ಕೈರೋ ಚಿತ್ರೋತ್ಸವ ಪ್ರಶಸ್ತಿಯ ಬಗ್ಗೆ ಕಿಶನ್ ಮಾತು

ಬೀದಿಗೆ ಬಿದ್ದ ಮಕ್ಕಳ ಜೀವನ ಕುರಿತು ಚಿತ್ರ ನಿರ್ಮಿಸಿದ 12 ವರ್ಷದ ಕನ್ನಡದ ಕಿಶೋರ ಕಿಶನ್. ಅತ್ಯಂತ ಕಿರಿಯ ವಯಸ್ಸಿನ ಚಿತ್ರ ನಿರ್ದೇಶಕ ಎಂದು ಗಿನ್ನಿಸ್ ದಾಖಲೆ ನಿರ್ಮಿಸಿರುವ ಈ ಪೋರ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾನೆ. ಕಿಶನ್ ನಿರ್ಮಿಸಿರುವ ಬಹುಪ್ರಸಿದ್ಧ ಚಿತ್ರ ಕೇರ್ ಆಫ್ ಫುಟ್ಪಾತ್. ತನ್ನ ಬಗ್ಗೆ, ತನ್ನ ಚಿತ್ರಗಳ ಬಗ್ಗೆ ಹಾಗೂ ತನ್ನ ಮುಂದಿನ ಕನಸುಗಳ ಬಗೆಗೆ ಕಿಶನ್ ಹೇಳುವುದನ್ನು ಕೇಳಿ.












Click it and Unblock the Notifications