ಹೇಮಾವತಿ ರಾಜಕೀಯಕ್ಕಾಗಿ ಮಾತ್ರ - ಬಿ. ಸತ್ಯನಾರಾಯಣ
* ಚ.ಹ. ರಘುನಾಥ
ಗಾಯತ್ರಿ ಜಲಾಶಯದಿಂದ ಶಿರಾಕ್ಕೆ ನೀರನ್ನು ತರುವ ಹೋರಾಟ ರಾಜಕೀಯದ್ದಲ್ಲ , ಋಣದ ಹೋರಾಟ ಎನ್ನುತ್ತಾರೆ ಮಾಜಿ ಸಚಿವ ಬಿ. ಸತ್ಯನಾರಾಯಣ . ಸಣ್ಣ ಸತ್ತಿ ಎಂದೇ ಪರಿಚಿತರ ವಲಯದಲ್ಲಿ ಗುರ್ತಿಸಿಕೊಳ್ಳುವ ಅವರು, ಸಚಿವರಾಗಿದ್ದ ಕಾಲದಲ್ಲಿ ಶಿರಾ ಹಿಂದೆಂದೂ ಕಾಣದಷ್ಟು ವೇಗವಾಗಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಿತು. ಆ ಯೋಜನೆಗಳು ಪೂರ್ಣಗೊಳ್ಳುವ ಮುನ್ನವೇ, ಸತ್ಯನಾರಾಯಣ ಅವರ ಅಧಿಕಾರಾವಧಿ ಮುಗಿಯಿತು. ಜನ, ಮತ್ತೆ ಅವರಲ್ಲಿ ವಿಶ್ವಾಸ ತೋರಲಿಲ್ಲ .
ಸೋಲು ತಮ್ಮನ್ನು ಕುಗ್ಗಿಸಿಲ್ಲ ಎಂದು ತೋರಿಸಿಕೊಳ್ಳುವ ಸಲುವಾಗಿಯೋ ಎಂಬಂತೆ, ಸತ್ಯನಾರಾಯಣ ಈಗ ತೋಟದ ಮನೆಯಿಂದ ಹೊರಗೆ ಬಂದಿದ್ದಾರೆ. ಗಾಯತ್ರಿ ಜಲಾಶಯದಿಂದ ಶಿರಾ ಜನತೆಗೆ ಕುಡಿಯಲು ನೀರು ತರುವ, ತಮ್ಮ ರಾಜಕೀಯ ಹೋರಾಟದ ಮಹತ್ವಾಕಾಂಕ್ಷೆಯ ಕೂಸನ್ನು ಮತ್ತೆ ಎತ್ತಿಕೊಂಡಿದ್ದಾರೆ. ಧರಣಿ, ಉಪವಾಸ ಸತ್ಯಾಗ್ರಹ, ಸುದ್ದಿಹೇಳಿಕೆಗಳ ಮೂಲಕ ಸಕ್ರಿಯ ರಾಜಕೀಯಕ್ಕಿಳಿದಿದ್ದಾರೆ. ಅವರನ್ನು ಮಾತನಾಡಿಸಿದ್ದು ಈ ಹಿನ್ನೆಲೆಯಲ್ಲಿ .
- ಗಾಯತ್ರಿ ಕಾಮಗಾರಿ ಮುಂದುವರಿಸುವಂತೆ ಆಗ್ರಹಿಸಿ ನಡೆಸುತ್ತಿದ್ದ ಧರಣಿಯನ್ನು ಕೈ ಬಿಟ್ಟದ್ದು ಯಾಕೆ ? ಇದರಿಂದಾಗಿ, ಇಷ್ಟೂ ದಿನ ನೆಚ್ಚಿಕೊಂಡಿದ್ದ ನಿಲುವಿನಿಂದ ಹಿಂದೆ ಸರಿದಂತಾಗಲಿಲ್ಲವೇ?
- ಹೇಮಾವತಿ ಕಾರ್ಯ ಸಾಧ್ಯ ಎಂದು ನಂಬುತ್ತೀರಾ ? ಶಿರಾಕ್ಕೆ ಹೇಮಾವತಿ ಬರುತ್ತಾಳಾ ?
- ಗಾಯತ್ರಿ ಹೋರಾಟದಲ್ಲಿ ನಿರೀಕ್ಷಿತ ಜನ ಬೆಂಬಲ ನಿಮಗೆ ಯಾಕೆ ಸಿಗಲಿಲ್ಲ ?
- ಗಾಯತ್ರಿ ವೈಫಲ್ಯದಲ್ಲಿ ರಾಜಕಾರಣದ ಪಾತ್ರ ಎಷ್ಟು ?
- ಹೇಮಾವತಿ ನೀರು ಶಿರಾಕ್ಕೆ ಬಂದರೆ, ನಿಮ್ಮ ಈವರೆಗಿನ ಹೋರಾಟ ವ್ಯರ್ಥ ಅನ್ನಿಸೊಲ್ಲವೆ ? ಜಯಚಂದ್ರರ ಯಶಸ್ಸು ನಿಮ್ಮನ್ನು ರಾಜಕೀಯವಾಗಿ ಅಪ್ರಸ್ತುತರನ್ನಾಗಿಸುವುದಿಲ್ಲವೇ ?
- ಮಂತ್ರಿಯಾಗಿದ್ದಾಗ ನೀವು ಶಿರಾ ಕ್ಷೇತ್ರಕ್ಕಾಗಿ ಹಮ್ಮಿಕೊಂಡಿದ್ದ ಯೋಜನೆಗಳು ಈಗ ಯಾವ ಹಂತದಲ್ಲಿವೆ ?
- ಹೇಮಾವತಿ ಶಿರಾಕ್ಕೆ ಬರದಿದ್ದರೆ, ಮುಂದೆ ಏನು ಮಾಡುತ್ತೀರಿ ?
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications