ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2500 ವರ್ಷಗಳ ಹಿಂದಿನ ನಗರದ ಅವಶೇಷಗಳು ಪತ್ತೆ.

By Staff
|
Google Oneindia Kannada News

ಭುವನೇಶ್ವರ, ಫೆ.18 :ಭಾರತದ ಪೂರ್ವದಲ್ಲಿರುವ ಒರಿಸ್ಸಾ ರಾಜ್ಯದ ರಾಜಧಾನಿ ಭುವನೇಶ್ವರದ ಬಳಿ ಸುಮಾರು 2500 ವರ್ಷಗಳ ಹಿಂದೆ ಕೋಟೆಗಳಿಂದ ಕೂಡಿದ ನಗರವು ಇದ್ದ ಕುರುಹುಗಳು ಪತ್ತೆಯಾಗಿವೆ

ಈ ನಗರವು ವಿಸ್ತಾರದಲ್ಲಿ ಪ್ರಾಚೀನ ಗ್ರೀಕ್ ನ ಅಥೇನ್ಸ್ ನಗರಕ್ಕಿಂತಲೂ ದೊಡ್ಡದಿತ್ತೆಂದು ಉತ್ಖನನ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.ಈಗಿನ ಒರಿಸ್ಸಾ ರಾಜ್ಯದ ಶ್ರೀಮಂತ ಸಂಸ್ಕೃತಿಗೆ ಸಾಕ್ಷಿಯಾಗಿ ಎಂಬಂತೆ ಉತ್ಖನನೆಯಿಂದ ದೊರೆತ ವಸ್ತುಗಳ ಆಧಾರದ ಮೇಲೆ ತಿಳಿದು ಬಂದ ವಿಚಾರವೆಂದರೆ ಈ ನಗರವು ಮೂಲಭೂತ ಸೊಕರ್ಯ, ಜನಜೀವನ, ಕಲೆ ಹಾಗೂ ಸಾಂಸ್ಕೃತಿಕವಾಗಿ ಬಹಳ ಮುಂದುವರೆದ ನಗರವಾಗಿತ್ತು ಎಂದು ಸಂಶೋಧನಾ ತಂಡದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X