ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1947ರಿಂದ ಇಂದಿನವರೆಗೆ ಬಜೆಟ್‌ ಮಂಡಿಸಿದ ಅರ್ಥ ಸಚಿವರಿವರು

By Staff
|
Google Oneindia Kannada News

ಬ್ರಿಟಿಷರ ದಾಸ್ಯದಿಂದ ಬಂಧಮುಕ್ತವಾದ ಭಾರತದಲ್ಲಿ 1947ರಿಂದ ಇಂದಿನವರೆಗೂ ಬಜೆಟ್‌ ಮಂಡಿಸಿದ ಸಚಿವರ ಪಟ್ಟಿ ಇಲ್ಲಿದೆ. ಇವರಲ್ಲಿ ಹಲವರು ಹಲವು ಸಾಧನೆ ಮಾಡಿದ್ದಾರೆ.

8 ಬಾರಿ ಬಜೆಟ್‌ ಮಂಡಿಸಿದ ಕೀರ್ತಿ ಮಾಜಿ ಪ್ರಧಾನಿ ದಿ.ಮೊರಾರ್ಜಿ ದೇಸಾಯರದಾದರೆ, ಮೊಟ್ಟ ಮೊದಲ ಬಜೆಟ್‌ ಮಂಡಿಸಿದ ಪ್ರಧಾನಿ ಜವಾಹರಲಾಲ್‌ ನೆಹರು. ಸತತ 6 ಬಾರಿ ಬಜೆಟ್‌ ಮಂಡಿಸಿದ ಹೆಗ್ಗಳಿಕೆ ಮನಮೋಹನ ಸಿಂಗ್‌ ಅವರದಾದರೆ, ಬಜೆಟ್‌ ಮಂಡಿಸಿದ ಮೊಟ್ಟ ಮೊದಲ ಮಹಿಳೆ ಇಂದಿರಾಗಾಂಧಿ.

ಬಜೆಟ್‌ ಮಂಡಿಸಿದ ಅರ್ಥ ಸಚಿವರ ಪೈಕಿ ಐವರು ತಮಿಳುನಾಡಿನವರಾಗಿದ್ದಾರೆ. ಇದೇ 28ರಂದು 2002-03 ಬಜೆಟ್‌ ಮಂಡಿಸುತ್ತಿರುವ ಯಶವಂತ ಸಿನ್ಹ ಸತತ 5ನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದಾರೆ.

  • 1947-49 ಆರ್‌.ಕೆ. ಷಣ್ಮುಖಂ ಚೆಟ್ಟಿ.
  • 1949-51 ಜಾನ್‌ ಮಥಾಯ್‌
  • 1951-57 ಸಿ.ಡಿ. ದೇಶಮುಖ್‌
  • 1957-58 ಟಿ.ಟಿ. ಕೃಷ್ಣಮಾಚಾರಿ
  • 1958-59 ಜವಾಹರಲಾಲ್‌ ನೆಹರೂ
  • 1959-65 ಮೊರಾರ್ಜಿ ದೇಸಾಯಿ
  • 1966-67 ಸಚೀಂದ್ರ ಚೌಧುರಿ
  • 1970-71 ಶ್ರೀಮತಿ ಇಂದಿರಾಗಾಂಧಿ
  • 1971-75 ವೈ.ಬಿ. ಚವ್ಹಾಣ್‌
  • 1975-77 ಸಿ. ಸುಬ್ರಹ್ಮಣ್ಯಂ
  • 1977-78 ಎಚ್‌.ಎಂ. ಪಟೇಲ್‌
  • 1979-80 ಚರಣ್‌ಸಿಂಗ್‌
  • 1980-82 ಆರ್‌. ವೆಂಕಟರಾಮನ್‌
  • 1982-85 ಪ್ರಣಬ್‌ ಮುಖರ್ಜಿ
  • 1985-87 ವಿ.ಪಿ. ಸಿಂಗ್‌
  • 1987-88 ರಾಜೀವ್‌ಗಾಂಧಿ
  • 1988-89 ಎನ್‌.ಡಿ. ತಿವಾರಿ
  • 1989-90 ಎಸ್‌.ಬಿ. ಚವ್ಹಾಣ್‌
  • 1990-91 ಮಧುದಂಡವತೆ
  • 1991-96 ಮನಮೋಹನ ಸಿಂಗ್‌
  • 1996-98 ಪಿ. ಚಿದಂಬರಂ
  • 98-2001 ಯಶವಂತಸಿನ್ಹ
  • 2002-03 ಯಶವಂತ ಸಿನ್ಹ (ಸತತ ಐದನೇ ಬಾರಿ ಬಜೆಟ್‌ ಮಂಡಿಸಲಿದ್ದಾರೆ)
ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X