ಚಿತ್ರತಂಡದ ಜೊತೆ ಕೂತು'ಆ ದಿನಗಳು'ನೋಡ ಬನ್ನಿ
ಬೆಂಗಳೂರು, ಡಿ.07 : ನೀವು ಅಗ್ನಿ ಶ್ರೀಧರ್ ಅವರ 'ಆ ದಿನಗಳು'ಚಲನಚಿತ್ರವನ್ನು ನೋಡಬೇಕೆಂದು ಬಯಸುವಿರಾ? ನಿಮ್ಮ ಜೊತೆ ಚಿತ್ರ ತಂಡ ಇದ್ದರೆ ಹೇಗೆ?
ಹೌದು 'ಆ ದಿನಗಳು' ಚಿತ್ರದ ನಿರ್ಮಾಪಕ ಅಗ್ನಿ ಶ್ರೀಧರ್, ನಿರ್ದೇಶಕ ಚೈತನ್ಯ, ನಾಯಕ ಚೇತನ್, ಗಿರೀಶ್ ಕಾರ್ನಾಡ್, ಶರತ್ ಲೋಹಿತಾಶ್ವ, ದಿನೇಶ್ ಮಂಗಳೂರು ಇನ್ನು ಅನೇಕ ಕಲಾವಿದರು ಪ್ರೇಕ್ಷಕರ ಮಧ್ಯೆ ಕೂತು ಚಿತ್ರ ವೀಕ್ಷಿಸುವರು. ತ್ರಿವೇಣಿ ಚಿತ್ರಮಂದಿರದಲ್ಲಿ ಭಾನುವಾರ(ಡಿ.16) ಸಂಜೆ 4ಕ್ಕೆ ವಿಶೇಷ ಪ್ರದರ್ಶನ ನಡೆಯಲಿದೆ. ಟಿಕೆಟ್ ಬೆಲೆ : 50 ರೂ.
ಟಿಕೆಟ್ ಕಾದಿರಿಸಲು ಸಂಪರ್ಕಿಸಬೇಕಾದ ವಿಳಾಸ :
ಸತೀಶ್ ಗೌಡ, ಇಮೇಲ್ : [email protected], ಫೋನ್ : 9880086300 (ಸಂಜೆ 4ಗಂಟೆ ನಂತರ ಕರೆಮಾಡಿ)
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಆ ದಿನಗಳು ಕಂಡು ಬೆಚ್ಚಿಬಿದ್ದ ಕಾಂಗ್ರೆಸ್
'ಆ ದಿನಗಳು' ಈ ದಿನಗಳಲ್ಲಿ ಎಷ್ಟು ಪ್ರಸ್ತುತ?


Click it and Unblock the Notifications
