ಕಾರ್ಟೂನ್ಸ್ ನೋಡೋ ಮಕ್ಕಳಿಗೊಂದು ಖುಷಿ ಸಮಾಚಾರ
ನವದೆಹಲಿ, ಡಿ.7 : ಬೊಂಬೆ ಕುಣಿತದ ಆಧುನಿಕ ರೂಪವೇ ಅನಿಮೇಷನ್. ಮಕ್ಕಳಿಂದ ದೊಡ್ಡವರ ವರೆಗೆ ಈ ಸೆಳೆತ ತಲುಪಿದೆ. ಅನಿಮೇಷನ್ ಮೆಚ್ಚುವ ಮತ್ತು ಒಪ್ಪುವವರ ಸಂಖ್ಯೆ ಹೆಚ್ಚು(140ಮಿಲಿಯನ್ ಮಕ್ಕಳು ). ಹೀಗಾಗಿ ಬಾಲಿವುಡ್ ಮಂದಿ ಅನಿಮೇಷನ್ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಈ ಮಾರುಕಟ್ಟೆ ಬಕಾಸುರನ ಹೊಟ್ಟೆಯಂತೆ ಭಾರತದಲ್ಲಿ ಹಿಗ್ಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನಿಮೇಷನ್ ಚಿತ್ರಗಳು ಮಕ್ಕಳಿಗೆ ಲಭ್ಯವಾಗಲಿವೆ.
(ದಟ್ಸ್ ವಿಡಿಯೋ ವಾರ್ತೆ)


Click it and Unblock the Notifications
