆಸರಿನ ಆಧುನಿಕ ಜಗತ್ತಿಗೆ ತೆರೆದುಕೊಂಡಿರುವ, ಬೆಂಗಳೂರಿನಲ್ಲಿ ಬೇರೂರಿರುವ ಮಹಿಳೆಯರ ಸಂಘಟನೆಯೊಂದು 34568http://kannada.oneindia.com/img/2009/02/10-gift-parcel1.jpg211766pramod mutalikಊಟದ ವೇಳೆ ರಾಜೀವ್ ಗೌಡ ಯುದ್ಧದ ಕಹಳೆ/festivals/valentines-day/2009/0211-rajiv-gowda-campaign-against-pramod-mutalik.htmlಬೆಂಗಳೂರು, ಫೆ. 11 : "ಬೆಂಗಳೂರಿಗರೆ ನಿಮ್ಮ ಕಚೇರಿ, ಕಾಲೇಜಿನಿಂದ ಹೊರಬನ್ನಿ, ನಿಮ್ಮ ಹಕ್ಕುಗಳಿಗೆ ಬದ್ಧರಾಗಿರಿ ಮತ್ತು ಮೂಲಭೂತವಾದಿಗಳನ್ನು ಕಿತ್ತು ಒಗೆಯಿರಿ."ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸುವುದು ಭಾರತೀಯ ಸಂಸ್ಕೃತಿಗೆ ವಿರುದ್ಧ, ಅಂಥ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಹಿಡಿದಿರುವಪಟ್ಟಿಗೆ ಪ್ರತಿಯಾಗಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ 34588http://kannada.oneindia.com/img/2009/02/11-rajiv-gowda1.jpg235342ls polls 2009ಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ/news/2009/02/26/farewell-session-of-14th-lok-sabha-on-feb26-upa.htmlನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ 34881http://kannada.oneindia.com/img/2009/02/26-india-parliament.jpg235342ls polls 2009ನವದೆಹಲಿಯಲ್ಲಿ ದೇವೇಗೌಡ-ಷರೀಫ್ ಭೇಟಿ /news/2009/03/04/ck-jaffer-sharif-meets-hd-devegowda-new-delhi.htmlನವದೆಹಲಿ, ಮಾ. 4 : ಮಹತ್ವದ ಬೆಳವಣಿಗೆಯೊಂದರಲ್ಲಿ ನವದೆಹಲಿಯ ದೇವೇಗೌಡರ ನಿವಾಸಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಹಾಗೂ ಕೇಂದ್ರದ ಮಾಜಿ ಸಚಿವ ಸಿಕೆ ಜಾಫರ್ ಷರೀಫ್ ಭೇಟಿ ಮಾಡಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಲಹಕ್ಕೆ ಕಾರಣವಾಗಿದೆ. ತೃತೀಯ ರಂಗದಲ್ಲಿ ಗುರುತಿಸಿಕೊಂಡಿರುವ ಗೌಡರೊಂದಿಗೆ ಕಾಂಗ್ರೆಸ್ಸಿನ ಜಾಫರ್ ಷರೀಫ್ ನಡುವೆ ಎಂತಹ ಮಾತುಕತೆ ನಡೆದಿರಬಹುದು ಎನ್ನುವುದು 34985http://kannada.oneindia.com/img/2009/03/04-devegowda6.jpg235342ls polls 2009ಲೋಕಸಭಾ ಚುನಾವಣೆ ಸಮಗ್ರ ವೇಳಾಪಟ್ಟಿ/news/2009/03/06/karnataka-lok-sabha-election-schedule-ec.htmlಬೆಂಗಳೂರು, ಮಾ. 