ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇದು ಸುಮರಾಣಿಯರ ನಗರಿ :ಹೆಬ್ಬಾಳದಲ್ಲಿ ಹೂವೇ ಹೂವೇ
ಬೆಂಗಳೂರು,
ಡಿ.7
:
ಪ್ರೇಮಿಗಳ
ದಿನ
ಇನ್ನೂ
ಬಹಳ
ದೂರವಿರುವಾಗಲೇ
ಹೆಬ್ಬಾಳದಲ್ಲಿ
ಹೂಗಳ
ಪರಿಮಳ
ಘಂ
ಎನ್ನುತ್ತಿದೆ.
ಮತ್ತೇನಿಲ್ಲ
ಬುಧವಾರ
(ಡಿ.
5)
ಹೆಬ್ಬಾಳದಲ್ಲಿ
ಹೂಗಳ
ಹರಾಜು
ಕೇಂದ್ರ
ಪ್ರಾರಂಭವಾಯಿತು.
ಇದರಿಂದ
ಪುಷ್ಪ
ಕೃಷಿ
ಮತ್ತಷ್ಟು
ಉತ್ತೇಜಿತವಾಗಲಿದೆ
ಎನ್ನುತ್ತಿವೆ
ಮಾರುಕಟ್ಟೆ
ವರ್ಗಗಳು.
ಅಂತಾರಾಷ್ಟ್ರೀಯ
ಮಟ್ಟದಲ್ಲಿ
ಇಲ್ಲಿನ
ಗುಲಾಬಿ
ಹಾಗೂ
ಸೇವಂತಿಗೆ
ಜಾತಿಯ
ಹೂಗಳಿಗೆ
ಬಹಳಷ್ಟು
ಬೇಡಿಕೆ
ಇದೆ.
ಬೆಂಗಳೂರು
ನಗರ,
ದೇಶದ
ಪುಷ್ಪೋದ್ಯಮ
ರಾಜಧಾನಿ
ಎಂಬ
ಅನ್ವರ್ಥದೊಂದಿಗೆ
ವಿಶ್ವ
ಪುಪ್ಪೋದ್ಯಮದಲ್ಲಿ
ಪ್ರಮುಖ
ಸ್ಥಾನ
ಪಡೆದಿದೆ.
ಬಣ್ಣಬಣ್ಣದ
ಗುಲಾಬಿ
ಜಾತಿಯ
ಹೂ
ಕೃಷಿಯನ್ನು
100ಹೆಕ್ಟೇರ್
ಪ್ರದೇಶದಲ್ಲಿ
ಮಾಡಲಾಗುತ್ತಿದೆ.
ಪುಷ್ಪೋದ್ಯಮ
ಪ್ರಮುಖ
ರಫ್ತು
ಉದ್ಯಮವಾಗಿ
ಹೊರಹೊಮ್ಮಲು
ಇದೂ
ಒಂದು
ಕಾರಣವಾಗಿದೆ.
ಈ
ರಫ್ತು
ಹರಾಜು
ಕೇಂದ್ರದಲ್ಲಿ
ಸಿಂಗಪುರ
ಮತ್ತು
ಪಶ್ಚಿಮ
ಏಷ್ಯಾದ
ವ್ಯಾಪಾರಿಗಳು
ಪಾಲ್ಗೊಳ್ಳಲಿದ್ದಾರೆ.
(ದಟ್ಸ್ಕನ್ನಡ ವಾರ್ತೆ)
Comments
Story first published: Friday, December 7, 2007, 10:19 [IST]