ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾ ವಿಷ್ಣುವಿನ ವಾಹನ ಗರುಡ ಪ್ರತ್ಯಕ್ಷ

By Staff
|
Google Oneindia Kannada News

ಭೂಪಾಲ್ , ಜ. 29:ಇಲ್ಲಿನ ಲಹೋರಿ ಗ್ರಾಮದಲ್ಲಿ ಅತಿ ವಿರಳವಾಗಿ ಕಾಣಸಿಗುವ ಹದ್ದಿನ ಜಾತಿಯ ಪಕ್ಷಿಯನ್ನು ಜನರು ಭಯ ಭಕ್ತಿಯಿಂದ ಪೂಜಿಸಲು ಪ್ರಾರಂಭಿಸಿದ್ದಾರೆ.ಕಾರಣವೆಂದರೆ, ಈ ಪಕ್ಷಿ ಮಹಾವಿಷ್ಣುವಿನ ವಾಹನವಾದ ಗರುಡನನ್ನು ಹೋಲುತ್ತದಂತೆ.

ಹಿಂದೂ ಪುರಾಣದ ಪ್ರಕಾರ ವಿಷ್ಣುವಿನ ವಾಹನವಾದ ಗರುಡದೇವನಿಗೂ ದೇವಾಲಯಗಳಲ್ಲಿ ಪೂಜೆ ಉಂಟು.ಈ ಗ್ರಾಮದಲ್ಲಿ ಕಂಡು ಬಂದಿರುವ ಪಕ್ಷಿಗೆ ಸುಮಾರು 4 ವಾರಗಳ ಕೆಳಗೆ ತತ್ತಿಯನ್ನು ಇಟ್ಟಿದೆ. ಗ್ರಾಮಸ್ಥರಿಂದ ಪೂಜೆಯ ನೆಪದಲ್ಲಿ ಹಾನಿಯಾಗದಿದ್ದರೆ. ಈ ವಿರಳ ಜಾತಿಯ ಪಕ್ಷಿಯ ವಂಶ ಅಭಿವೃದ್ಧಿಯಾಗುತ್ತದೆ. ಇಲ್ಲವಾದರೆ, ಆ ಮಹಾವಿಷ್ಣುವಿನ ಪಾದ ಸೇರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X