6 : ಲೋಕಸಭೆ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿದ್ದು, ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಏಪ್ರಿಲ್ 23 ರಂದು ಹಾಗೂ ಎರಡನೇ ಹಂತದಲ್ಲಿ ಏಪ್ರಿಲ್ 30 ರಂದು ಮತದಾನ ನಡೆಯಲಿದೆ. ಮೊದಲ ಹಂತಮೊದಲ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಿಜಾಪುರ (ಪರಿಶಿಷ್ಟ ಜಾತಿ), ಗುಲ್ಬರ್ಗಾ 35028http://kannada.oneindia.com/img/2009/03/06-vidyashankar1e.jpg235342ls polls 2009ಸಿಎಂ ಪುತ್ರ ಸ್ಪರ್ಧೆಗೆ ಕುಮಾರಸ್ವಾಮಿ ತೀವ್ರ ವಿರೋಧ/news/2009/03/06/bjp-party-has-no-ethics-hd-kumaraswamy-ls-polls.htmlಬೆಂಗಳೂರು, ಮಾ. 6 : ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸಿಎಂ ಪುತ್ರ ರಾಘವೇಂದ್ರ ಸ್ಪರ್ಧಿಸುವ ವಿಷಯ ಇದೀಗ ಪ್ರತಿಪಕ್ಷಗಳ ಮುಖಂಡರ ಟೀಕೆ, ಲೇವಡಿಯ ಅಸ್ತ್ರವಾಗಿ ಮಾರ್ಪಟಾಗಿದೆ. ರಾಘವೇಂದ್ರ ಸ್ಪರ್ಧೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಟು ಶಬ್ದಗಳಲ್ಲಿ ಟೀಕಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಇದೀಗ ಬಿಜೆಪಿ ಕೂಡ 'ಅಪ್ಪ ಮಕ್ಕಳ ಪಕ್ಷ' ಎಂದು ಲೇವಡಿ 35038http://kannada.oneindia.com/img/2009/03/06-kumaraswami8.jpg235342ls polls 2009ಯಡಿಯೂರಪ್ಪ ಪುತ್ರ ವ್ಯಾಮೋಹಿ, ಮುತಾಲಿಕ್ ಟೀಕೆ/news/2009/03/08/pramod-mutalik-opposes-cm-sons-contest-ls-polls09.htmlಚಿಕ್ಕಮಗಳೂರು, ಮಾ. 8 : ಯಡಿಯೂರಪ್ಪ ಪುತ್ರ ರಾಘವೇಂದ್ರನಿಗೆ ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅನುಭವವೂ ಇಲ್ಲ, ಅರ್ಹತೆಯೂ ಇಲ್ಲ ಎಂದು ಶ್ರೀರಾಮಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ದೇಶ ಮುನ್ನೆಡೆಸುವ ಮಹತ್ವದ ಸ್ಥಾನಕ್ಕೆ ರಾಘವೇಂದ್ರ ಸ್ಪರ್ಧಿಸುವುದು ಉಚಿತವಲ್ಲ ಎಂದು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 35079http://kannada.oneindia.com/img/2009/03/08-raghavendra1.jpg151545udupiಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg151545udupiಬ್ಯಾಂಕಿಂಗ್ ಲೋಕದ ದಿಗ್ಗಜ ಕೆಕೆ ಪೈ ನಿಧನ/literature/people/2009/0115-syndicate-bank-ex-chairman-kk-pai-demise.htmlಉಡುಪಿ, ಜ. 15 : ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಿನ ಪ್ರಥಮ ಅಧ್ಯಕ್ಷ, ಮಣಿಪಾಲ್ ಆಕಾಡಮಿ ಆಫ್ ಜನರಲ್ ಎಜುಕೇಶನ್ ನ ಕುಲಸಚಿವ, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಅಧ್ಯಕ್ಷ, ಡಾ ಟಿ ಎಂ ಎ ಪೈ ಪ್ರತಿಷ್ಠಾನದ ಅಧ್ಯಕ್ಷ ಮಣಿಪಾಲ್ ಸಂಸ್ಥೆ ಸಮೂಹದ ನೇತಾರ ಕೆ ಕೆ ಪೈ ಎಂದೇ ಚಿರಪರಿತರಾಗಿದ್ದ ಕಲ್ಸಂಕ ಕಮಾಲಾಕ್ಷ ಪೈ 34074http://kannada.oneindia.com/img/2009/01/15-kk-pai1.jpg151545udupiದೂರದಿರಲಿ ಹೇಗೆ? : ದಿನೇಶ್ ಕವನ/nri/poem/2009/0202-cannot-blame-poem-dinesh-udupi.html*ದಿನೇಶ್ ಉಡುಪಿ, ಮೆಂಫಿಸ್ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?