ಪ್ರವೀಣ್ ಮಹಾಜನ್ ವಿರುದ್ಧ ವಂಚನೆಯ ಮೊಕದ್ದಮೆ
ಪ್ರವೀಣ್ ಮಹಾಜನ್ ವಿರುದ್ಧ ವಂಚನೆಯ ಮೊಕದ್ದಮೆ
ಪ್ರಮೋದ್ ಮಹಾಜನ್ ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ
ಬಸ್ ಖರೀದಿ ಒಪ್ಪಂದದ ವಿಚಾರದಲ್ಲಿ ಉದಯ್ ಶಂಕರ್ ಮಿಶ್ರ ಎಂಬ ವ್ಯಾಪಾರಿಯಾಬ್ಬರಿಗೆ, 85ಲಕ್ಷ ರೂ ವಂಚನೆ ಮಾಡಿದ ಆರೋಪವನ್ನು ಪ್ರವೀಣ್ ಮಹಾಜನ್ ಮೇಲೆ ಹೊರಿಸಲಾಗಿದೆ ಐದು ವರ್ಷಗಳ ಹಿಂದಿನ ಪ್ರಕರಣ, ಈಗ ಪ್ರವೀಣ್ ಅವರ ಕುತ್ತಿಕೆಗೆ ಸುತ್ತಿಕೊಂಡಿದೆ.
ಆರೋಗ್ಯ ಗಂಭೀರ : ಹಿಂದೂಜಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮುಂದುವರೆಸಿರುವ ಪ್ರವೀಣ್ ಮಹಾಜನ್ ಅವರ ದೇಹಸ್ಥಿತಿ, ಮಂಗಳವಾರ ಇನ್ನಷ್ಟು ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅವರ ಆರೋಗ್ಯ ಸುಧಾರಣೆಗಾಗಿ ರಾಷ್ಟ್ರದ ವಿವಿಧೆಡೆ ಪ್ರಾರ್ಥನೆ ಮತ್ತು ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications