Get Updates
Get notified of breaking news, exclusive insights, and must-see stories!

ಸರ್ವಾಧಿಕಾರಿಗೆ ಗಲ್ಲು! : ಸದ್ದಾಂ ಸದ್ದಿಗೆ ಕೊನೆಯ ಮೊಳೆ!

Saddam Hussein hangedಬಾಗ್‌ದಾದ್‌ : ಇರಾಕ್‌ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್‌ ಅವರನ್ನು ಶನಿವಾರ ಬೆಳಗ್ಗೆ 8.30ಕ್ಕೆ ಗಲ್ಲಿಗೇರಿಸಲಾಯಿತು ಎಂದು ಅರಬ್‌ ಮಾಧ್ಯಮಗಳು ವರದಿಮಾಡಿವೆ.

ಈ ಸುದ್ದಿಯನ್ನು ಹುಸೇನ್‌ ವಕೀಲರು ಮತ್ತು ಯುಎಸ್‌ ಮಿಲಿಟರಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹುಸೇನ್‌ರೊಂದಿಗೆ ಅವರ ಸೋದರ ಬರ್ಜಾನ್‌ ಹುಸೇನ್‌ ಅಲ್‌-ತಿಕ್ರಿತಿ ಮತ್ತು ಅವದ್‌ ಹಮೀದ್‌ ಅಲ್‌-ಬಂದರ್‌ ಅವರುಗಳನ್ನೂ ಗಲ್ಲಿಗೇರಿಸಲಾಯಿತು.

ಇರಾಕ್‌ ಟೆಲಿವಿಷನ್‌ ಚಾನಲ್‌ಗಳಲ್ಲಿ ಈ ಸುದ್ದಿ ಬಿತ್ತರಗೊಳ್ಳುತ್ತಿವೆ. 1982ರಲ್ಲಿ , ದುಜೈಲ್‌ನಲ್ಲಿ 148 ಶಿಯಾ ಮುಸ್ಲಿಮರನ್ನು ಅಮಾನವೀಯವಾಗಿ ಹತ್ಯೆ ಮಾಡಿದ್ದಕ್ಕಾಗಿ ಇರಾಕಿ ನ್ಯಾಯಾಲಯ, ಸದ್ದಾಂ ಹುಸೇನ್‌ ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ನವೆಂಬರ್‌ 5ರ ತೀರ್ಪಿನಲ್ಲಿ ನೇಣು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿತ್ತು.

ಸದ್ದಾಂ ಸಾವನ್ನು ವಿಜಯೋತ್ಸವದಂತೆ ಕೆಲವು ಗುಂಪುಗಳು ವಿಶ್ವದಲ್ಲಿ ಆಚರಿಸುತ್ತಿವೆ.

ಸದ್ದಾಂ ಹುಸೇನ್‌ ಸಾವು ನಿಮ್ಮ ಮನದಲ್ಲಿ ಯಾವ ಭಾವನೆಗಳನ್ನು ಮೂಡಿಸಿದೆ. ಎರಡು ಸಾಲು ಬರೆಯಿರಿ.

(ಏಜನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+