ಆಹಾರ ಹಾಹಾಕಾರ : ಬೃಹಸ್ಪತಿಗಳ ಚರ್ಚೆ
ಚೆನ್ನೈ, ಮೇ 19 : ಆಹಾರ ಪದಾರ್ಥಗಳ ಅಭಾವ ಮತ್ತು ಬೆಲೆಗಳ ತೀವ್ರ ಹೆಚ್ಚಳ ಇಂದು ಜಾಗತಿಕ ಸಮಸ್ಯೆಯಾಗಿದೆ. ಇದಕ್ಕೆ ಕಾರಣಗಳೇನು? ಪರಿಹಾರವೇನು? ಈ ಕುರಿತು ಚರ್ಚಿಸಲು ಭಾರತದಲ್ಲಿನ ಅಮೆರಿಕ ರಾಯಭಾರಿ ಡೇವಿಡ್ ಸಿ.ಮಲ್‌ಫೋರ್ಡ್ ಅವರು ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಅವರನ್ನು ಸೋಮವಾರ ಚೆನ್ನೈನಲ್ಲಿ ಭೇಟಿ ಮಾಡಿದರು. ಮಲ್‌ಫೋರ್ಡ್ ಅವರನ್ನು ಸ್ವಾಮಿನಾಥನ್ ತಮ್ಮ ಸಂಶೋಧನಾಲಯಕ್ಕೆ ಬರಮಾಡಿಕೊಳ್ಳುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು.
(ದಟ್ಸ್‌ಕನ್ನಡ ವಾರ್ತೆ)











Click it and Unblock the Notifications