5000ರೂ ಬೆಲೆಯ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ
5000ರೂ ಬೆಲೆಯ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ
ಬನ್ನಿ ಮಂಟಪ ಕ್ರೀಡಾಂಗಣದಲ್ಲಿ ಅ.9ರಂದು ಏರ್ ಷೋ ಮತ್ತು ಅ. 8ರಂದು ಕವಿಗೋಷ್ಠಿಗೆ ಚಾಲನೆ..
ದಸರಾ ಗೋಲ್ಡ್ ಕಾರ್ಡ್ ಪಡೆದಿರವವರು ಮಾತ್ರ ಅಕ್ಟೋಬರ್ 13ರಂದು ನಡೆಯಲಿರುವ ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಚಲನಚಿತ್ರೋತ್ಸವವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ತಾರಾ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ಕಾರ್ಡ್ ಪಡೆದವರು ಮಾತ್ರ ಮೈಸೂರು ಅರಮನೆಯಲ್ಲಿ ಅಕ್ಟೋಬರ್ 4ರಿಂದ 12ರವರೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು, ಚಲನಚಿತ್ರೋತ್ಸವವನ್ನು ಹಾಗೂ ನಾಟಕ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ ಎಂದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications