ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2009ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ

By Staff
|
Google Oneindia Kannada News

ಬೆಂಗಳೂರು, ನ.28: 2009ನೇ ಸಾಲಿನ ಸಾರ್ವತ್ರಿಕ ಮತ್ತು ಪರಿಮಿತ ರಜಾ ದಿನಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಇದರ ಜೊತೆಗೆ 14 ಪರಿಮಿತ ರಜಾ ದಿನಗಳನ್ನು ಸರ್ಕಾರ ನೀಡಿದೆ.

ಸಾರ್ವತ್ರಿಕ ರಜಾ ದಿನಗಳು
ಜನವರಿ 8 - ಮೊಹರಂ ಕಡೆ ದಿನ - ಗುರುವಾರ
ಜನವರಿ 14 - ಮಕರಸಂಕ್ರಾಂತಿ - ಬುಧವಾರ
ಜನವರಿ 26 - ಗಣರಾಜ್ಯೋತ್ಸವ - ಸೋಮವಾರ
ಫೆಬ್ರವರಿ 23 - ಮಹಾ ಶಿವರಾತ್ರಿ - ಸೋಮವಾರ
ಮಾರ್ಚ್ 10 - ಈದ್ ಮಿಲಾದ್ - ಮಂಗಳವಾರ
ಮಾರ್ಚ್ 27 - ಚಾಂದ್ರಮಾನ ಯುಗಾದಿ - ಶುಕ್ರವಾರ
ಏಪ್ರಿಲ್ 7 - ಮಹಾವೀರ ಜಯಂತಿ - ಮಂಗಳವಾರ
ಏಪ್ರಿಲ್ 10 - ಗುಡ್ ಫ್ರೈಡೆ - ಶುಕ್ರವಾರ
ಏಪ್ರಿಲ್ 14 - ಅಂಬೇಡ್ಕರ್ ಜಯಂತಿ - ಮಂಗಳವಾರ
ಏಪ್ರಿಲ್ 27 - ಬಸವೇಶ್ವರ ಜಯಂತಿ - ಸೋಮವಾರ
ಮೇ 1 - ಕಾರ್ಮಿಕರ ದಿನಾಚರಣೆ - ಶುಕ್ರವಾರ
ಆಗಸ್ಟ್ 15 - ಸ್ವಾತಂತ್ರ್ಯ ದಿನಾಚರಣೆ - ಶನಿವಾರ
ಸೆಪ್ಟೆಂಬರ್18 - ಮಹಾಲಯ ಅಮಾವಾಸ್ಯೆ - ಶುಕ್ರವಾರ
ಸೆಪ್ಟೆಂಬರ್ 21 - ರಂಜಾನ್ - ಸೋಮವಾರ
ಸೆಪ್ಟೆಂಬರ್ 28 - ವಿಜಯದಶಮಿ - ಸೋಮವಾರ
ಅಕ್ಟೋಬರ್ 2 - ಗಾಂಧಿ ಜಯಂತಿ - ಶುಕ್ರವಾರ
ಅಕ್ಟೋಬರ್ 17 - ನರಕ ಚತುರ್ದಶಿ - ಶನಿವಾರ
ಅಕ್ಟೋಬರ್ 19 - ಬಲಿಪಾಡ್ಯಮಿ - ಸೋಮವಾರ
ನವೆಂಬರ್ 5 - ಕನಕದಾಸ ಜಯಂತಿ - ಗುರುವಾರ
ಡಿಸೆಂಬರ್ 09 - ಬಕ್ರಿದ್ - ಮಂಗಳವಾರ
ಡಿಸೆಂಬರ್ 25 - ಕ್ರಿಸ್ಮಸ್ - ಶುಕ್ರವಾರ
ಡಿಸೆಂಬರ್ 28 - ಮೊಹರಂ ಕಡೆ ದಿನ - ಸೋಮವಾರ ಗಣೇಶ ಚತುರ್ಥಿ, ಆಯುಧಪೂಜಾ, ಕರ್ನಾಟಕ ರಾಜ್ಯೋತ್ಸವ ಭಾನುವಾರ ಬಂದಿರುತ್ತದೆ.

ಪರಿಮಿತ ರಜಾ ದಿನಗಳು
ಜನವರಿ 1 - ನೂತನ ವರ್ಷಾರಂಭ - ಗುರುವಾರ
ಫೆಬ್ರವರಿ 4 - ಮಧ್ವ ನವಮಿ - ಬುಧವಾರ
ಏಪ್ರಿಲ್ 3- ಶ್ರೀರಾಮನವಮಿ - ಶುಕ್ರವಾರ
ಏಪ್ರಿಲ್ 29 - ಶಂಕರಾಚಾರ್ಯ/ರಾಮಾನುಜ ಜಯಂತಿ - ಬುಧವಾರ
ಜುಲೈ 31 - ವರ ಮಹಾಲಕ್ಷ್ಮಿವ್ರತ - ಶುಕ್ರವಾರ
ಆಗಸ್ಟ್ 5- ಉಪಕರ್ಮ - ಬುಧವಾರ
ಆಗಸ್ಟ್ 7 - ಷಬ್ - ಎ-ಬರಾತ್ - ಶುಕ್ರವಾರ
ಆಗಸ್ಟ್ 13 - ಶ್ರೀಕೃಷ್ಣ ಜನ್ಮಸ್ಟಾಮಿ - ಗುರುವಾರ
ಸೆಪ್ಟೆಂಬರ್ 2 - ತಿರು ಓಣಂ - ಬುಧವಾರ
ಸೆಪ್ಟೆಂಬರ್ 3 - ಅನಂತ ಪದ್ಮನಾಭ ವ್ರತ - ಗುರುವಾರ
ಸೆಪ್ಟೆಂಬರ್ 17 - ಷಬ್ - ಎ-ಖಾದರ್ - ಗುರುವಾರ
ನವೆಂಬರ್ 2- ಗುರುನಾನಕ್ ಜಯಂತಿ - ಸೋಮವಾರ
ಡಿಸೆಂಬರ್ 3 - ಹುತ್ತರಿ ಹಬ್ಬ - ಗುರುವಾರ
ಡಿಸೆಂಬರ್ 24 - ಕ್ರಿಸ್ಮಸ್ ಈವ್ - ಗುರುವಾರ

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X