ಇನ್ಫೋ ಕ್ರಾಸಿಂಗ್ ಕಂಪೆನಿ ಖರೀದಿಸುವತ್ತ ವಿಪ್ರೋ ಸಂಸ್ಥೆ
ಬೆಂಗಳೂರು, ಜ.08: ಭಾರತದ ಮೂರನೇ ಅತಿದೊಡ್ಡ ಐಟಿ ಸರ್ವೀಸ್ ಕಂಪೆನಿಯಾದ ವಿಪ್ರೋಸಂಸ್ಥೆ,ಅಮೆರಿಕ ಮೂಲದ ಇನ್ಫೋ ಕ್ರಾಸಿಂಗ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಇರಾದೆ ವ್ಯಕ್ತಪಡಿಸಿದೆ.
ಇನ್ಫೋಕ್ರಾಸಿಂಗ್ ಖರೀದಿಯ ಮೊತ್ತ ಸುಮಾರು 600ಮಿಲಿಯನ್ ಯುಎಸ್ ಡಾಲರ್ ಎನ್ನಲಾಗಿದೆ. ಜಾಗತಿಕ ಮಟ್ಟದಲ್ಲಿ ದತ್ತ ಶೇಖರಣೆ ಹಾಗೂ ಹೊರಗುತ್ತಿಗೆ ಕ್ಷೇತ್ರದಲ್ಲಿ ಇನ್ಫೋ ಕ್ರಾಸಿಂಗ್ ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದ ಸಂಸ್ಥೆಯಾಗಿದೆ.


Click it and Unblock the Notifications
