ಮೈಸೂರಿಗೆವೈಭವಯುತ ಶೆರಾಟನ್ ಹೋಟೆಲ್

ಮೈಸೂರು, ಜ.18: ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ದಿಗ್ಗಜ ಬ್ರಿಗೇಡ್ ಸಮೂಹ , ಇಲ್ಲಿ ಶೆರಾಟನ್ ಹೋಟೆಲ್ ಹಾಗೂ ರೆಸಾರ್ಟ್ ನಿರ್ಮಾಣ ಮಾಡಲಿದೆ.

ಸುಮಾರು 4ಎಕರೆ ವಿಸ್ತೀರ್ಣದ ಸ್ಥಳದಲ್ಲಿ ಶೆರಾಟನ್ ರೆಸಾರ್ಟ್ ತಲೆ ಎತ್ತಲಿದೆ.ಸುಮಾರು 220 ಕೊಠಡಿಗಳು, 15 ಸಾವಿರ ಚ.ಅ ವಿಸ್ತೀರ್ಣದ ಸಭಾಂಗಣ, 4 ಉಪಹಾರ ಗೃಹಗಳು, ಪಬ್, ಹೆಲ್ತ್ ಕ್ಲಬ್, ಸ್ಪಾ ಹಾಗೂ ವಾಣಿಜ್ಯ ಕೇಂದ್ರಗಳನ್ನು ಶೆರಾಟನ್ ರೆಸಾರ್ಟ್ ಹೊಂದಿರುತ್ತದೆ.

ಮೈಸೂರಿನಲ್ಲಿ ವೈಭವಯುತವಾದ ಹೋಟೆಲ್ ನಿರ್ಮಿಸುವುದು ಬ್ರಿಗೇಡ್ ಗ್ರೂಪ್ ನ ಉದ್ದೇಶವಾಗಿತ್ತು.ಇದಕ್ಕೆ ಪೂರಕವಾಗಿ ಸ್ಟಾರ್ ವುಡ್ ಸಮೂಹದೊಂದಿಗೆ ಒಪ್ಪಂದವಾಗಿದ್ದು, ಶೆರಾಟನ್ ಹೋಟೆಲ್ ಹಾಗೂ ರೆಸಾರ್ಟ್ ಮೈಸೂರಿಗೆಕಳೆ ತರಲಿದೆ ಎಂದು ಬ್ರಿಗೇಡ್ ಸಮೂಹದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಂ. ಆರ್. ಜೈ ಶಂಕರ್ ಹೇಳಿದರು.

(ಏಜನ್ಸೀಸ್ )

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+