314769ಕ್ರಿಶ್ಚಿಯನ್ಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ/news/2009/03/02/st-bernadette-statue-damaged-in-gangolli-kunadapur.htmlಕುಂದಾಪುರ, ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶನಿವಾರ ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. 34930http://kannada.oneindia.com/img/2009/03/02-gangolli-church1.jpg314769ಕ್ರಿಶ್ಚಿಯನ್ಕ್ರಿಶ್ಚಿಯನ್ನರೆ ನಮ್ಮನ್ನು ಮನ್ನಿಸಿ : ಚಿದಂಬರಂ /news/2009/06/26/chidu-sorry-to-kandhamals-christian-riot-victims.htmlಕಂದಮಾಲ್ (ಒರಿಸ್ಸಾ), ಜೂ. 26 : ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಹತ್ಯೆಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ನಡೆಸಿದ ಕೋಮು ದಲ್ಲುರಿಯಲ್ಲಿ ದಾಳಿಗೊಳಿಗಾದ ಕ್ರಿಶ್ಚಿಯನ್ ಸಮುದಾಯಕ್ಕೆ ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಕ್ಷಮೆಯಾಚಿಸಿದ್ದಾರೆ. ಈ ಘಟನೆಯೊಂದು ದುರದೃಷ್ಟಕರ ಎಂದು ಅವರು ವಿಷಾಧ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಭೇಟಿಗೆ ಒರಿಸ್ಸಾ ಪ್ರವಾಸ ಕೈಗೊಂಡಿರುವ ಚಿದಂಬರಂ ಇಂದು 37604http://kannada.oneindia.com/img/2009/06/26-p-chidambaram1.jpg314769ಕ್ರಿಶ್ಚಿಯನ್ಮತಾಂತರ ನಿಷೇಧ ಕಾಯ್ದೆ ರದ್ದಾಗಲಿದೆ: ಮಿಷನರಿ/news/2009/06/29/will-upa-revoke-anti-conversion-law.htmlನವದೆಹಲಿ, ಜೂ.29: ಭಾರತದಲ್ಲಿ ಸದ್ಯ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುವ ಶುಭ ಸೂಚನೆ ಸಿಕ್ಕಿದೆ. ಇದರಿಂದ ಕ್ರಿಶ್ಚಿಯನ್ ಮಿಷನರಿಗಳ ಕಾರ್ಯಗಳಿಗೆ ಇದ್ದ ಅಡ್ಡಿ ಆತಂಕ ದೂರಾಗಲಿದೆ ಎಂದು ಗಾಸ್ಪೆಲ್ ಆಫ್ ಏಷ್ಯಾದ ಅಧ್ಯಕ್ಷ ಕೆಪಿ ಯೋಹಾನನ್ ಸುದ್ದಿಗಾರರಿಗೆ ತಿಳಿಸಿದರು.ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸದ್ಯದಲ್ಲೇ 37642http://kannada.oneindia.com/img/2009/06/29-kp-yohannan1.jpg314769ಕ್ರಿಶ್ಚಿಯನ್ಕ್ರಿಶ್ಚಿಯನ್ನರ ಕಣ್ಣು ತಿಮ್ಮಪ್ಪನ ಕಿರೀಟದ ಮೇಲೆ!