ಎಲೆಕ್ಟ್ರಾನಿಕ್‌ ಸಿಟಿಗೆ ಬಿಎಂಟಿಸಿಯಿಂದ ವೋಲ್ವೋ ಬಸ್‌

ಎಲೆಕ್ಟ್ರಾನಿಕ್‌ ಸಿಟಿಗೆ ಬಿಎಂಟಿಸಿಯಿಂದ ವೋಲ್ವೋ ಬಸ್‌
ವೋಲ್ವೋ ಬಸ್‌ನಲ್ಲಿ ಕನಿಷ್ಠ ಪ್ರಯಾಣ ದರ 10ರೂಪಾಯಿ

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಮೊದಲ ಬಾರಿಗೆ ವೋಲ್ವೋ ಬಸ್‌ ಸೇವೆಯನ್ನು ಬುಧವಾರ ಆರಂಭಿಸಿದೆ.

ಮೊದಲ ಹಂತದಲ್ಲಿ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಎಲೆಕ್ಟ್ರಾನಿಕ್‌ ಸಿಟಿ ಮಧ್ಯೆ ವೋಲ್ವೋ ಸೇವೆ ಲಭ್ಯ. ಟಿಕೆಟ್‌ ದರ ಕೇವಲ 30ರೂಪಾಯಿ. ಈ ಬಸ್‌ಗಳಲ್ಲಿ ಕನಿಷ್ಟ ಪ್ರಯಾಣ ದರ 10ರೂಪಾಯಿ.

ಈ ಬಸ್‌ಗಳು ಕಾರ್ಪೊರೇಷನ್‌, ಶಾಂತಿನಗರ, ಮಡಿವಾಳ, ಬೊಮ್ಮನಹಳ್ಳಿ ಮಾರ್ಗವಾಗಿ ಎಲೆಕ್ಟ್ರಾನಿಕ್‌ ಸಿಟಿ ತಲುಪಲಿವೆ. 23ಕಿ.ಮೀನ ಈ ಮಾರ್ಗವನ್ನು ವೋಲ್ವೋ ಬಸ್‌ಗಳು 1ಗಂಟೆ 10ನಿಮಿಷದಲ್ಲಿ ಕ್ರಮಿಸಲಿವೆ.

ಸಮಯ : ಕೆಂಪೇಗೌಡ ಬಸ್‌ ನಿಲ್ದಾಣದಿಂದ ಬಸ್‌ಗಳು ಬೆಳಗ್ಗೆ 7.00, 7.30, 9.30, 10.00, ಮಧ್ಯಾಹ್ನ 12,25, 12.55, 2.55.325.ಸಂಜೆ 5.50, 6.20ಕ್ಕೆ ಹೊರಡಲಿವೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+