136598ಶಂಕರ್ ನಾಗ್ಶಂಕರ್ ನಾಗ್ ಪತ್ನಿಗೆ ರು.21.6 ಲಕ್ಷ ನಷ್ಟಭರ್ತಿ/movies/headlines/2009/01/06-shankarnag-accident-arundhati-gets-compensation.htmlಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಂಗಭೂಮಿ ಕಲಾವಿದ ಶಂಕರ್ ನಾಗರಕಟ್ಟೆ(ಶಂಕರ್ ನಾಗ್) ಮೃತಪಟ್ಟು 18 ವರ್ಷಗಳು ಕಳೆದುಹೋದವು. ದಾವಣಗೆರೆ ಜಿಲ್ಲೆ ಆನಗೋಡು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 1990ರ ಸೆಪ್ಟೆಂಬರ್ 30ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಂಕರ್ ನಾಗ್ ಸಾವನ್ನಪ್ಪಿದ್ದರು. ಪತ್ನಿ ಅರುಂಧತಿ ನಾಗ್ ಹಾಗೂ ಪುತ್ರಿ ಕಾವ್ಯಾ ಅವರು ಗಾಯಗೊಂಡು ಪ್ರಾಣಾಪಯದಿಂದ 33916http://kannada.oneindia.com/img/2009/01/06-shankar-nag1e.jpg136598ಶಂಕರ್ ನಾಗ್ಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!/movies/controversy/2009/03/16-anant-nag-reveals-shankar-nag-death-mystery.htmlಸೆಪ್ಟೆಂಬರ್ 30, 1990 ಕನ್ನಡ ಚಿತ್ರರಂಗ ಮತ್ತು ರಂಗಭೂಮಿಗೆ ಕರಾಳ ದಿನ. ಕ್ರಿಯಾಶೀಲ ನಿರ್ದೇಶಕ, ನಟ ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಿನ. ಚಿತ್ರಾಪುರ ಮಠದ ಮಾತಾಜಿ ಅವರು ನಿಮ್ಮ ಪುತ್ರರಲ್ಲೊಬ್ಬನಿಗೆ ವಿಜಯದಶಮಿ ಹಬ್ಬದ ದಿನ ಗಂಡಾಂತರ ಕಾದಿದೆ (''ವಿಜಯ ದಶಮಿಯಂದು ದುರ್ಗೆ ನಿಮ್ಮ ಮನೆಗೆ ಬರುತ್ತಾಳೆ'' ) ಎಂದು ಭವಿಷ್ಯ ನುಡಿದಿದ್ದರಂತೆ. ಹೀಗೆಂದು 35249http://kannada.oneindia.com/img/2009/03/16-shankar-nag1.jpg136598ಶಂಕರ್ ನಾಗ್ಬೆಂಗಳೂರಿನಲ್ಲಿ ನಗುವುದಕ್ಕೊಂದು ಕಾರಣ/news/2009/10/29/rangashankara-ten-day-comedy-play-fest.htmlಬೆಂಗಳೂರು,ಅ.29 :ರಂಗಶಂಕರ'ದ 6ನೇ ವಾರ್ಷಿ ಕೋತ್ಸವದ ಅಂಗವಾಗಿ ನ.5 ರಿಂದ 15 ರವರೆಗೆ ಹಾಸ್ಯ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಒಟ್ಟು 11 ದಿನ ನಡೆಯಲಿರುವ ಈ ಹಾಸ್ಯ ನಾಟಕೋತ್ಸವದಲ್ಲಿ ಕನ್ನಡ, ತುಳು, ಹಿಂದಿ, ಇಂಗ್ಲಿಷ್ ಮತ್ತು ಮರಾಠಿ ನಾಟಕಗಳು