/response/2009/0905-ysr-tirupati-thimmappa-christianity.htmlಯದುಗಿರಿ ಸ೦ದಿ೦ತಿ ರಾಜಶೇಖರರೆಡ್ಡಿ ಅವರ ಹಿರಿಯರು ಕಟ್ಟಾ ಹಿ೦ದೂಗಳು. ತಾತ ವೆ೦ಕಟಾ ರೆಡ್ದಿ ಪುಲಿವೆ೦ಡುಲ ಗ್ರಾಮದಲ್ಲಿ ದೊಡ್ಡ ಜಮೀನುದಾರ. ತಿರುಪತಿಯ ಶ್ರೀನಿವಾಸನ ಪರಮ ಭಕ್ತ. ಇ೦ಗ್ಲಿಷ್ ಪಾದ್ರಿಗಳ ಮೋಸಕ್ಕೆ ಒಳಗಾಗಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ. ಇ೦ಗ್ಲಿಷರು ಕುತ೦ತ್ರಿಗಳು. ಅವರಿಗೆ ತಿರುಪತಿಯ ಹು೦ಡಿಯ ಮೇಲೆ ಯಾವಾಗಲೂ ಕಣ್ಣಿತ್ತು. ಶಕ್ತರಾದವರು ತಮ್ಮ ಕಡೆ ಇದ್ದರೆ ದೇವಸ್ಥಾನದ ಹಣ ತಮ್ಮ ಕಡೆ 39022http://kannada.oneindia.com/img/2009/09/05-balaji4.jpg314769ಕ್ರಿಶ್ಚಿಯನ್ವೈಎಸ್ ಆರ್ :ಅಪರೂಪದ ಪಾದ್ರಿ ಪುರೋಹಿತ/news/2009/09/08/ysr-hidden-agenda-conversion-ttd-temples.htmlರಾಜಕೀಯದಲ್ಲಿ ಧರ್ಮವನ್ನು, ಧರ್ಮದಲ್ಲಿ ರಾಜಕೀಯವನ್ನು ಬೆರೆಸಿ ಬಡಜನರ ಉದ್ಧಾರಕ್ಕಾಗಿ ಹೊರಟ ವ್ಯಕ್ತಿ ವೈಎಸ್ ಆರ್. ಅವರೀಗ ಸತ್ತುಹೋಗಿರಬಹುದು, ಆದರೆ ಸತ್ಯಗಳು ಅವರೊಟ್ಟಿಗೆ ಸತ್ತಿಲ್ಲ, ಸಾಯಲೂ ಬಿಡಬಾರದು. *ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರುಮೂರ್ನಾಲ್ಕು ದಿನ ನಮ್ಮ ಮಾಧ್ಯಮಗಳು ವೈ.ಎಸ್.ರಾಜಶೇಖರ ರೆಡ್ಡಿಯವರ ಗುಣಗಾನ ಮಾಡಿ ಮಾಡಿ ಸುಸ್ತಾದವು; ನಾವು ನೋಡಿ ನೋಡಿ, ಕೇಳಿ ಕೇಳಿ, ಓದಿ ಓದಿ ಹೈರಾಣಾದೆವು! 39057http://kannada.oneindia.com/img/2009/09/08-ysr-close-up1.jpg194611ಕುಂದಾಪುರಖ್ಯಾತ ರಂಗ ನಿರ್ದೇಶಕ ಬಾಲಕೃಷ್ಣ ಪೈ ನಿಧನ/news/2009/01/24/balakrishna-pai-passes-away.htmlಕುಂದಾಪುರ, ಜ.24: ಪ್ರಸಿದ್ಧ ರಂಗ ನಿರ್ದೇಶಕ ಹಾಗೂ ಹಾಸ್ಯ ಕಲಾವಿದ ಬಾಲಕೃಷ್ಣ ಪೈ (78) ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿ ಜಿಲ್ಲೆ ಮತ್ತು ರಾಜ್ಯದಾದ್ಯಂತ ಅವರು 'ಕುಳ್ಳಪ್ಪು' ಎಂದೇ ಜನಪ್ರಿಯರಾಗಿದ್ದರು.ರಾಜ್ಯ ನಾಟಕ ಅಕಾಡೆಮಿ, ಕೊಂಕಣಿ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಬಾಲಕೃಷ್ಣ ಪೈ ತಮ್ಮ ಕುಬ್ಜ ದೇಹಾಕೃತಿಯಿಂದ ಕುಳ್ಳಪ್ಪು ಎಂದೇ ಜನಾನುರಾಗಿಯಾಗಿದ್ದರು. ಹಲವು ನಾಟಕಗಳನ್ನು 34265http://kannada.oneindia.com/img/2009/01/24-balakrishna-pai.jpg194611ಕುಂದಾಪುರರಾವಣನಿಗೆ ಜೊತೆಯಾದ ಪಡುಕೋಣೆ ಬೆಡಗಿ/movies/heroine/2009/01/28-sanchita-padukone-kundapur-beauty-in-ravana.html'ರಾವಣ' ಚಿತ್ರಕ್ಕೆ ನಾಯಕಿಯಾಗಿ ನಟಿಸಲು ಪಡುಕೋಣೆಯಿಂದ ಬೆಡಗಿಯೊಬ್ಬರು ಬಂದಿದ್ದಾರೆ. ಹಾಗಿದ್ದರೆ ಈಕೆ ದೀಪಿಕಾ ಪಡೆಕೋಣೆಯೇ ಇರಬೇಕು ಎಂದು ನೀವು ಭಾವಿಸಿದ್ದೇ ಆದರೆ ನಿಮ್ಮ ಊಹೆ ಸುಳ್ಳು! ಯೋಗೀಶ್ ಜತೆ ನಾಯಕಿಯಾಗಿ ನಟಿಸುತ್ತಿರುವುದು ಪಡುಕೋಣೆಯ ಮತ್ತೊಬ್ಬ ಬೆಡಗಿ ಸಂಚಿತಾ.ಸಂಚಿತಾ ಮೂಲತಃ ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಪಡುಕೋಣೆಯವರು. ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಪ್ರಕಾಶ್, ದೀಪಿಕಾ 34336http://kannada.oneindia.com/img/2009/01/28-sanchita-padukone1.jpg194611ಕುಂದಾಪುರಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ/news/2009/03/02/st-bernadette-statue-damaged-in-gangolli-kunadapur.htmlಕುಂದಾಪುರ, ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶನಿವಾರ ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. 34930http://kannada.oneindia.com/img/2009/03/02-gangolli-church1.jpg194611ಕುಂದಾಪುರಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಯೋಗೀಶನ ರಾವಣ/movies/hero/2009/03/24-ravana-movie-in-climax-shooting.htmlಓದೋ ವಯಸ್ಸಿನಲ್ಲಿ ಪ್ರೀತಿಗೆ ಶರಣಾದರೆ ವಿದ್ಯೆಗೆ ಮಂಗಳ ಹಾಡಿದಂತೆ, ಎಂದು ಬಲ್ಲವರು ಹೇಳುತ್ತಾರೆ. ಆದರೆ ಪ್ರೀತಿನೇ ಬೇರೆ, ವಿದ್ಯೆಯೇ ಬೇರೆ ಎಂದು 'ರಾವಣ'ನಂತವರು ತೋರುತ್ತಾರೆ. ಎಂಜಿನಿಯಂರಿಂಗ್ ವಿದ್ಯಾರ್ಥಿ 'ರಾವಣ ಎಲ್ಲಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಕಾಲೇಜಿಗೆ ಕೀರ್ತಿ ತಂದ ಹುಡುಗ.ಆದರೆ ಪ್ರೀತಿ ಯಾರನ್ನು ಬಿಟ್ಟಿಲ್ಲ ಹೇಳಿ? ಕಡುಬಡವನಿಂದ ಧನಿಕನವರೆಗೂ, ಅವಿದ್ಯಾವಂತನಿಂದ ವಿದ್ಯಾವಂತನವರೆಗೂ ಎಲ್ಲರೂ ಪ್ರೀತಿಯ ಪಾಶಕ್ಕೆ ಒಳಗಾದವರೆ. 35489http://kannada.oneindia.com/img/2009/03/24-yogish1e.jpg194611ಕುಂದಾಪುರಪ್ರೇಯಸಿಯೊಂದಿಗೆ ರಾವಣನ ಸಂತಸದ ಗೀತೆ/movies/studio/2009/04/13-shooting-of-ravana-songs-in-progress.htmlಶ್ರೀವೆಂಕಟೇಶ್ವರ ಕೃಪ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ "ರಾವಣ" ಚಿತ್ರಕ್ಕೆ ಮಾತುಗಳ ಚಿತ್ರೀಕರಣ ಪೂರ್ಣವಾದ ಬೆನ್ನಲ್ಲೇ ಹಾಡುಗಳ ಚಿತ್ರೀಕರಣ ಆರಂಭವಾಗಿದೆ.'ರಾವಣ ತನ್ನ ಸ್ನೇಹಿತ ಹಾಗೂ ಪ್ರೇಯಸಿಯೊಂದಿಗೆ ಗೋಪಾಲನ್ ಮಾಲ್, ಬಿ.ಜಿ.ಎಸ್ ಕಾಲೇಜ್ ಹಾಗೂ ರಸ್ತೆಗಳಲ್ಲಿ 'ಸಾವಿರ ಸಾವಿರ ಸಂತೋಷ ತುಂಬಿ ಬಂದ ಹಾಗೆ ಎಂಬ ಗೀತೆಗೆ ಹೆಜ್ಜೆ ಹಾಕಿದ್ದಾನೆ. ಯೋಗೀಶ್, ಸಂತೋಷ್ ಹಾಗೂ ಸಂಚಿತಾ ಪಡುಕೋಣೆ ಅಭಿನಯಿಸಿದ 35922http://kannada.oneindia.com/img/2009/04/13-sanchita-padukone3.jpg314771ಚರ್ಚ್ ದಾಳಿಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ/news/2009/03/02/st-bernadette-statue-damaged-in-gangolli-kunadapur.htmlಕುಂದಾಪುರ, ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶನಿವಾರ ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. 34930http://kannada.oneindia.com/img/2009/03/02-gangolli-church1.jpg314771ಚರ್ಚ್ ದಾಳಿಮತಾಂತರ ನಿಷೇಧ ಕಾಯ್ದೆ ರದ್ದಾಗಲಿದೆ: ಮಿಷನರಿ/news/2009/06/29/will-upa-revoke-anti-conversion-law.htmlನವದೆಹಲಿ, ಜೂ.29: ಭಾರತದಲ್ಲಿ ಸದ್ಯ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುವ ಶುಭ ಸೂಚನೆ ಸಿಕ್ಕಿದೆ. ಇದರಿಂದ ಕ್ರಿಶ್ಚಿಯನ್ ಮಿಷನರಿಗಳ ಕಾರ್ಯಗಳಿಗೆ ಇದ್ದ ಅಡ್ಡಿ ಆತಂಕ ದೂರಾಗಲಿದೆ ಎಂದು ಗಾಸ್ಪೆಲ್ ಆಫ್ ಏಷ್ಯಾದ ಅಧ್ಯಕ್ಷ ಕೆಪಿ ಯೋಹಾನನ್ ಸುದ್ದಿಗಾರರಿಗೆ ತಿಳಿಸಿದರು.ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸದ್ಯದಲ್ಲೇ 37642http://kannada.oneindia.com/img/2009/06/29-kp-yohannan1.jpg314771ಚರ್ಚ್ ದಾಳಿಬೆಂಗಳೂರಿನ ಹೆಬ್ಬಗೋಡಿಯ ಚರ್ಚ್ ಮೇಲೆ ದಾಳಿ/news/2009/09/10/church-attack-in-hebbagodi-congress-condemns.htmlಬೆಂಗಳೂರು, ಸೆ. 