ಬೀಸಿದರೆ ನಗುವಿನ ತಂಗಾಳಿ,ಹೊತ್ತು ತಂದರೆ ಸಿಂಗಾರದ ಕಂಪು,ತೊಡಿಸಿದರೆ ಒಡಲಿಗೆ ನವಿರ ತೋರಣ,ಜಿನುಗಿ ಬಿಟ್ಟರೆ ಉಲ್ಲಾಸದ ತುಂತುರು,ದೂರದಿರಲಿ ಹೇಗೆ?ಸುಗಂಧದ ಮನೆಗೆಉಸಿರ ಕದವಿಟ್ಟರೆ,ಶೃಂಗಾರದ ಸೆಲೆಗೆಒಲವ ಒಸರನಿಟ್ಟರೆ,ಆಲಿಂಗನದ ಬಿಸುಪಿಗೆಹೂವ ಮೆತ್ತೆಯಿಟ್ಟರೆ,ದೂರದಿರಲಿ ಹೇಗೆ?ಮಾಸದಿರೆ ನೆನಪ ಚಿತ್ರ,ಆರದಿರೆ ಸ್ಪರ್ಶದ ತುಡಿತ,ಕರಗದಿರೆ ಕನಸ ಮೆರವಣಿಗೆ,ಮುಗಿಯದಿರೆ ನಗುವ ನಿರೀಕ್ಷೆ,ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?34413http://kannada.oneindia.com/img/2009/02/02-dinesh1.jpg151545udupiಎಸ್ಸಾರ್ವಿಗೆ ವಿಎಂ ಇನಾಂದಾರ್ ಪ್ರಶಸ್ತಿ/literature/book/2009/0206-sr-vijayshankar-bags-vm-inamdar-award.htmlಬೆಂಗಳೂರು, ಫೆ. 6 : ಕನ್ನಡ ಸಂದರ್ಭದ ಗಮನೀಯ ವಿಮರ್ಶಕರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಎಸ್. ಆರ್. ವಿಜಯಶಂಕರ. ಬೆಳಗಿನ ಹೊತ್ತು ಕಾರ್ಪೋರೇಟ್ ಕಚೇರಿಯಲ್ಲಿ ನೌಕರಿ, ಸಂಜೆಯಾದರೆ ಕನ್ನಡ ಸಾಹಿತ್ಯದ ಧ್ಯಾನ! ರಜೆಯ ದಿನಗಳಂದು ಓದು ಬರವಣಿಗೆಯ ಅಭ್ಯಂಜನ. ಈ ಪ್ರವೃತ್ತಿಯನ್ನು ಸರಿಸುಮಾರು ಮೂರು ದಶಕಗಳಿಂದ ಚಾಚೂ ತಪ್ಪದೆ ಮಾಡಿಕೊಂಡು ಬಂದಿರುವ ಒಬ್ಬ ಅಪರೂಪದ ಬರಹಗಾರ 34520http://kannada.oneindia.com/img/2009/02/06-vijayshankar1.jpg151545udupiಹೇಮಂತ್ ಹೆಗಡೆ ಚಿತ್ರದಲ್ಲಿ ಚಾರ್ಲಿಚಾಪ್ಲಿನ್!/movies/studio/2009/02/20-charlie-chaplin-in-hemanth-hegde-film.html*ಜಯಂತಿಸಿನಿಮಾ ಮಂದಿಯ ಹುಚ್ಚುತನ ಒಂದೆರಡಲ್ಲ. ಈ ಸಲ ನಿರ್ದೇಶಕ ಹೇಮಂತ ಹೆಗಡೆ ಇನ್ನೊಂದು ಹುಚ್ಚು ಹತ್ತಿಸಿಕೊಂಡಿದ್ದಾರೆ. ಉಡುಪಿ ಹತ್ತಿರದ ಒತ್ತಿನೆಣೆ ಎಂಬಲ್ಲಿ ಚಾರ್ಲಿ ಚಾಪ್ಲಿನ್ ಅರುವತ್ತೆರಡು ಅಡಿ ಮೂರ್ತಿಯನ್ನು ನಿರ್ಮಿಸಲು ಅವರು ನಿರ್ಧರಿಸಿದ್ದಾರೆ. ಅವರೇ ನಿರ್ದೇಶಿಸುತ್ತಿರುವ 'ಹೌಸ್‌ಫುಲ್' ಚಿತ್ರಕ್ಕೂ, ಈ ಮೂರ್ತಿಗೂ ಸಂಬಂಧವಿದೆ. ಚಿತ್ರದ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆ. ಬಾಕಿ ಇರುವುದು ಹಾಡುಗಳು. ಆ ಪೈಕಿ 34771http://kannada.oneindia.com/img/2009/02/20-hemanth-hegde1.jpgnews"> ಲೋಕಸಭೆ, ಉಡುಪಿಯಿಂದ ಮುತಾಲಿಕ್ ಸ್ಪರ್ಧೆ ? | Pramod Mutalik | Udupi | LS Polls 2009 | Srirama Sene | ಲೋಕಸಭೆ, ಉಡುಪಿಯಿಂದ ಮುತಾಲಿಕ್ ಸ್ಪರ್ಧೆ ? - Kannada Oneindia

ಲೋಕಸಭೆ, ಉಡುಪಿಯಿಂದ ಮುತಾಲಿಕ್ ಸ್ಪರ್ಧೆ ?

