148713ರಾಮಲಿಂಗರಾಜುಹೈದರಾಬಾದಿನಲ್ಲಿ ಸತ್ಯಂ ಸುದ್ದಿಗೋಷ್ಠಿ/news/2009/01/08/satyams-damage-control-news-conf-interim-ceo-ram.htmlಹೈದರಾಬಾದ್, ಜ. 8 :7 ಸಾವಿರ ಕೋಟಿ ರೂ ಕಾರ್ಪೋರೇಟ್ ಹಗರಣದಲ್ಲಿ ಸಿಲುಕಿ ತೊಳಲಾಡುತ್ತಿರುವ ಸತ್ಯಂ ಕಂಪ್ಯೂಟರ್ಸ್ ಕಂಪನಿ ಇಂದು ಸಂಜೆ ಸಾರ್ವಜನಿಕರ ಮುಂದೆ ಪ್ರತ್ಯಕ್ಷವಾಯಿತು.ಹೈದರಾಬಾದಿನಲ್ಲಿ ಗುರುವಾರ ಸಂಜೆ 5 ಗಂಟೆಗೆ ಕಂಪನಿಯ ವಕ್ತಾರರು ಪತ್ರಿಕಾಗೋಷ್ಠಿ ನಡೆಸಿದರು. ಗೋಷ್ಠಿಯ ಮುಖ್ಯಾಂಶಗಳು ಕೆಳಕಂಡಂತಿವೆ :*ಪತ್ರಿಕಾಗೋಷ್ಠಿ ಗುರುವಾರ ಸಂಜೆ 5 ಗಂಟೆಗೆ ಸತ್ಯಂ ಕಂಪ್ಯೂಟರ್ಸ್ ನ ಪ್ರಧಾನ ಕಾರ್ಯಾಲಯದಲ್ಲಿ ಆರಂಭವಾಯಿತು.*ಸತ್ಯಂ 33967http://kannada.oneindia.com/img/2009/01/08-ram-mynampati1e.jpg148713ರಾಮಲಿಂಗರಾಜುಸತ್ಯಂ ರಾಜುಗಿಂತ ಖೇಣಿ ದೊಡ್ಡ ವಂಚಕ :ಗೌಡ್ರು /news/2009/01/09/kheni-is-big-fraud-than-satyam-raju-devegowda.htmlಬೆಂಗಳೂರು, ಜ. 9 : ಭಾರತೀಯ ಎನ್ರಾನ್ ಎಂದೇ ಕುಖ್ಯಾತಿ ಗಳಿಸಿರುವ ಸತ್ಯ ಕಂಪನಿಯ ಅವ್ಯವಹಾರದ ಕುರಿತು ದೇಶದಲ್ಲಿ ಭಾರಿ ಚರ್ಚೆ ನಡೆಯತೊಡಗಿದೆ. ಈ ಹಗರಣಕ್ಕೆ ಮಾಜಿ ಪ್ರಧಾನಮಂತ್ರಿ ದೇವೇಗೌಡರು ನೀಡುವ ಉತ್ತರ ಎಲ್ಲರೂ ಹುಬ್ಬೇರಿಸುವಂತಿದೆ. ಸತ್ಯಂ ಕಂಪನಿಯ ಚೇರಮನ್ ರಾಮಲಿಂಗರಾಜು ಕೇವಲ ಏಳು ಸಾವಿರ ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ. ಆದರೆ, ನೈಸ್ ಕಂಪನಿಯ ಅಶೋಕ್ 33994http://kannada.oneindia.com/img/2009/01/09-devegowda6e.jpg148713ರಾಮಲಿಂಗರಾಜುಸತ್ಯಂ ನೂತನ ಸಿಇಓ ಆಗಿ ಎ ಎಸ್ ಮೂರ್ತಿ ನೇಮಕ /news/2009/02/05/as-murthy-appointed-as-satyams-new-ceo.htmlಹೈದರಾಬಾದ್, ಫೆ. 5 : ಸತ್ಯಂ ಕಂಪ್ಯೂಟರ್ಸ್ ಜಾಗತಿಕ ಮಾರುಕಟ್ಟೆ ವ್ಯವಹಾರಗಳ ಮುಖ್ಯಸ್ಥ (COO) ಎಎಸ್ ಮೂರ್ತಿ ಅವರನ್ನು ಸತ್ಯಂ ಕಂಪನಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮೂರ್ತಿ ಅವರ ವಿಶೇಷ ಸಲಹೆಗಾರರಾಗಿ ಮುರುಗಪ್ಪ ಗುಂಪಿನ ಮಾಜಿ ಹಣಕಾಸು ಅಧಿಕಾರಿ ಪಾರ್ಥೋ ಎಸ್ ದತ್ತ ಹಾಗೂ ಟಾಟಾ ಕೆಮಿಕಲ್ಸ್ ನ ಮಾಜಿ ವ್ಯವಸ್ಥಾಪಕ ನಿರ್ದೇಶಕ 34497http://kannada.oneindia.com/img/2009/02/05-as-murthy1e.jpg148713ರಾಮಲಿಂಗರಾಜುಸತ್ಯಂ ಖರೀದಿಸಲು ಐಬಿಎಂ ಒಲವು/news/2009/03/06/ibm-to-acquire-fraud-hit-satyam-computers.htmlಹೈದರಾಬಾದ್, ಮಾ. 6 : ಹಗರಣದಲ್ಲಿ ಮುಳುಗಿ ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿರುವ ಸತ್ಯಂ ಕಂಪನಿಯನ್ನು ಖರೀದಿಸಲು ಪ್ರತಿಷ್ಠಿತ ಸಾಫ್ಟವೇರ್ ಕಂಪನಿಗಳಲ್ಲಿ ಒಂದಾದ ಐಬಿಎಂ ಕಂಪನಿಯೂ ಮುಂದಾಗಿದೆ ಎಂದು ಬಿಸಿನೆಸ್ ಡೈಲಿ ವರದಿ ಮಾಡಿದೆ. ಸತ್ಯಂ ಹಗರಣದಿಂದ ನೂತರವಾಗಿ ಜಾರಿಗೆ ಬಂದಿರುವ ಸರ್ಕಾರಿ ಆಡಳಿತ ಮಂಡಳಿಯ ಮುಖ್ಯಸ್ಥರೊಂದಿಗೆ ಐಬಿಎಂ ಕಂಪನಿಯೂ ಚರ್ಚೆ ನಡೆಸಿದೆ ಎಂದು ಐಬಿಎಂ 35034http://kannada.oneindia.com/img/2009/03/06-satyam-computers.jpg148713ರಾಮಲಿಂಗರಾಜುಮಹೀಂದ್ರ ಸತ್ಯಂ ಕಂಪನಿಗೆ ಗುರ್ನಾನಿ ನೂತನ ಸಿಇಒ/news/2009/06/23/gurnani-ceo-of-new-satyam-nayyar-vc.htmlಹೈದರಾಬಾದ್, ಜೂ. 23 : ಹರಗಣದಿಂದ ತತ್ತರಿಸಿದ್ದ ಸತ್ಯಂ ನೂತನವಾಗಿ ಮಹೀಂದ್ರ ಸತ್ಯಂ ಎಂದು ಹೊಸರೂಪ ಪಡೆದುಕೊಂಡ ನಂತರ ಅದಕ್ಕೆ ಹೊಸ ಮುಖ್ಯಸ್ಥರನ್ನು ಟೆಕ್ ಮಹೀಂದ್ರ ಆಡಳಿತ ಮಂಡಳಿ ನೇಮಿಸಿದೆ. ಟೆಕ್ ಮಹೀಂದ್ರ ಕಂಪನಿ ಅಂತಾರಾಷ್ಟ್ರೀಯ ವ್ಯವಹಾರಗಳ ಮುಖ್ಯಸ್ಥರಾಗಿದ್ದ ಸಿ ಪಿ ಗುರ್ನಾನಿ ಅವರನ್ನು ಮಹಿಂದ್ರಾ ಸತ್ಯಂ ಕಂಪನಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು 37526http://kannada.oneindia.com/img/2009/06/23-cp-gurnani1.jpg124728ಆಂಧ್ರಪ್ರದೇಶರ‌್ಯಾಗಿಂಗ್, ಆಂಧ್ರ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ/news/2009/03/13/ragging-ap-engineering-student-attempts-suicide.htmlಹೈದರಾಬಾದ್, ಮಾ. 13 : ಹಿಮಾಚಲ ಪ್ರದೇಶದ ವೈದ್ಯಕೀಯ ವಿದ್ಯಾರ್ಥಿ ರ‌್ಯಾಗಿಂಗ್ ಬಲಿಯಾದ ಸುದ್ದಿ ಇನ್ನೂ ಹಸಿರಿರುವಾಗಲೇ ಆಂಧ್ರಪ್ರದೇಶದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹಿರಿಯ ವಿದ್ಯಾರ್ಥಿನಿಗಳ ಕಿರುಕುಳ ತಾಳಲಾರದೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಗುರುವಾರ ಸಂಜೆ ಗುಂಟೂರು ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ನಡೆದಿದೆ.ಗುಂಟೂರಿನ ಬಾಪತ್ಲಾ ಪಟ್ಟಣದಲ್ಲಿರುವ ಸರ್ಕಾರಿ ಕೃಷಿ ಇಂಜಿನಿಯರಿಂಗ್ ಕಾಲೇಜ್ 35189http://kannada.oneindia.com/img/2009/03/13-ap-student-ragging1.jpg124728ಆಂಧ್ರಪ್ರದೇಶಗಣಿಗಾರಿಕೆ ನಿಲ್ಲಿಸಲು ಸುಪ್ರಿಂಕೋರ್ಟ್ ಹೇಳಿಲ್ಲ, ರೆಡ್ಡಿ/news/2009/05/11/sc-did-not-ask-us-to-stop-mining-says-reddy.htmlಬಳ್ಳಾರಿ, ಮೇ. 11 : ವಿವಾದಿತ ಗಣಿ ಪ್ರದೇಶದ ಸಮೀಕ್ಷೆಯ ವರದಿ ಸಲ್ಲಿಸುವಂತೆ ಸುಪ್ರಿಂಕೋರ್ಟ್ ಆದೇಶ ನೀಡಿದೆಯೇ ಹೊರತು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಎಲ್ಲೂ ಹೇಳಿಲ್ಲ ಎಂದು ಒಬಳಾಪುರಂ ಮೈನಿಂಗ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಜನಾರ್ದನರೆಡ್ಡಿ ಎಂದು ಹೇಳಿದ್ದಾರೆ. ಈ ಮೂಲಕ ತಾವು ಮೈನಿಂಗ್ ಸ್ಥಗಿತಗೊಳಿಸುವುದಿಲ್ಲ ಎಂಬುದನ್ನು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಈ ವಿವಾದ ಅಂತರಾಜ್ಯ ವಿಷಯವಲ್ಲ. 36516http://kannada.oneindia.com/img/2009/05/11-janardhana-reddy2.jpg124728ಆಂಧ್ರಪ್ರದೇಶರ‌್ಯಾಗಿಂಗ್, ಎಂಸಿಎ ವಿದ್ಯಾರ್ಥಿ ಆತ್ಮಹತ್ಯೆ/news/2009/06/09/ragging-mca-student-commits-suicide-in-warangal.htmlವಾರಂಗಲ್, ಜೂ. 9 : ಹಿರಿಯ ವಿದ್ಯಾರ್ಥಿಗಳು ನಡೆಸುತ್ತಿದ್ದ ರ‌್ಯಾಗಿಂಗ್ ಗೆ ಬೇಸತ್ತ ಎರಡನೇ ವರ್ಷದ ಎಂಸಿಎ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ವಾರಂಗಲ್ ಜಿಲ್ಲಾ ಧರ್ಮಾರಾಂನ ಗೀಸೂಕಕೊಂಡ ರೈಲು ಹಳಿಯ ಮೇಲೆ ವಿದ್ಯಾರ್ಥಿಯ ಶವ ದೊರೆತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಡಿ ದೇವೇಂದರ್ ಕುಮಾರ್ ಮೃತಪಟ್ಟ ದುರ್ದೈವಿ. ಕರೀನಗರ ಜಿಲ್ಲೆಯ ಚೊಪ್ಪದಂಡಿ 37216http://kannada.oneindia.com/img/2009/06/09-warangal-ap.jpg124728ಆಂಧ್ರಪ್ರದೇಶಆಂಧ್ರ ಶಾಸಕರ ಭೇಟಿ : ಕೇಂದ್ರಕ್ಕೆ ದೂರು/news/2009/07/17/bommai-condemns-ap-ministers-visit-krishna-basin.htmlಬೆಂಗಳೂರು,ಜು.17 : ಕೃಷ್ಣಾಕೊಳ್ಳದ ನೀರಾವರಿ ಯೋಜನೆ ಕಾಮಗಾರಿಗಳ ಸ್ಥಳಕ್ಕೆ ಆಂಧ್ರಪ್ರದೇಶದ ಶಾಸಕರು ಅನಧಿಕೃತ ಭೇಟಿ ನೀಡಿದ್ದ ಬಗ್ಗೆ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ದೂರನ್ನು ನೀಡಲು ಹಾಗೂ ಕೃಷ್ಣಾ ನ್ಯಾಯಧೀಕರಣ-2 ರ ಮುಂದೆ ಮಂಡಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.