ಅಲ್ಲಿತ್ತು ಸೆಕ್ಸ್‌ವರ್ಕರ್ಸ್ ಮತ್ತು ಹಿಜಡಾಗಳ ಅಳಲು! ?
ಅಲ್ಲಿತ್ತು ಸೆಕ್ಸ್‌ವರ್ಕರ್ಸ್ ಮತ್ತು ಹಿಜಡಾಗಳ ಅಳಲು! ?
ವ್ಯಭಿಚಾರದಲ್ಲಿ ಹೆಣ್ಣಿನಷ್ಟೇ ಗಂಡಿನ ಪಾತ್ರವೂ ಇದೆ -ಉಮಾಶ್ರೀ
ನಗರದ ನಯನ ಸಭಾಂಗಣದಲ್ಲಿ ಚಾರುಕೀರ್ತಿ ಭಟ್ಟಾರಕರ ವೇದಿಕೆ ಮತ್ತು ಕರ್ನಾಟಕ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ , ಸಾಮಾಜಿಕ ಆರೋಗ್ಯ ಮತ್ತು ಶೋಷಿತ ಮಹಿಳೆಯರ ಸಮಸ್ಯೆಗಳು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗಳ ಪ್ರವಾಹ. ಅಲ್ಲಿ ನೆರೆದಿದ್ದವರಿಗೆ ಯಾವುದೇ ಪರಿಹಾರಗಳು ತೋಚಲಿಲ್ಲ.
ಸಂವಾದದಲ್ಲಿ ಪಾಲ್ಗೊಂಡಿದ್ದ ನಟಿ ಉಮಾಶ್ರೀ ಮಾತನಾಡುತ್ತ, ವ್ಯಭಿಚಾರದಲ್ಲಿ ಹೆಣ್ಣಿನಷ್ಟೇ ಸಮಪಾಲು ಗಂಡಿಗೂ ಇದೆ. ಕೇವಲ ಹೆಣ್ಣನ್ನು ಹೊಣೆಯಾಗಿಸುವುದು ಸಲ್ಲದು ಎಂದರು.
ಡಾ. ಸಾ.ಶಿ.ಮರುಳಯ್ಯ, ವೇದಿಕೆ ಅಧ್ಯಕ್ಷ ಡಾ.ನಾಗೇಂದ್ರ ಪ್ರಸಾದ್, ಡಾ.ಲೀಲಾ ಸಂಪಿಗೆ ಸಂವಾದ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಂವಾದದಲ್ಲಿ ಕೇಳಿಸಿದ್ದು :
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications