ಉಪಚುನಾವಣೆ: ಸಂಭವನೀಯ ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು, ನ. 28 : ಮುಂದಿನ ತಿಂಗಳು ನಡೆಯುವ ಉಪಚುನಾವಣೆಗೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಸಂಭಾವ್ಯ ಅಭ್ಯರ್ಥಿಗಳನ್ನು ಬಿಡುಗಡೆ ಮಾಡಿದೆ. ಆಪರೇಷನ್ ಕಮಲದ ಮೂಲಕ ಇತ್ತೀಚೆಗೆ ಬಿಜೆಪಿ ಸೇರಿದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಡಿ ಸಿ ತಮ್ಮಣ್ಣ ಮದ್ದೂರಿನಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ.
ಸಂಭವನೀಯ ಅಭ್ಯರ್ಥಿಗಳ ಪಟ್ಟಿ
ಕಾಂಗ್ರೆಸ್
* ಮದ್ದೂರು - ಗುರುಚರಣ್ ಅಥವಾ ಶರತ್ ಚಂದ್ರ
* ಚಿಕ್ಕಬಳ್ಳಾಪೂರ - ವೆಂಕಟಾಚಲಯ್ಯ
* ತುರುವೇಕೆರೆ - ನಂಜೇಗೌಡ ಅಥವಾ ಗಂಗಾಧರಗೌಡ
* ದೇವದುರ್ಗ - ಭಗವಂತರಾಯ ನಾಯಕ
* ಅರಭಾವಿ - ವಿವೇಕರಾವ್ ಪಾಟೀಲ್
* ಹುಕ್ಕೇರಿ - ಎ ಬಿ ಪಾಟೀಲ್
* ಕಾರವಾರ - ಕುಮಾರ್ ಬಂಗಾರಪ್ಪ ಅಥವಾ ಸತೀಶ್ ಶೈಲ್
ಬಿಜೆಪಿ
* ಮದ್ದೂರು - ಡಿ ಸಿ ತಮ್ಮಣ್ಣ
* ತುರುವೇಕೆರೆ - ಲಕ್ಷ್ಮಿನಾರಾಯಣ
* ದೊಡ್ಡಬಳ್ಳಾಪುರ - ಜೆ ನರಸಿಂಹಸ್ವಾಮಿ
* ಹುಕ್ಕೇರಿ - ಉಮೇಶ ಕತ್ತಿ
* ಅರಭಾವಿ - ಬಾಲಚಂದ್ರ ಜಾರಕಿಹೊಳಿ
* ಕಾರವಾರ - ಆನಂದ್ ಅಸ್ನೋಟಿಕರ್
* ದೇವದುರ್ಗ - ಶಿವನಗೌಡ ನಾಯಕ
ಜೆಡಿಎಸ್
* ಮದ್ದೂರು - ಕಲ್ಪನಾ ಸಿದ್ದರಾಜು
* ತುರುವೇಕೆರೆ - ಎಂ ಟಿ ಕೃಷ್ಣಪ್ಪ
ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲಿ ಬಿಜುಗಡೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications