10ಸಾವಿರ ಮಂದಿ ನೇಮಕಾತಿ ಮಾಡಿಕೊಳ್ಳಲು ಇನ್ಫೋಸಿಸ್‌ಲಿ. ಸಜ್ಜು
10ಸಾವಿರ ಮಂದಿ ನೇಮಕಾತಿ ಮಾಡಿಕೊಳ್ಳಲು ಇನ್ಫೋಸಿಸ್‌ಲಿ. ಸಜ್ಜು
ಕೊಂಬೆರೆಂಬೆ ವಿಸ್ತರಣೆ , ಮೈಸೂರಲ್ಲಿ 400 ನೌಕರರ ನೆಲೆ
ಇನ್ಫೋಸಿಸ್ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವ ಹಂಬಲದಲ್ಲಿದ್ದೇವೆ. ಇದಕ್ಕಾಗಿ ಹೆಚ್ಚುವರಿ 21 ಮಿಲಿಯನ್ ಡಾಲರ್‌ಗಳನ್ನು ಹೂಡುತ್ತಿದ್ದು - ಬ್ಯಾಂಕಿಂಗ್ ಕ್ಷೇತ್ರದಲ್ಲಿ 5 ಮಿಲಿಯನ್ ಹಾಗೂ ವಾಣಿಜ್ಯ ಘಟಕಗಳಲ್ಲಿ 16 ಮಿಲಿಯನ್ ಡಾಲರ್‌ಗಳನ್ನು ತೊಡಗಿಸಲಾಗುವುದು ಎಂದು ಕಂಪನಿಯ ಸಿಇಒ ನಂದನ್ ನಿಲೇಕಣಿ ತಿಳಿಸಿದ್ದಾರೆ.
ವಿಸ್ತರಣೆಯ ಅಂಗವಾಗಿ ಮೈಸೂರಿನಲ್ಲಿ 400 ನೌಕರರನ್ನೊಳಗೊಂಡ ಕ್ಯಾಂಪಸ್ ಸ್ಥಾಪಿಸಲಾಗುತ್ತಿದೆ. ಚೆನ್ನೈ ಮತ್ತು ಪುಣೆಗಳಲ್ಲಿ ಮಾತ್ರವಲ್ಲದೆ ಚಂಡೀಗಢದಲ್ಲೂ ಕ್ಯಾಂಪಸ್‌ಗಳನ್ನು ಸ್ಥಾಪಿಸಲಾಗುವುದು. ಹೈದರಾಬಾದ್‌ನಲ್ಲೂ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇವೆ ಎಂದು ನಿಲೇಕಣಿ ಹೇಳಿದ್ದಾರೆ.
(ಏಜನ್ಸೀಸ್)
ಮುಖಪುಟ / ಐಟಿ - ಬಿಟಿ












Click it and Unblock the Notifications