ಬೆಳಗಿನ ಜಾವ ಬೆಳಗೆರೆ ಪುತ್ರಿಯ ವಿವಾಹ ಮಹೋತ್ಸವ
ಬೆಂಗಳೂರು :ದಟ್ಸ್ ಕನ್ನಡ ಅಂಕಣಕಾರ ಮತ್ತು ಪತ್ರಕರ್ತ ರವಿ ಬೆಳಗೆರೆ ಪುತ್ರಿ ಚೇತನಾ ಬೆಳಗೆರೆ ಅವರವಿವಾಹ ಶುಕ್ರವಾರ ನಗರದಲ್ಲಿ ನೆರವೇರಿತು.
ರಾಜರಾಜೇಶ್ವರಿ ನಗರದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಇಂದು ಬೆಳಗಿನ ಜಾವ 4ಗಂಟೆಗೆ, ಚೇತನಾ ಬೆಳಗೆರೆ ಮತ್ತು ರಂಜಿತ್ ಕುಮಾರ್ ಅವರ ವಿವಾಹವು ನಡೆಯಿತು.
ಸಾಹಿತಿಗಳು, ಪತ್ರಕರ್ತರು, ಸಿನಿಮಾ ಜನರು, ರಾಜಕಾರಣಿಗಳು ಮತ್ತಿತರರು ಒಂದೆಡೆ ಸೇರಲು, ವಿವಾಹ ಮಹೋತ್ಸವ ನೆಪವಾಗಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications