ಮತದಾರರ ಪಟ್ಟಿಯಲ್ಲಿ ಗೊಂದಲವೇ? ಕರೆ ಮಾಡಿ
ಬೆಂಗಳೂರು, ಜ.09: ನಗರಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಮತದಾರರಿಗೆ ಅನುಕೂಲವಾಗುವಂತೆ ಸಹಾಯವಾಣಿಗಳನ್ನು ನೀಡಲಾಗುತ್ತಿದೆ . ಮತಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಬೇಕೆಂದು ನಗರಜಿಲ್ಲಾಧಿಕಾರಿ ಎಂ.ಎ.ಸಾಧಿಕ್ ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಬರುವ ಆನೇಕಲ್, ಉತ್ತರಹಳ್ಳಿ, ವರ್ತೂರು ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಅಥವಾ ಪಟ್ಟ್ಟಿಯಲ್ಲಿ ಕೈಬಿಡುವ ಸಂಬಂಧ ಸಹಾಯಕ ಚುನಾವಣಾ ನೋಂದಣಾಧಿಕಾರಿಗಳನ್ನು ಸಂಪರ್ಕಿಸಲು ನಗರ ಜಿಲ್ಲಾಧಿಕಾರಿ ಎಂ.ಎ.ಸಾಧಿಕ್ ಸಾರ್ವಜನಿಕ ಮನವಿ ಮಾಡಿದ್ದಾರೆ.
ಈ ಸಂಬಂಧ ಕೆಳಕಂಡ ಸಹಾಯವಾಣಿ ದೂರಾವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:
ಆನೇಕಲ್ ತಹಸೀಲ್ದಾರ್ ಕಚೇರಿ: 27829234
ಪುರಸಭೆ ಕಚೇರಿ: 27830092
ದಕ್ಷಿಣ ತಾಲೂಕು ತಹಸೀಲ್ದಾರ್ ಕಚೇರಿ: 22372043
ಚಂದ್ರಾಲೇಔಟ್, ಬಿಬಿಎಂಪಿ ಕಂದಾಯ ಕಚೇರಿ : 22975739
ಗಾಯತ್ರಿನಗರ: 22975635
ರಾಜಾಜಿನಗರ: 22245180
ಶ್ರೀರಾಮಮಂದಿರ: 23210121
ಪದ್ಮನಾಭನಗರ: 22975717
ಹೆಬ್ಬಾಳ: 22975846
ಮಲ್ಲೇಶ್ವರ: 22975634
ಮಡಿವಾಳ: 22975646
ಕೆಂಗೇರಿ: 28484216
ಯಶವಂತಪುರ: 23473487
ಪೂರ್ವ ತಾಲೂಕು ತಹಸೀಲ್ದಾರ್ ಕಚೇರಿ: 25610900
ಬಿಬಿಎಂಪಿ, ಜೀವನ್ ಭೀಮಾನಗರ: 25203154
ಭಾರತೀನಗರ: 22975842
ಉತ್ತರ ತಾಲೂಕು ತಹಸೀಲ್ದಾರ್ ಕಚೇರಿ: 22372050
ಬಿಬಿಎಂಪಿ: 22975845
ಕಾಡುಗೊಂಡನಹಳ್ಳಿ: 22975840
(ಏಜನ್ಸೀಸ್)


Click it and Unblock the Notifications