ಸೇರಿದಂತೆ ಒಟ್ಟು 8 ನಾಟಕಗಳು ಪ್ರದರ್ಶನಗೊಳ್ಳಲಿವೆ. ಜತೆಗೆ, ಕನ್ನಡ ಮತ್ತು ಹಿಂದಿ ಹಾಸ್ಯ ಕವಿಗೋಷ್ಠಿಯನ್ನೂ ಏರ್ಪಡಿಸಿರುವುದು ಈ ಬಾರಿಯ 39923http://kannada.oneindia.com/img/2009/10/29-rangashankara1.jpg136598ಶಂಕರ್ ನಾಗ್ಶಂಕರನಾಗ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ/movies/hero/2009/11/09-shankar-nag-birthday-celebration.htmlದಿವಂಗತ ಶಂಕರನಾಗ್ ಕೇವಲ ಒಬ್ಬ ಚಿತ್ರನಟನಾಗಿ ಮಾತ್ರ ಉಳಿದಿರಲಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ, ಕನಸುಗಾರನಾಗಿ, ಸಮಾಜಮುಖಿಯಾಗಿ ಗುರುತಿಸಿಕೊಂಡವರು. ಚಿತ್ರರಂಗದ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅಪೂರ್ವ ಕ್ರೀಯಾಶೀಲ. ಕಲೆಯ ಉತ್ಕರ್ಷದ ಬಗ್ಗೆ ಚಿಂತಿಸುತ್ತಲೇ ಕಲಾವಿದರ ಬದುಕು ಬವಣೆಗಳಿಗೆ ಸ್ಪಂದಿಸಿದ ನಟ ಶಂಕರನಾಗ್ ಇಂದು ಜೀವಂತವಾಗಿದ್ದಿದ್ದರೆ 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಮೊದಲ ಚಿತ್ರದಲ್ಲೇ ಗಮನಾರ್ಹ ಅಭಿನಯ 40123http://kannada.oneindia.com/img/2009/11/09-shankar-nag1.jpg195647ಮೈಸೂರು ಮಲ್ಲಿಗೆಕೆಎಸ್ ನ ನೆನಪಿನಲ್ಲೊಂದು ಗೀತ ಸಾಹಿತ್ಯ/literature/poem/2009/26-kannada-poet-ks-narasimha-swamy-turns95.htmlಪ್ರೇಮಕವಿ ಎಂದೇ ಖ್ಯಾತರಾದ ಕೆಎಸ್ ನರಸಿಂಹಸ್ವಾಮಿ ಅವರು ಪ್ರೀತಿ ಪ್ರೇಮದ ವಿಷಯಗಳಲ್ಲದೆ ಉಳಿದ ವಿಷಯಗಳ ಮೇಲೂ ಅದ್ಭುತವಾದ ಕವನಗಳನ್ನು ಕಟ್ಟಿದ್ದರು. ಆದರೆ ಮೈಸೂರು ಮಲ್ಲಿಗೆಯ ಜನಪ್ರಿಯತೆಯ ಮುಂದೆ ಉಳಿದ ಕವನ ಸಂಕಲನಗಳು ಮಂಕಾದವು. ಇಂದು ಕನ್ನಡ ಈ ಮಹಾನ್ ಕವಿಯ 95 ನೇ ಹುಟ್ಟುಹಬ್ಬ. ಜನ ಸಾಮಾನ್ಯರ ಕವಿಯ 'ಸಂಜೆ ಹಾಡು' ಕವನ ಸಂಕಲನದಿಂದ ಆಯ್ದ 'ಬದುಕು 34295http://kannada.oneindia.com/img/2009/01/26-ksn4.jpg195647ಮೈಸೂರು ಮಲ್ಲಿಗೆಕಾಲವಳಿಸದ ನೆಲದ ಚೆಲುವಿಗೆ.../column/manikanth/2009/0319-remembering-ks-narasimhaswamy-love-poet.htmlನಕ್ಕ ಹಾಗೆ ನಟಿಸಬೇಡ, ನಕ್ಕು ಬಿಡು ಸುಮ್ಮನೆ/ ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆನಿನ್ನೊಲವಿನ ತೆರೆಗಳಲ್ಲಿ ಬೆಳ್ದಿಂಗಳು ಹೊರಳಲಿ/ ನಿನ್ನ ಹಸಿರು ಕನಸಿನಲ್ಲಿ ಮಲ್ಲಿಗೆ ಹೂವರಳಲಿ!ಮೈಸೂರು ಅನಂತಸ್ವಾಮಿಯವರ ಇಂಪಿಂಪು ದನಿಯಲ್ಲಿ ಈ ಹಾಡು ಕೇಳುತ್ತಿದ್ದರೆ ಮನಸ್ಸು ತಲ್ಲಣಗೊಳ್ಳುತ್ತದೆ. ನೆನಪೆಂಬುದು ಯೌವನದ ದಿನಗಳಿಗೆ ಹಾರಿ ಹೋಗುತ್ತದೆ. ಹೌದಲ್ಲವಾ! ಆ ದಿನಗಳಲ್ಲಿ ನಮಗೆ ಒಬ್ಬಳು (ಒಬ್ಬಳೇನಾ?) ಗೆಳತಿ ಇದ್ದಳು. ಅವಳೊಂದಿಗೆ ಸಲುಗೆಯಿತ್ತು. 35351http://kannada.oneindia.com/img/2009/03/19-ksn4.jpg195647ಮೈಸೂರು ಮಲ್ಲಿಗೆಕೆಎಸ್ ನ ಅವರ ಕೋಟಿರೂಪಾಯಿ ಇನ್ನಿಲ್ಲ/literature/people/2009/0827-ks-narasimhaswamy-wife-venkamma-passes-away.htmlಬೆಂಗಳೂರು, ಆ.27 : 'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ, ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ..' ಎಂದು ತಮ್ಮ ಪತ್ನಿ ಕುರಿತು ಹೆಮ್ಮೆಯಿಂದ ಬರೆದುಕೊಳ್ಳುತ್ತಿದ್ದ ಪ್ರೇಮಕವಿ ದಿವಂಗತ ಕೆ ಎಸ್ ನರಸಿಂಹಸ್ವಾಮಿ ಅವರ ಧರ್ಮಪತ್ನಿ ವೆಂಕಮ್ಮ ಬುಧವಾರ (ಆ 26) ಅವರ ಬೆಂಗಳೂರು ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅಸ್ತಮಾ ಮತ್ತು 38851http://kannada.oneindia.com/img/2009/08/27-ksna-venkamma.jpg195647ಮೈಸೂರು ಮಲ್ಲಿಗೆಕೆಎಸ್ ನರಸಿಂಹಸ್ವಾಮಿ ಕಾವ್ಯಶಕ್ತಿಗೆ ನಮಸ್ಕಾರ/column/manikanth/2009/0923-ks-narasimhaswamy-and-modern-lovers.htmlಇದು 1990ರ ಮಾತು. ಬೆಂಗಳೂರಿನ ಇಂದಿರಾನಗರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮುಖ್ಯ ಅತಿಥಿಗಳಾಗಿ ಬರಲಿದ್ದವರು ಕೆ.ಎಸ್. ನರಸಿಂಹಸ್ವಾಮಿ. ಆ ವೇಳೆಗೆ ಅವರಿಗೆ 75 ವರ್ಷ ವಯಸ್ಸಾಗಿತ್ತು. ಆ ಇಳಿವಯಸ್ಸಿನಲ್ಲಿ ಕವಿಗಳು ಹೇಗಿರಬಹುದು? ಅವರು ಯಾವ ಡ್ರೆಸ್ ಹಾಕಿಕೊಂಡು ಬರಬಹುದು? ಅವರೊಂದಿಗೆ ಸಹಾಯಕರಂತೆ' ಯಾರು ಬರಬಹುದು? ಕವಿಗಳು ಯಾವ ವಿಷಯದ ಬಗ್ಗೆ ಮಾತಾಡಬಹುದು? ಬದುಕಿಡೀ ಪ್ರೀತಿ, ಪ್ರೇಮ, ಪ್ರಣಯದ 39341http://kannada.oneindia.com/img/2009/09/23-ksn4.jpg35082ಕಾಫಿ ಮಾಡುವ ವಿಧಾನದಲ್ಲೂ ಅದೆಷ್ಟು ಬಗೆ!/recipe/drinks/2008/0905-how-to-make-good-coffee.htmlಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿವೆ, ಪದ್ಧತಿಗಳಿವೆ. ಬಟ್ಟೆಯಲ್ಲಿ ಕಾಫಿ ಸೋಸುವ ಸಾಂಪ್ರದಾಯಿಕ ವಿಧಾನ, ಪರ್ಕ್ಯೂಲೇಟರ್‌ ವಿಧಾನ, ಫಿಲ್ಟರ್‌ ವಿಧಾನ, ಕುದಿಸಿ ತಯಾರಿಸುವ ವಿಧಾನ ಇತ್ಯಾದಿ, ಇತ್ಯಾದಿ..ಈಗ ಒಂದೊಂದು ವಿಧಾನವನ್ನು ಪ್ರಯತ್ನಿಸೋಣ. ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ : ಮೊದಲು ನೀರನ್ನು ಹಿಡಿ ಮೂತಿ ಇರುವ ಪಾತ್ರೆಯಲ್ಲಿ ಕುದಿಸಿ, ಕಾಫಿ ಸೋಸಲೆಂದೇ ಇರುವ ಶುಭ್ರಬಟ್ಟೆಯನ್ನು ಖಾಲಿ ಪಾತ್ರೆಯ ಮೇಲೆ 977http://kannada.oneindia.com/img/2009/10/29-filter-coffee1.jpg35082ಮಸಾಲಾ ಬಾದಾಮಿ ಇಡ್ಲಿ/recipe/breakfast/2007/1112-recipe-masala-badam-idli.htmlಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ. ಕುಸುಮಬಾಲೆ ಬೇಕಾಗುವ ಪದಾರ್ಥಗಳು : ಅಕ್ಕಿ : 200 ಗ್ರಾಂ ಕಡಲೆ ಬೇಳೆ : 100ಗ್ರಾಂ ಬಾದಾಮಿ ಹೋಳುಗಳು : 100ಗ್ರಾಂ ಹಸಿ ಮೆಣಸಿನ ಕಾಯಿ : 19453http://kannada.oneindia.com/img/2009/10/13-masala-badam-idli2.jpg35082ಆಟೋ ಬೆನ್ನುಡಿ ಸಾಹಿತ್ಯಕ್ಕೆ ಜಯವಾಗಲಿ/literature/articles/2008/1117-heart-warming-autorikshaw-slogans.htmlಆಟೋಗಳ ಹಿಂಬಾಗ ಅದೆಷ್ಟೋ ಕ್ರಿಯೇಟಿವ್ ಬರಹಗಳಿಗೆ, ಸಿನೇಮಾ ಜಾಹೀರಾತುಗಳಿಗೆ, ಗ್ರಾಹಕ ವಸ್ತುಗಳ ಜಾಹೀರಾತುಗಳಿಗೆ (ಎಫ್.ಎಂ.ಸಿ.ಜಿ ಪ್ರಾಡಕ್ಸ್) ವೇದಿಕೆಯಾಗಿರುತ್ತದೆ. ಅಲ್ಲದೆ, ಆಟೋ ಚಾಲಕರ ಅಭಿರುಚಿಗೆ ಅನುಗುಣವಾಗಿ ಹಿಂಬರಹಗಳು ಪ್ರತಿನಿತ್ಯ ನಮ್ಮ ಗಮನ ಸೆಳೆಯುತ್ತಲೇ ಇರುತ್ತವೆ. ಇಂಥ ಎಷ್ಟೋ ಆಟೋ ಸಂದೇಶಗಳನ್ನು ನೀವು ನೋಡಿರಲಿಕ್ಕೆ ಸಾಕು. ನನ್ನ ಕಣ್ಣಿಗೆ ಬಿದ್ದ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.*ಸುಧೀಂದ್ರ ಎಸ್ ರಾವ್, ಬೆಂಗಳೂರು ಟಿ 32811http://kannada.oneindia.com/img/2009/08/01-sudheendra-deshpande1e.jpg35082ಯೋಗಿನಿ ಮಲ್ಲಿಕಾ ಹಾಗೂ ಯೇಸುಕ್ರಿಸ್ತನ ಕಥೆ/movies/bollywood/2008/12/04-mallika-sherawat-role-hollywood-film-on-christ.htmlಅಪ್ಪಟ ಬ್ರಹ್ಮಚಾರಿಣಿಯ ಪಾತ್ರವನ್ನು ಮಲ್ಲಿಕಾ ಮಾಡುತ್ತಿದ್ದಾರೆ ಎಂದರೆ ಊಹಿಸುವುದಕ್ಕೂ ಸಾಧ್ಯವಿಲ್ಲ ಬಿಡಿ. ಆದರೆ ಇದು ನಿಜ. ಅದರಲ್ಲೂ ಯೇಸುಕ್ರಿಸ್ತನ ಜೀವನ ಕುರಿತಾದ ಹಾಲಿವುಡ್ ಚಿತ್ರವೊಂದರಲ್ಲಿ ಮಲ್ಲಿಕಾ ಇಂಥದೊಂದು ಪಾತ್ರದಲ್ಲಿ ಕಾಣಿಸಲಿದ್ದಾರೆ. ದಿ ಆಕ್ವೇರಿಯನ್ ಗಾಸ್ಪೆಲ್ ಎಂಬ ಅಮೆರಿಕನ್ ಚಿತ್ರದಲ್ಲಿ ಸರಸ್ವತಿ ಎಂಬ ಯೋಗಿನಿಯ ಪಾತ್ರ ಬರುತ್ತದೆ. ಜೆಸೋವ(ಯೇಸು)ನ ಆಪ್ತ ಮಿತ್ರವಲಯದಲ್ಲಿ ಪ್ರಮುಖವಾದ ವ್ಯಕ್ತಿ ಸರಸ್ವತಿ. ಈ ಚಿತ್ರದಲ್ಲಿ 33188http://kannada.oneindia.com/img/2008/12/mallika-sherawat.jpg35082ಸಂಭಾವನೆ ಇಳಿಸಿಕೊಂಡ ಸಂಜಯ್ ದತ್/movies/bollywood/2008/12/11-actor-sanjay-dutt-lowers-his-remuneration.html''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್. ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 33382http://kannada.oneindia.com/img/2008/12/sanjay-dutt5.jpgnews"> ರಂಗಶಂಕರ: ಮಾರ್ಚ್ ತಿಂಗಳ ನಾಟಕಗಳ ವಿವರ | Rangashankara | arundathi Nag| Mysore Mallige play | sadarame | kannada drama | ರಂಗಶಂಕರ: ಮಾರ್ಚ್ ತಿಂಗಳ ನಾಟಕಗಳ ವಿವರ - Kannada Oneindia

ರಂಗಶಂಕರ: ಮಾರ್ಚ್ ತಿಂಗಳ ನಾಟಕಗಳ ವಿವರ

ಬೆಂಗಳೂರಿನ ಜೆಪಿ ನಗರದ 2 ನೇ ಹಂತದಲ್ಲಿರುವ ಅಪ್ತ ರಂಗಮಂದಿರ 'ರಂಗಶಂಕರ' ದಲ್ಲಿ ಮಾರ್ಚ್ ತಿಂಗಳಲ್ಲಿ ಕನ್ನಡ, ಇಂಗ್ಲೀಷ್, ಮರಾಠಿ ಭಾಷೆ ನಾಟಕಗಳು ಪ್ರದರ್ಶನಗೊಳ್ಳಲಿವೆ. ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು 'ರಂಗಯುಗಾದಿ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರಂಗಾಸ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಂಗಶಂಕರದ ವ್ಯವಸ್ಥಾಪಕ ಜಗದೀಶ್ ಮಲ್ನಾಡ್ ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.

ಮಾರ್ಚ್ ತಿಂಗಳಿನಲ್ಲಿ ಪ್ರದರ್ಶನಗೊಳ್ಳುವ ನಾಟಕಗಳ ವಿವರಗಳು ಇಂತಿವೆ:

ನಾಟಕ: ನಾ ತುಕರಾಂ ಅಲ್ಲ
ತಂಡ: ಸಂಕೇತ್ ,ಬೆಂಗಳೂರು
ಸಂಪರ್ಕ: 9986016207
ವೆಬ್: http:/// www.indianstage.in
ದಿನಾಂಕ:ಮಾ1 ಭಾನು,ಮಾ 3ಮಂಗಳ,ಮಾ 4ಬುಧ
ಪ್ರದರ್ಶನದ ಸಮಯ: ಸಂಜೆ7:30
ಪ್ರದರ್ಶನದ ಅವಧಿ:115 ನಿ
ಭಾಷೆ:ಕನ್ನಡ
ರಚನೆ: ಎಸ್ ಸುರೇಂದ್ರನಾಥ್
ನಿರ್ದೇಶನ:ಎಸ್ ಸುರೇಂದ್ರನಾಥ್
*****
ನಾಟಕ: ಸದಾರಮೆ
ತಂಡ: ರಂಗಶಂಕರ ಮತ್ತು ಸ್ಪಂದನ
ಸಂಪರ್ಕ: 9448927954
ವೆಬ್:http://www.bookmyshow.com
ದಿನಾಂಕ:5 ಮಾರ್ಚ್ ರಿಂದ ಮಾರ್ಚ್ 11
ಪ್ರದರ್ಶನದ ಸಮಯ: ಸಂಜೆ7:30
ಭಾಷೆ: ಕನ್ನಡ
ಪ್ರದರ್ಶನದ ಅವಧಿ:120 ನಿಮಿಷ
ರಚನೆ:ಬೆಳ್ಳಾವೆ ನರಹರಿ ಶಾಸ್ತ್ರೀ
ನಿರ್ದೇಶನ:ಬಿ. ಜಯಶ್ರೀ
********
ನಾಟಕ:ಹೀಗಾಂದ್ರೆ ಹೇಗೆ?
ತಂಡ: ಕ್ರಿಯೇಟಿವ್ ಥೇಟರ್, ಬೆಂಗಳೂರು
ಸಂಪರ್ಕ: 9620604479/
ವೆಬ್ : httP:// www.indianstage.in
ದಿನಾಂಕ: ಮಾ. 12 ಹಾಗೂ ಮಾ.13
ಪ್ರದರ್ಶನದ ಸಮಯ: ಸಂಜೆ7:30
ಭಾಷೆ:ಕನ್ನಡ
ಪ್ರದರ್ಶನದ ಅವಧಿ:95 ನಿಮಿಷ
ರಚನೆ:ಟಿ ಸುನಂದಮ್ಮ/ ಕೆ .ವೈ ನಾರಾಯಣ ಸ್ವಾಮಿ
ನಿರ್ದೇಶನ: ಪ್ರಮೋದ್ ಶಿಗ್ಗಾಂವ್
*********
ನಾಟಕ: ರತ್ನನ್ ಪರ್ಪಂಚ
ತಂಡ: ಕ್ರಿಯೇಟಿವ್ ಥೇಟರ್, ಬೆಂಗಳೂರು
ಸಂಪರ್ಕ: 9620604479
ವೆಬ್ : http:// www.indianstage.in
ದಿನಾಂಕ:ಮಾ. 14
ಪ್ರದರ್ಶನದ ಸಮಯ: ಸಂಜೆ7:30
ಭಾಷೆ: ಕನ್ನಡ
ಪ್ರದರ್ಶನದ ಅವಧಿ:90 ನಿಮಿಷ
ರಚನೆ:ಜಿ ಪಿ ರಾಜರತ್ನಂ/ ಸುಂದರ್
ನಿರ್ದೇಶನ:ಜೋಸೆಫ್

******
ನಾಟಕ: ಆದದ್ದೆಲ್ಲಾ ಒಳಿತೇ?
ತಂಡ: ಕ್ರಿಯೇಟಿವ್ ಥೇಟರ್, ಬೆಂಗಳೂರು
ಸಂಪರ್ಕ: 9620604479
ವೆಬ್ : http:// www.indianstage.in
ದಿನಾಂಕ:ಮಾ. 15
ಪ್ರದರ್ಶನದ ಸಮಯ: ಸಂಜೆ7:30
ಭಾಷೆ: ಕನ್ನಡ
ಪ್ರದರ್ಶನದ ಅವಧಿ:90 ನಿಮಿಷ
ರಚನೆ:ಟಿ ಸುನಂದಮ್ಮ/ ಕೆ .ವೈ ನಾರಾಯಣ ಸ್ವಾಮಿ
ನಿರ್ದೇಶನ:ಪ್ರಮೋದ್ ಶಿಗ್ಗಾಂವ್

*********
ನಾಟಕ: ಮೈಸೂರು ಮಲ್ಲಿಗೆ
ತಂಡ:ಕಲಾ ಗಂಗೋತ್ರಿ, ಬೆಂಗಳೂರು
ಸಂಪರ್ಕ:94480699667
ದಿನಾಂಕ:ಮಾ.17 ಮತ್ತು ಮಾ. 18
ಪ್ರದರ್ಶನದ ಸಮಯ: ಸಂಜೆ7:30
ಭಾಷೆ:ಕನ್ನಡ
ಪ್ರದರ್ಶನದ ಅವಧಿ:120 ನಿಮಿಷ
ರಚನೆ: ರಾಜೇಂದ್ರ ಕಾರಂತ್ ( ಕೆ.ಎಸ್ ನರಸಿಂಹಸ್ವಾಮಿ ಅವರ ಕವನಗಳ ಆಧಾರಿತ)
ನಿರ್ದೇಶನ: ಡಾ. ಬಿ ವಿ ರಾಜಾರಾಂ

***
ನಾಟಕ:ವೋಜೆಕ್[Woyzeck]
ತಂಡ:ಟೊಟೋ ಫಂಡ್ಸ್ ದಿ ಆರ್ಟ್ಸ್/ರಫಿಕಿ, ಬೆಂಗಳೂರು
ಸಂಪರ್ಕ:9448279252
ದಿನಾಂಕ: ಮಾ. 19 ರಿಂದ ಮಾ 21
ಪ್ರದರ್ಶನದ ಸಮಯ: ಸಂಜೆ7:30
ಭಾಷೆ:ಇಂಗ್ಲೀಷ್
ಪ್ರದರ್ಶನದ ಅವಧಿ:90 ನಿಮಿಷ
ರಚನೆ: ಜಾರ್ಜ್ ಬುಚ್ನರ್
ನಿರ್ದೇಶನ: ಅನ್ಮೋಲ್ ವೆಲ್ಲಾನಿ
*****
ಮಾ. 22 ರಂದು ರಂಗ ಯುಗಾದಿ

******
ನಾಟಕ: ಗಾಡ್/ ಡೆಥ್
ತಂಡ: ಟಿಎ ಟಿ ಟಿವಿಎ ಎಂ/ ಮಿರಾಕಲ್ ಎಂಟರ್ ಟೈನ್ ಮೆಂಟ್, ಬೆಂಗಳೂರು
ಸಂಪರ್ಕ:9741969326
ದಿನಾಂಕ:24 ಮಂಗಳ
ಪ್ರದರ್ಶನದ ಸಮಯ: ಸಂಜೆ7:30
ಭಾಷೆ:ಇಂಗ್ಲೀಷ್
ಪ್ರದರ್ಶನದ ಅವಧಿ:70 ನಿಮಿಷ
ರಚನೆ:
ನಿರ್ದೇಶನ: ಅವಿನಾಶ್ ಡೆನಿಯಲ್

*********
ನಾಟಕ:ನಂಗ್ಯಾಕೋ ಡೌಟು
ತಂಡ:ಬೆನಕ,ಬೆಂಗಳೂರು
ಸಂಪರ್ಕ:98452345769
ದಿನಾಂಕ:ಮಾ. 25 , ಮಾ 26
ಪ್ರದರ್ಶನದ ಸಮಯ: ಸಂಜೆ7:30
ಭಾಷೆ:ಕನ್ನಡ
ಪ್ರದರ್ಶನದ ಅವಧಿ:
ರಚನೆ: ಬಿ ಆರ್ ಲಕ್ಷ್ಮಣ ರಾವ್
ನಿರ್ದೇಶನ:ಪ್ರಮೋದ್ ಶಿಗ್ಗಾಂವ್

*****
ನಾಟಕ: ಟೆಲ್ವ್ ಥೌಸಂಡ್ ಲಿಟಲ್ ಅಂಡ್ ಅದರ್ ಡಿಲಿಸಿಯಸ್: ಈಟ್ ಲೈಕ್ ಎ ಫ್ರೆಂಚ್
(Twelve Thousand Little Pies and other Delicacies: Eat Like a French)
ತಂಡ: ವಿಸ್ಡಮ್,ಬೆಂಗಳೂರು
ಸಂಪರ್ಕ:9986016207
ವೆಬ್: www.indianstage.in
ದಿನಾಂಕ:ಮಾ. 27ಮತ್ತು ಮಾ 28
ಪ್ರದರ್ಶನದ ಸಮಯ: ಸಂಜೆ7:30
ಭಾಷೆ:ಇಂಗ್ಲೀಷ್,
ಪ್ರದರ್ಶನದ ಅವಧಿ:80 ನಿಮಿಷ
ರಚನೆ:ಜೀನ್ ಅಂಥಲ್ಮೆ ಬ್ರಿಲಾಟ್ ಸವರಿನ್ [Jean Anthelme Brillat- Savarin]
ನಿರ್ದೇಶನ:ಕ್ಲೈರ್
*******
ನಾಟಕ: ವೈಟ್ ಲಿಲ್ಲಿ ಅಂಡ್ ನೈಟ್ ರೈಡರ್ [White Lily and Night Rider]
ತಂಡ: ಮಹಾರಾಷ್ಟ್ರ ಕಲ್ಚರಲ್ ಸೆಂಟರ್, ಪುಣೆ
ಸಂಪರ್ಕ:080-22262176
ದಿನಾಂಕ:29 ಭಾನು,
ಪ್ರದರ್ಶನದ ಸಮಯ: ಮಧ್ಯಾಹ್ನ 3.30 ಹಾಗೂ ಸಂಜೆ7:30
ಭಾಷೆ:ಮರಾಠಿ
ಪ್ರದರ್ಶನದ ಅವಧಿ:105 ನಿಮಿಷ
ರಚನೆ:ರಸಿಕ ಜೋಶಿ ಮತ್ತು ಮಿಲಿಂದ್ ಪಾಠಕ್
ನಿರ್ದೇಶನ:ರಸಿಕ ಜೋಶಿ ಮತ್ತು ಮಿಲಿಂದ್ ಪಾಠಕ್

********
ನಾಟಕ:ಬದ್ಮನುಸ್ [Bhadmanus]
ತಂಡ:ಮಷಾಲ್ , ಬೆಂಗಳೂರು
ಸಂಪರ್ಕ:9739096270
ದಿನಾಂಕ:31 ಮಂಗಳ
ಪ್ರದರ್ಶನದ ಸಮಯ: ಸಂಜೆ7:30
ಭಾಷೆ:ಹಿಂದಿ/ಇಂಗ್ಲೀಷ್ ,
ಪ್ರದರ್ಶನದ ಅವಧಿ:80 ನಿಮಿಷ
ರಚನೆ:ರಚನಾ ರೆಡ್ಡಿ ಮತ್ತು ಇಷಾನ್ ಶುಕ್ಲ
ನಿರ್ದೇಶನ: ಪ್ರತ್ಯುಷ್ ಸಿಂಗ್

(ದಟ್ಸ್ ಕನ್ನಡ ಸಭೆ ಸಮಾರಂಭ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+