ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐರ್ಲೆಂಡ್ ವೀಸಾ ಬೇಕಾ?ಆನ್ ಲೈನ್ ಮೊರೆಹೋಗಿ

By Staff
|
Google Oneindia Kannada News

ನವದೆಹಲಿ , ಜ.11: ಐರ್ಲೆಂಡ್ ದೇಶಕ್ಕೆ ವೀಸಾ ಪಡೆಯುವುದು ಈಗ ಸುಲಭವಾಗಿದೆ. ಆನ್ ಲೈನ್ ಮೂಲಕ ವೀಸಾ ಪಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ.
ಭಾರತೀಯ ನಾಗರೀಕರು ಜ.21ರ ನಂತರ ಅನ್ ಲೈನ್ http://www.inis.gov.ie/ ಮೂಲಕ ಐರ್ಲೆಂಡ್ ವೀಸಾಗೆ ಮನವಿ ಸಲ್ಲಿಸಬಹುದು.ಪ್ರತಿ ಅರ್ಜಿಗೂ ವಿಶಿಷ್ಟವಾದ ಸಂಖ್ಯೆಗಳನ್ನು ನೀಡಲಾಗುತ್ತದೆ ಅದನ್ನು ಮುಂದಿನ ಪ್ರಕ್ರಿಯೆಗಳಲ್ಲಿ ಬಳಸಬಹುದು ಎಂದು ವೀಸಾ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ಸಂಖ್ಯೆ ಪಡೆದ ನಂತರ ಹತ್ತಿರದ ಐರ್ಲೆಂಡ್ ರಾಯಭಾರಿ ಕಚೇರಿಗೆ ತೆರಳಿ ಪಾಸ್ ಪೋರ್ಟ್ ಹಾಗೂ ಇತರೆ ಸಂಬಂಧಿತ ದಾಖಲೆಗಳನ್ನು ನೀಡಬೇಕಾಗುತ್ತದೆ.ನಂತರ ಮುಂದಿನ ಪ್ರಕ್ರಿಯೆಯ ಬೆಳವಣಿಗೆಯನ್ನು ಆನ್ ಲೈನ್ ಮೂಲಕ ಕಾಣಬಹುದಾಗಿದೆ.

(ಏಜನ್ಸೀಸ್ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X