ಜುಲೈ 15 ರಂದು ಆಂಧ್ರ ಪ್ರದೇಶದ ತೆಲಗುದೇಶಂ 38057http://kannada.oneindia.com/img/2009/07/17-bommai1e.jpg124728ಆಂಧ್ರಪ್ರದೇಶವೇಶ್ಯಾವೃತ್ತಿ : ಪ್ರತಿ ದಿನದ ವರಮಾನ 25 ಕೋಟಿ ರು/lifestyle/kamasutra/2009/0731-human-trafficking-rs-25cr-per-day-business.htmlಬೆಂಗಳೂರು, ಜು. 31 : ಮಹಿಳೆ ಮತ್ತು ಮಕ್ಕಳನ್ನು ವೇಶ್ಯಾವೃತ್ತಿಗೆ ತಳ್ಳುತ್ತಿರುವುದರಿಂದ ದೇಶದಲ್ಲಿ ಸೃಷ್ಟಿಯಾಗುವ ಒಂದು ದಿನದ ವರಮಾನ 25 ಕೋಟಿ ರುಪಾಯಿ. ಸರಕಾರದ ಕಣ್ಣಿಗೆ ಮಣ್ಣೆರೆಚಿ ನಡೆಯುತ್ತಿರುವ ಈ ದಂಧೆಯ ವ್ಯಾಪ್ತಿ ವಿಶಾಲವಾದದ್ದು ಎಂದು ದಕ್ಷಿಣ ರಾಜ್ಯಗಳ ಸಿಐಡಿ ಮುಖ್ಯಸ್ಥರ ಸಭೆ ನಂತರ ಆಂಧ್ರಪ್ರದೇಶ ಮಹಿಳಾ ಕಳ್ಳ ಸಾಗಣೆ ತಡೆ ವಿಭಾಗದ ಐಜಿಪಿ ಎಸ್ ಉಮಾಪತಿ 38328http://kannada.oneindia.com/img/2009/07/31-couple1.jpg35081ಹೈದರಾಬಾದ್ಚಂದಿನ ಅವರ ಕವಿತೆ-ಹಿಡಿದಿಟ್ಟ/literature/poem/2008/1107-hiditta-kannada-poem-chandina.html*ಚಂದಿನ, ಹೈದರಾಬಾದ್ ನೆಪಕೊಂದು ಪುಸ್ತಕ ಕೈಗೆ ಹಾಳೆಗಳ ತಿರುವಿ ಭಾವಗಳ ಮುಚ್ಚಿಡುವ ಯತ್ನ ಕಿಟಕಿಯಿಂದಾಚೆಗಿರುವ ಬೆತ್ತಲೆ ಮರದಲ್ಲಿ ಎಲೆಗಳುಡುಕುವ ತರ್ಕ ಬೇಸಿಗೆಯ ಮದ್ಯಾಹ್ನ ಆಗಸಕೆ ನೀರವ ಮೌನ ಬೆಳ್ಳಕ್ಕಿಗಳ ಸಾಲು ಕಾಣುವ ಹಂಬಲ ಸಿಕ್ಕ ಸಿಕ್ಕಿದ್ದೆಲ್ಲ ಮುಂದೆ ಗುಡ್ಡೆಹಾಕಿ, ರಭಸದಿಂದ ಮುಕ್ಕಿ, ಸಾಧಿಸಿದ ನಿಟ್ಟುಸಿರು ಮಲಗಿದ್ದ ದಿನ ಪತ್ರಿಕೆಯೆತ್ತಿ ಅತ್ತಿತ್ತ ನೋಡಿ, ಪರ ಪರ ಹರಿದು 21368http://kannada.oneindia.com/img/2008/11/chandrashekar-etv1.jpg35081ಹೈದರಾಬಾದ್ಸತ್ಯಂ ನೂತನ ಸಿಇಓ ಆಗಿ ಎ ಎಸ್ ಮೂರ್ತಿ ನೇಮಕ /news/2009/02/05/as-murthy-appointed-as-satyams-new-ceo.htmlಹೈದರಾಬಾದ್, ಫೆ. 5 : ಸತ್ಯಂ ಕಂಪ್ಯೂಟರ್ಸ್ ಜಾಗತಿಕ ಮಾರುಕಟ್ಟೆ ವ್ಯವಹಾರಗಳ ಮುಖ್ಯಸ್ಥ (COO) ಎಎಸ್ ಮೂರ್ತಿ ಅವರನ್ನು ಸತ್ಯಂ ಕಂಪನಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮೂರ್ತಿ ಅವರ ವಿಶೇಷ ಸಲಹೆಗಾರರಾಗಿ ಮುರುಗಪ್ಪ ಗುಂಪಿನ ಮಾಜಿ ಹಣಕಾಸು ಅಧಿಕಾರಿ ಪಾರ್ಥೋ ಎಸ್ ದತ್ತ ಹಾಗೂ ಟಾಟಾ ಕೆಮಿಕಲ್ಸ್ ನ ಮಾಜಿ ವ್ಯವಸ್ಥಾಪಕ ನಿರ್ದೇಶಕ 34497http://kannada.oneindia.com/img/2009/02/05-as-murthy1e.jpg35081ಹೈದರಾಬಾದ್ಸತ್ಯಂ ಖರೀದಿಸಲು ಐಬಿಎಂ ಒಲವು/news/2009/03/06/ibm-to-acquire-fraud-hit-satyam-computers.htmlಹೈದರಾಬಾದ್, ಮಾ. 6 : ಹಗರಣದಲ್ಲಿ ಮುಳುಗಿ ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿರುವ ಸತ್ಯಂ ಕಂಪನಿಯನ್ನು ಖರೀದಿಸಲು ಪ್ರತಿಷ್ಠಿತ ಸಾಫ್ಟವೇರ್ ಕಂಪನಿಗಳಲ್ಲಿ ಒಂದಾದ ಐಬಿಎಂ ಕಂಪನಿಯೂ ಮುಂದಾಗಿದೆ ಎಂದು ಬಿಸಿನೆಸ್ ಡೈಲಿ ವರದಿ ಮಾಡಿದೆ. ಸತ್ಯಂ ಹಗರಣದಿಂದ ನೂತರವಾಗಿ ಜಾರಿಗೆ ಬಂದಿರುವ ಸರ್ಕಾರಿ ಆಡಳಿತ ಮಂಡಳಿಯ ಮುಖ್ಯಸ್ಥರೊಂದಿಗೆ ಐಬಿಎಂ ಕಂಪನಿಯೂ ಚರ್ಚೆ ನಡೆಸಿದೆ ಎಂದು ಐಬಿಎಂ 35034http://kannada.oneindia.com/img/2009/03/06-satyam-computers.jpg35081ಹೈದರಾಬಾದ್ರ‌್ಯಾಗಿಂಗ್, ಆಂಧ್ರ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ/news/2009/03/13/ragging-ap-engineering-student-attempts-suicide.htmlಹೈದರಾಬಾದ್, ಮಾ. 13 : ಹಿಮಾಚಲ ಪ್ರದೇಶದ ವೈದ್ಯಕೀಯ ವಿದ್ಯಾರ್ಥಿ ರ‌್ಯಾಗಿಂಗ್ ಬಲಿಯಾದ ಸುದ್ದಿ ಇನ್ನೂ ಹಸಿರಿರುವಾಗಲೇ ಆಂಧ್ರಪ್ರದೇಶದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹಿರಿಯ ವಿದ್ಯಾರ್ಥಿನಿಗಳ ಕಿರುಕುಳ ತಾಳಲಾರದೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಗುರುವಾರ ಸಂಜೆ ಗುಂಟೂರು ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ನಡೆದಿದೆ.ಗುಂಟೂರಿನ ಬಾಪತ್ಲಾ ಪಟ್ಟಣದಲ್ಲಿರುವ ಸರ್ಕಾರಿ ಕೃಷಿ ಇಂಜಿನಿಯರಿಂಗ್ ಕಾಲೇಜ್ 35189http://kannada.oneindia.com/img/2009/03/13-ap-student-ragging1.jpg35081ಹೈದರಾಬಾದ್ಅಡ್ವಾಣಿ ಬಲಹೀನ ನಾಯಕ: ಸೋನಿಯಾ ಗಾಂಧಿ/news/2009/04/08/advani-is-weak-not-manmohan-singh-sonia.htmlಕರೀಂನಗರ (ಹೈದರಾಬಾದ್), ಏ. 8 : ಭಾರತದ ಅತ್ಯಂತ ಬಲಹೀನ ಪ್ರಧಾನಮಂತ್ರಿ ಎಂದರೆ ಮನಮೋಹನ್ ಸಿಂಗ್ ಎಂದು ಭಾರತೀಯಜನತಾ ಪಕ್ಷ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಎನ್ ಡಿಎ ಆಡಳಿತದಲ್ಲಿ ಉಪಪ್ರಧಾನಮಂತ್ರಿ ಹುದ್ದೆಯನ್ನೇ ಸರಿಯಾಗಿ ನಿಭಾಯಿಸಲಾರದವರು ದೇಶವನ್ನು ಮುನ್ನೆಡೆಸುವ ಸಾಮರ್ಥ್ಯ ಅಡ್ವಾಣಿ 35804http://kannada.oneindia.com/img/2009/04/08-sonia.jpgnews"> ಸತ್ಯಂ ರಾಜು ಜಾಮೀನು ಅರ್ಜಿ ವಿಚಾರಣೆ ಜ. 22 ಕ್ಕೆ | Rajus bail hearing deferred till January 22 - ಸತ್ಯಂ ರಾಜು ಜಾಮೀನು ಅರ್ಜಿ ವಿಚಾರಣೆ ಜ. 22 ಕ್ಕೆ - Kannada Oneindia

ಸತ್ಯಂ ರಾಜು ಜಾಮೀನು ಅರ್ಜಿ ವಿಚಾರಣೆ ಜ. 22 ಕ್ಕೆ

ಹೈದರಾಬಾದ್, ಜ. 21 : ಸತ್ಯಂ ಕಂಪನಿಯ ಮಾಜಿ ಮುಖ್ಯಸ್ಥ ರಾಮಲಿಂಗರಾಜು ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಜನವರಿ 22 ಕ್ಕೆ ಹೈದರಾಬಾದ್ ನ್ಯಾಯಾಲಯ ಮುಂದೂಡಿದೆ ಹಾಗೂ ಈ ಅವಧಿಯವರೆಗೊ ಪೊಲೀಸ್ ಬಂಧನವನ್ನು ಕೂಡ ವಿಸ್ತರಿಸಿದೆ. ಹಾಗೆಯೇ ರಾಮಲಿಂಗರಾಜು ಅವರ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಸೆಬಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನೂ ಸಹ ನ್ಯಾಯಾಲಯ ಜನವರಿ 22 ಕ್ಕೆ ಮುಂದೂಡಿದೆ.

ಭಾನುವಾರ ಸತ್ಯಂ ಮಾಜಿ ಹಣಕಾಸು ವಿಭಾಗದ ಮುಖ್ಯಸ್ಥ ವದ್ಲಾಮಣಿ ಶ್ರೀನಿವಾಸ ಸೇರಿದಂತೆ ರಾಮಲಿಂಗರಾಜು ಹಾಗೂ ಅವರ ಸಹೋದರ ರಾಮರಾಜು ಅವರನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ಬಂಧಿತ ಮೂವರು ಆರೋಪಿಗಳು ತನಿಖೆಗೆ ಸಹಕರಿಸುತ್ತಿದ್ದಾರೆ. ಆದರೆ ಯಾವುದೇ ಮಹತ್ವದ ಮಾಹಿತಿ ಹೊರಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸತ್ಯಂ ಕಂಪನಿಯ 7 ಸಾವಿರ ಕೋಟಿಗಳ ಹಗರಣದ ರೂವಾರಿಗಳಾದ ಈ ಮೂವರಿಗೆ ನಗರದ ಚಂಚಲ್ ಗಢದಲ್ಲಿ ಇರಿಸಲಾಗಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗಿದೆ. 6 ಗಂಟೆ ನಂತರ ವಿಚಾರಣೆ ನಡೆಸಬಾರದು ಎಂದು ನ್ಯಾಯಾಲಯ ಪೊಲೀಸರಿಗೆ ತಾಕೀತು ಮಾಡಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+