ಬಿಜಾಪುರ ರೈತ ಸಮಾವೇಶಕ್ಕೆ ಅಣ್ಣಾ ಹಜಾರೆ

ಬಿಜಾಪುರ : ಕರ್ನಾಟಕ ರಾಜ್ಯ ರೈತರ ಸಂಘವು ಜನವರಿ 30ರಂದು ಬಿಜಾಪುರ ನಗರದಲ್ಲಿ ರೈತ ಸಮಾವೇಶವನ್ನು ಹಮ್ಮಿಕೊಂಡಿದೆ.

ಬರಕ್ಕೆ ಶಾಶ್ವತ ಪರಿಹಾರ ಮತ್ತು ರೈತರ ಕೃಷಿ ವಿದ್ಯುತ್‌ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಕೆ. ಎಸ್‌. ಪುಟ್ಟಣ್ಣಯ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶಾಶ್ವತ ಬರಿ ಪರಿಹಾರಕ್ಕಾಗಿ, ನಿರ್ವಸಿತರ ಪುನರ್ವಸತಿಗಾಗಿ ಮತ್ತು ಸಮರ್ಪಕ ವಿದ್ಯುತ್‌ ಪೂರೈಕೆಗಾಗಿ ವೈಜ್ಞಾನಿಕ ಕೃಷಿ, ದುಡಿಯುವ ಕ್ಷೇತ್ರವನ್ನು ಜ್ಞಾನ ಕ್ಷೇತ್ರ ಎಂದು ಘೋಷಿಸುವಂತೆ ಈ ಸಮಾವೇಶದಲ್ಲಿ ಒತ್ತಾಯಿಸಲಾಗುವುದು. ಸಮಾವೇಶದಲ್ಲಿ ಅಣ್ಣಾ ಹಜಾರೆ, ಚಿತ್ರರ್ದುಗದ ಮುರುಘ ರಾಜೇಂದ್ರ ಶರಣರು, ಸ್ವಾಮಿ ಅಗ್ನಿವೇಶ, ಲೋಕಸಭೆ ಮಾಜಿ ಅಧ್ಯಕ್ಷ ರಬಿರಾಯ ಮತ್ತಿತರ ಗಣ್ಯರು ಭಾಗವಹಿಸುವರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+