ಕ್ಯಾರೆಟ್ ನಿಂದ ರುಚಿಯಾದ ಖೀರು ತಯಾರಿಸಬಹುದೇ?
ಕ್ಯಾರೇಟ್ ನ ಸಿಹಿ ಅಂಶದ ಸದ್ಬಳಕೆ ಮಾಡಿಕೊಂಡು ರುಚಿಯಾದ ಖೀರು ತಯಾರಿಸುವ ಬಗೆ ಹೇಗೆ ಎಂದು ಚಿಂತಿಸಬೇಡಿ. ಸುಲಭವಾಗಿ ಮಾಡಬಹುದಾದ ಈ ಸಿಹಿ ತಿನಿಸನ್ನು ಹೊಸರುಚಿ ಎನ್ನಲು ಅಡ್ಡಿಯಿಲ್ಲ . ಕ್ಯಾರೇಟ್ ಖೀರು ಆರೋಗ್ಯದಾಯಕವೂ ಹೌದು. ತಯಾರಿಸುವ ವಿಧಾನವನ್ನು ಬೇಗ ಅರಿತುಕೊಂಡು , ಒಮ್ಮೆ ಪ್ರಯತ್ನಿಸಿ ನೋಡಿ.


Click it and Unblock the Notifications