ಉಡುಪಿ,

ಮಾ.
13
:
ಸ್ವಾಭಿಮಾನ
ಹಿಂದೂ
ವೇದಿಕೆ
ಮತ್ತು
ರಾಷ್ಟ್ರೀಯ
ಹಿಂದೂ
ಸೇನೆ
ತನ್ನ
ಅಭ್ಯರ್ಥಿಗಳನ್ನು
ಉಡುಪಿ
-
ಚಿಕ್ಕಮಗಳೂರು
ಲೋಕಸಭಾ
ಕ್ಷೇತ್ರದಲ್ಲಿ
ಕಣಕ್ಕಿಳಿಸುವ
ಮೂಲಕ
ಬಿಜೆಪಿಯ
ಅಭ್ಯರ್ಥಿ
ಸದಾನಂದಗೌಡರಿಗೆ
ಸಡ್ಡು
ಹೊಡೆಯಲು
ನಿರ್ಧರಿಸಿದೆ.
ಇಲ್ಲಿಂದ
ಸ್ಪರ್ಧಿಸುವ೦ತೆ
ರಾಷ್ಟ್ರೀಯ
ಹಿಂದೂ
ಸೇನೆಯ
ರಾಜ್ಯಾಧ್ಯಕ್ಷ
ಪ್ರಮೋದ್
ಮುತಾಲಿಕ್
ಅವರಿಗೆ
ಕಾರ್ಯಕರ್ತರು
ತೀವ್ರ
ಒತ್ತಡ
ಹೇರುತ್ತಿದ್ದಾರೆ.

id="toptextpromo">

ಶ್ರೀರಾಮಸೇನೆಯ

ಕಾರ್ಯಕಾರಿಣಿಯಲ್ಲಿ
ಹಿಂದೂಗಳ
ಪರ
ಸಂಸತ್ತಿನಲ್ಲಿ
ಧ್ವನಿಯೆತ್ತಲು
ಪ್ರಮೋದ್
ಮುತಾಲಿಕ್
ಯೋಗ್ಯ
ವ್ಯಕ್ತಿ
ಎಂದು
ನಿರ್ಧರಿಸಿ
ಮುತಾಲಿಕ್
ಮೇಲೆ
ಒತ್ತಡ
ತರಲು
ನಿರ್ಧರಿಸಲಾಗಿದೆ
ಎಂದು
ಸೇನೆ
ಕಾರ್ಯದರ್ಶಿ
ತಿಳಿಸಿದ್ದಾರೆ.
ಇನ್ನು
ಒಂದೆರಡು
ದಿನಗಳಲ್ಲಿ
ಸ್ವಾಭಿಮಾನಿ
ವೇದಿಕೆಯ
ಸದಸ್ಯರಾದ
ಅಣ್ಣಾ
ವಿನಯಚಂದ್ರ
ಮತ್ತು
ಕೃಷ್ಣ
ಬೋರ್ಕರ್
ಉಡುಪಿಗೆ
ಭೇಟಿ
ನೀಡಿ
ಅಂತಿಮ
ತೀರ್ಮಾನ
ಕೈಗೊಳ್ಳಲಿದ್ದಾರೆ.
ಒಂದು
ವೇಳೆ
ಮುತಾಲಿಕ್
ಒಪ್ಪದಿದ್ದಲ್ಲಿ
ಪಕ್ಷೇತರ
ಅಭ್ಯರ್ಥಿಯಾಗಿ
ರಾಘವೇಂದ್ರ
ಆಚಾರ್ಯ
ಅವರನ್ನು
ಕಣಕ್ಕಿಳಿಸಲು
ನಿರ್ಧರಿಸಲಾಗಿದೆ
ಎಂದು
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)
ಬಿಎಸ್
ವೈ
ಸರ್ಕಾರಕ್ಕೆ
ನಾನಾ
ಕಷ್ಟಗಳು:
ಕೋಡಿ
ಮಠ
ಲೋಕಸಭಾ
ಕ್ಷೇತ್ರಗಳ
ಮತದಾರ
ವಿವರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+