ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೃಗಾಲಯದಲ್ಲಿನ ಪ್ರಾಣಿಗಳಿಗೆ ಇನ್ಮುಂದೆ ಚಳಿ ಭಯವಿಲ್ಲ!

By Staff
|
Google Oneindia Kannada News

ಪಾಟ್ನಾ(ಬಿಹಾರ), ಡಿ.11 : ಸ್ಪೆಟರ್ ಮತ್ತು ಉಣ್ಣೆ ರಗ್ಗಿನಡಿ ನಾವಂತೂ ಚಳಿಯಿಂದ ರಕ್ಷಣೆ ಪಡೆಯುತ್ತೇವೆ. ಪಾಪಾ ಪ್ರಾಣಿಗಳ ಗತಿ? ಕಾಡಿನ ಪ್ರಾಣಿಗಳ ಕತೆ ಗೊತ್ತಿಲ್ಲ. ಆದರೆ ಇಲ್ಲಿನ ಸಂಜಯಗಾಂಧಿ ಜೈವಿಕ ಉದ್ಯಾನದಲ್ಲಿ ವಿಶೇಷ ಏರ್ಪಾಡುಗಳನ್ನು ಮಾಡಲಾಗಿದೆ.

ಪ್ರಾಣಿ ಮತ್ತು ಪಕ್ಷಿಗಳಿಗೆ ಚಳಿಯಿಂದ ರಕ್ಷಣೆ ನೀಡಲು, ಬೆಚ್ಚಗಿಡಲು, ಎಲೆಕ್ಟ್ರಿಕ್ ಹೀಟರ್ ಮತ್ತು ಹೈ ವೋಲ್ಟೇಜ್ ಬಲ್ಪ್ ಗಳನ್ನು ಪ್ರಾಣಿಗಳ ಬೋನಿಗೆ ಅಳವಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಕೆಳಗಿನ ವಿಡಿಯೋ ಕ್ಲಿಕ್ಕಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X