10 : ನಗರದ ಹೆಬ್ಬಗೋಡಿಯಲ್ಲಿರುವ ಚರ್ಚ್ ವೊಂದರ ಮೇಲೆ ದುರ್ಷರ್ಮಿಗಳು ದಾಳಿ ನಡೆಸಿ ಸೇಂಟ್ ಮೇರಿ ಮತ್ತು ಜೀಸಸ್ ಪ್ರತಿಮೆಗಳ ನಾಶ ಮಾಡಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ. ಘಟನೆ ಸಂಬಂಧಿಸಿದಂತೆ ಗೃಹ ಸಚಿವ ವಿ ಎಸ್ ಆಚಾರ್ಯ ಇದೊಂದು ಸಣ್ಣ ಘಟನೆ ಎಂದು ಲಘುವಾಗಿ ಮಾತನಾಡಿರುವುದು ಪ್ರತಿಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗಿದೆ. ಪ್ರಕರಣವನ್ನು 39107http://kannada.oneindia.com/img/2009/09/10-church-attack-hebbagodi1.jpg314771ಚರ್ಚ್ ದಾಳಿಚರ್ಚ್ ದಾಳಿ : ಸಿಓಡಿ ತನಿಖೆಗೆ ಆದೇಶ/news/2009/09/11/govt-orders-cod-probe-into-bangalore-church-attack.htmlಬೆಂಗಳೂರು, ಸೆ. 11 : ಸರಕಾರಕ್ಕೆ ಕೆಟ್ಟ ತರುವ ದುರುದ್ದೇಶದಿಂದಲೇ ದುಷ್ಕರ್ಮಿಗಳು ನಗರದಲ್ಲಿ ಹೆಬ್ಬಗೋಡಿಯಲ್ಲಿರುವ ಎಸ್ಎಫ್ಎಸ್ ಚರ್ಚ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಚರ್ಚ್ ಮೇಲಿನ ದಾಳಿ ಪ್ರಕರಣವನ್ನು ಸಿಓಡಿ ಒಪ್ಪಿಸಲು ಶುಕ್ರವಾರ ಸರಕಾರ ನಿರ್ಧರಿಸಿದೆ. ಘಟನೆ ಕುರಿತು ಪ್ರತಿಪಕ್ಷಗಳ ಒತ್ತಾಯದ ಮೇರೆಗೆ ಗುರುವಾರ ಸಂಜೆ ವಿಧಾನಸೌಧದಲ್ಲಿ ಹೇಳಿಕೆ 39118http://kannada.oneindia.com/img/2009/09/11-yeddyurappa-new2.jpg314771ಚರ್ಚ್ ದಾಳಿಧಾರ್ಮಿಕ ಅಲ್ಪಸಂಖ್ಯಾತರ ತುಷ್ಟೀಕರಣ 'ಕೈ'ಬಿಡಿ/literature/debate/2009/0912-conversion-minorities-and-indian-politics.htmlಹೆಬ್ಬಗೋಡಿ ಚರ್ಚ್ ಮೇಲಿನ ದಾಳಿ ಯಾರೇ ಮಾಡಿರಲಿ ಅದು ಖಂಡನೀಯ. ದಾಳಿಕೋರರು ಶಿಕ್ಷಾರ್ಹರು. ಆದರೆ, ಇಂಥ ದಾಳಿಗಳು ನಡೆದಕೂಡಲೇ ಅವೆಲ್ಲ ಬಿಜೆಪಿಯದೇ ಕೈವಾಡ ಎಂದು ಕೂಗೆಬ್ಬಿಸುವುದು ಮಾತ್ರ ಸರಿಯಲ್ಲ. ವಿಧಾನಮಂಡಲದ ವಿಶೇಷ ಅಧಿವೇಶನ ನಡೆದಿರುವ ಸಂದರ್ಭದಲ್ಲೇ ಹೆಬ್ಬಗೋಡಿ ದಾಳಿ ನಡೆದಿರುವುದು ಬಿಜೆಪಿಗೆ ಕೆಟ್ಟ ಹೆಸರು ತರಲು ಬೇರೆ ರಾಜಕೀಯ ಪಕ್ಷ(ಗಳು) ಹೂಡಿರುವ ಸಂಚಿರಬಹುದು ಎಂಬ ಅನುಮಾನವೂ ಬರದಿರದು. 39142http://kannada.oneindia.com/img/2009/09/12-anandram-shastri3.jpgnews"> ಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ | Church attack| St Bernadette statue | Gangolli | Kundapur| Crime beat - ಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ - Kannada Oneindia

ಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ

ಕುಂದಾಪುರ,

ಮಾ.
2
:
ಇಲ್ಲಿಗೆ
ಹತ್ತಿರದ
ಗಂಗೊಳ್ಳಿಯ
ರೋಮನ್
ಕೆಥೋಲಿಕ್
ಕ್ರೈಸ್ತ
ಪ್ರಾರ್ಥನಾ
ಕೇಂದ್ರದ
ಮೇಲೆ
ದುಷ್ಕರ್ಮಿಗಳು
ಭಾನುವಾರ
ನಸುಕಿನಲ್ಲಿ
ದಾಳಿ
ನಡೆಸಿ
ಪ್ರತಿಮೆಯೊಂದನ್ನು
ವಿರೂಪಗೊಳಿಸಿರುವ
ಘಟನೆ
ನಡೆದಿದೆ.
ಕೊಸೆಸಾಂವ್
ಇಗರ್ಜಿಯ
ಹೊರ
ಅವರಣದಲ್ಲಿದ್ದ
ಸಂತ
ಬೆರ್ನಾದೆತ್
ಪವಾಡ
ವಿಗ್ರಹವನ್ನು
ಕಿಡಿಗೇಡಿಗಳು
ಧ್ವಂಸ
ಮಾಡಿದ್ದು,
ಉದ್ವಿಗ್ನ
ಪರಿಸ್ಥಿತಿ
ನಿರ್ಮಾಣಗೊಂಡಿದೆ.

id="toptextpromo">

ಶನಿವಾರ

ಸಂಜೆ
ವಿಗ್ರಹ
ಸುಸ್ಥಿತಿಯಲ್ಲಿತ್ತು.
ಭಾನುವಾರ
ಬೆಳಗ್ಗೆ
ಪ್ರಾರ್ಥನೆಗೆ
ಬಂದ
ಕ್ರೈಸ್ತರು
ವಿಗ್ರಹ
ಧ್ವಂಸಗೊಂಡಿರುವುದನ್ನು
ಕಂಡು
ನಂತರ
ಇಗರ್ಜಿ
ವಠಾರದಲ್ಲಿ
ಪ್ರತಿಭಟನೆ
ನಡೆಸಿ
ದುಷ್ಕರ್ಮಿಗಳ
ಬಂಧನಕ್ಕೆ
ಆಗ್ರಹಿಸಿದರು.
ಸ್ಥಳಕ್ಕೆ
ಎಸ್ಪಿ
ಪ್ರವೀಣ್
ಮಧುಕರ್
ಪವಾರ್
ಭೇಟಿ
ನೀಡಿ
ಪರಿಶೀಲಿಸಿದರು.
ದುಷ್ಕರ್ಮಿಗಳನ್ನು
ಶೀಘ್ರ
ಪತ್ತೆ
ಹಚ್ಚುವುದಾಗಿ
ಅವರು
ಭರವಸೆ
ನೀಡಿದರು.
ಶಾಸಕ
ಲಕ್ಷ್ಮಿನಾರಾಯಣ,
ಉಡುಪಿ
ಜಿಲ್ಲಾಧಿಕಾರಿ
ಹೇಮಲತಾ,
ಧರ್ಮಗುರು
ಅಲ್ಬನ್
ಡಿಸೋಜಾ
ಸ್ಥಳಕ್ಕೆ
ಭೇಟಿ
ನೀಡಿದ್ದರು.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+