ಮಾರ್ಚ್28 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ , ವೇಳಾಪಟ್ಟಿ ಪ್ರಕಟ
ಮಾರ್ಚ್28 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ , ವೇಳಾಪಟ್ಟಿ ಪ್ರಕಟ
ಮಾ.28ರಿಂದ ಏಪ್ರಿಲ್ 13ರವರೆಗ ಪಿಯುಸಿ ಪರೀಕ್ಷೆ
ಏಪ್ರಿಲ್ 3, 10 ರ ಭಾನುವಾರ ಮತ್ತು ಏಪ್ರಿಲ್ 9ರ ಚಾಂದ್ರಮಾನ ಯುಗಾದಿ ಪ್ರಯುಕ್ತ ಪರೀಕ್ಷೆ ನಡೆಯುವುದಿಲ್ಲ ಎಂದು ಇಲಾಖೆ ನಿರ್ದೇಶಕ ಡಿ.ಎನ್.ನಾಯಕ್ ತಿಳಿಸಿದ್ದಾರೆ.
ಪರೀಕ್ಷೆಯ ವೇಳಾಪಟ್ಟಿ :
ಮಾರ್ಚ್28 - ಬೆಳಗ್ಗೆ : ರಸಾಯನಶಾಸ್ತ್ರ, ತರ್ಕಶಾಸ್ತ್ರ, ಶಿಕ್ಷಣ ಭಾಗ-1.
ಮಾರ್ಚ 29 - ಬೆಳಗ್ಗೆ : ಕನ್ನಡ, ತಮಿಳು.
ಮಧ್ಯಾಹ್ನ : ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್.
ಮಾರ್ಚ್ 30- ಬೆಳಗ್ಗೆ : ಬಿಸಿನೆಸ್ ಸ್ಟಡೀಸ್, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ.
ಮಾರ್ಚ್ 31-ಬೆಳಗ್ಗೆ : ಜೀವಶಾಸ್ತ್ರ ಭಾಗ-1, ಐಚ್ಛಿಕ ಕನ್ನಡ.
ಏಪ್ರಿಲ್ 01- ಬೆಳಗ್ಗೆ : ಇಂಗ್ಲಿಷ್.
ಏಪ್ರಿಲ್ 02-ಬೆಳಗ್ಗೆ : ರಾಜ್ಯಶಾಸ್ತ್ರ .
ಏಪ್ರಿಲ್ 04 - ಬೆಳಗ್ಗೆ : ಅರ್ಥಶಾಸ್ತ್ರ , ಎಲೆಕ್ಟ್ರಾನಿಕ್ಸ್, ಭೂಗರ್ಭಶಾಸ್ತ್ರ .
ಏಪ್ರಿಲ್ 05- ಬೆಳಗ್ಗೆ : ಭೌತಶಾಸ್ತ್ರ.
ಏಪ್ರಿಲ್ 06- ಬೆಳಗ್ಗೆ : ಜೀವಶಾಸ್ತ್ರ ಭಾಗ-2, ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ .
ಏಪ್ರಿಲ್ 07- ಬೆಳಗ್ಗೆ : ಸಮಾಜಶಾಸ್ತ್ರ .
ಏಪ್ರಿಲ್ 08- ಬೆಳಗ್ಗೆ : ಗಣಿತ, ಬಿಸಿನೆಸ್ ಮ್ಯಾಥ್ಸ್ , ಮನಃಶಾಸ್ತ್ರ .
ಏಪ್ರಿಲ್ 11-ಬೆಳಗ್ಗೆ : ಲೆಕ್ಕಶಾಸ್ತ್ರ , ಶಿಕ್ಷಣ ಭಾಗ- 2, ಗೃಹವಿಜ್ಞಾನ.
ಏಪ್ರಿಲ್ 12-ಬೆಳಗ್ಗೆ : ಇತಿಹಾಸ , ಗಣಕವಿಜ್ಞಾನ.
ಏಪ್ರಿಲ್ 13-ಬೆಳಗ್ಗೆ : ಹಿಂದಿ.
ಮಧ್ಯಾಹ್ನ : ತೆಲುಗು, ಸಂಸ್ಕೃತ, ಉರ್ದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು