ಸ್ಪೀಕರ್ ಮತ್ತು ಜೆಡಿಎಸ್‌ನ 38 ರೆಬಲ್ ಶಾಸಕರಿಗೆ ನೋಟಿಸ್
ಸ್ಪೀಕರ್ ಮತ್ತು ಜೆಡಿಎಸ್‌ನ 38 ರೆಬಲ್ ಶಾಸಕರಿಗೆ ನೋಟಿಸ್
ಕಾನೂನು ಸಮರದಿಂದ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಲು ತೊಂದರೆಯಾಗದು-ಕಾನೂನು ಪಂಡಿತರ ಅಭಿಮತ
ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೆಂದು, ವಿಧಾನಸಭಾಧ್ಯಕ್ಷರು ಘೋಷಿಸಿದ ಕ್ರಮವನ್ನು ಪ್ರಶ್ನಿಸಿ ಅರ್ಜಿಯಾಂದನ್ನು ಸಲ್ಲಿಸಲಾಗಿತ್ತು. ಅರ್ಜಿಯನ್ನು ವಿಚಾರಣೆ ಕೈಗೊಂಡ ನ್ಯಾಯಮೂರ್ತಿ ಅಜಿತ್ ಜೆ.ಗುಂಜಾಲ್ ನೋಟಿಸ್ ಜಾರಿ ಮಾಡಿದ್ದಾರೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್, ಸಿಪಿಐಎಂನ ಶ್ರೀರಾಮ್ ರೆಡ್ಡಿ, ಆರ್‌ಪಿಐನ ರಾಜೇಂದ್ರನ್ ಅವರು ಸ್ಪೀಕರ್ ನಿರ್ಣಯ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications