ಪ್ರಯಾಣಿಕರನ್ನು ಪೀಡಿಸಿದ 500 ರಿಕ್ಷಾ ಚಾಲಕರ ವಿರುದ್ಧ ಕ್ರಮ
ಪ್ರಯಾಣಿಕರನ್ನು ಪೀಡಿಸಿದ 500 ರಿಕ್ಷಾ ಚಾಲಕರ ವಿರುದ್ಧ ಕ್ರಮ
ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ, ಆಟೋ ಚಾಲಕರಿಗೆ ಸಂಕಷ್ಟ!
ಮೋಟಾರು ವಾಹನ ಕಾಯ್ದೆ ಮತ್ತು ಕರ್ನಾಟಕ ಮೋಟಾರು ವಾಹನ ನಿಯಂತ್ರಣಗಳ ಕಾಯ್ದೆ ಪ್ರಕಾರ 500 ಆಟೋ ಚಾಲಕರ ವಿರುದ್ಧ ಪ್ರಕರಣಗಳ ದಾಖಲಿಸಿದ್ದು, ನ್ಯಾಯಾಲಯದಲ್ಲಿ ದಂಡ ತೆರಲು ಪೊಲೀಸರು ಸೂಚಿಸಿದ್ದಾರೆ.
ಕರೆದೆಡೆಗೆ ಬರುವುದಿಲ್ಲ. ಮೀಟರ್‌ಗಿಂತಲೂ ಹೆಚ್ಚು ಹಣ ಕೇಳುತ್ತಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರೆಸಲು ಪೊಲೀಸರು ನಿರ್ಧರಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications