Get Updates
Get notified of breaking news, exclusive insights, and must-see stories!

ಧಿಂಡ್ಸಾ ಅವರಿಗೆಸಿಬಿಐ ಸಲ್ಲಿಸಿರುವ ವರದಿಯಲ್ಲೇನಿದೆ?

ನವದೆಹ-ಲಿ : ಕೇಂದ್ರ ಕ್ರೀಡಾ ಸಚಿ-ವ ಸುಖ್‌-ದೇ-ವ್‌ ಸಿಂಗ್‌ ಧಿಂಡ್ಸಾ ಅವ-ರಿ-ಗೆ ಸಿಬಿ-ಐ ಸೋಮ-ವಾ-ರ ನೀಡಿ-ರು-ವ ಮ್ಯಾಚ್‌-ಫಿ-ಕ್ಸಿಂ-ಗ್‌ ಕುರಿ-ತ ವರ-ದಿ-ಯ ತಿರು-ಳು ಅಧಿಕೃ-ತ-ವಾ-ಗಿ ಬಹಿ-ರಂ-ಗ-ವಾ-ಗಿ-ಲ್ಲ-ದ್ದಿ-ದ-ರೂ, ಸುದ್ದಿ ಸಂಸ್ಥೆಗಳು ನಂ-ಬ-ಲ-ಹ-ರ್ ಮೂಲ-ಗ-ಳಿಂ-ದ ಈ ಕುರಿ-ತು ಮಾಹಿ-ತಿ ಸಂಗ್ರ-ಹಿ-ಸಿ--ವೆ. ಅವು ಹೀಗಿ-ವೆ :

  • ಎಲ್ಲಾ ಆಟ-ಗಾ-ರ-ರಿ-ಗೂ ನೀತಿ ಸಂ-ಹಿ-ತೆ-ಯ-ನ್ನು ಕಡ್ಡಾ-ಯಗೊ-ಳಿ-ಸು-ವಂ-ತೆ ಸೂಚಿ-ಸ-ಲಾ-ಗಿ-ದ್ದು, ವಿದೇ-ಶ-ಗ-ಳಲ್ಲಿ ದೊರೆ-ಯು-ವ ಯಾ-ವು-ದೇ ಉಡು-ಗೊ-ರೆ-ಯ- ಬಗ್ಗೆ -ಮಂ-ಡ-ಳಿ-ಗೆ ತಿಳಿ-ಸ-ಬೇ-ಕು
  • -ಮ-ನೋ-ಜ್‌ ಪ್ರಭಾ-ಕ-ರ್‌, ಮೊಹ-ಮ್ಮ-ದ್‌ ಅಜ-ರು-ದ್ದೀ-ನ್‌, ಅಜ-ಯ್‌ ಜಡೇ-ಜ, ಅಜ-ಯ್‌ ಶರ್ಮ, ನಯ-ನ್‌ ಮೊಂಗಿ-ಯಾ ಹಾಗೂ ಮಾಜಿ ಫಿಸಿ-ಯೋ ಥೆರೆ-ಪಿ-ಸ್ಟ್‌ ಅಲಿ ಇರಾ-ನಿ - ಇವ-ರ-ನ್ನು ಆಪಾ-ದಿ-ತ-ರೆ-ನ್ನ-ಲಾ-ಗಿ-ದೆ
  • ವೆಸ್ಟ್‌ ಇಂಡೀ-ಸ್‌-ನ ಮೂವ-ರು, ಆಸ್ಟ್ರೇ-ಲಿ-ಯಾ-ದ ಇಬ್ಬ-ರು ಹಾಗೂ ಪಾಕಿ-ಸ್ತಾ-ನ ಮತ್ತು ಇಂಗ್ಲೆಂ-ಡ್‌-ನ ಒಂದಿ-ಬ್ಬ-ರು ಕ್ರಿಕೆ-ಟಿ-ಗ-ರ ಹೆಸ-ರು-ಗ-ಳೂ ಪ್ರಸ್ತಾ-ವ-ವಾ-ಗಿ-ವೆ
  • -ಹ್ಯಾ-ನ್ಸಿ ಕ್ರೋನಿ-ಯೆ ಬೆಟ್ಟು ಮಾಡಿ ತೋರಿ-ಸಿ-ದ್ದ ಮುಖೇ-ಶ್‌ ಗುಪ್ತಾ ಸೇರಿ-ದಂ-ತೆ ಕೆಲ ಪ್ರಮು-ಖ ಬುಕ್ಕಿಗಳು ಹಾಗೂ ಕ್ರಿಕೆ-ಟ್‌ ಅಧಿ--ಕಾ-ರಿ-ಗ-ಳ ಹೆಸ-ರು-ಗ-ಳು ವರ-ದಿ-ಯ-ಲ್ಲಿ--ದೆ
  • ಆರೋ-ಪಿ ಸ್ಥಾನ-ದ-ಲ್ಲಿ-ರು-ವವ-ರು ಅಪ-ರಾ-ಧಿ-ಗ-ಳೆಂ-ದು ರುಜು-ವಾ-ತಾ-ದ-ಲ್ಲಿ ಜೀವ-ನ ಪರ್ಯಂ-ತ ಕ್ರಿಕೆ-ಟ್ಟಿ-ನಿಂ-ದ ಬಹಿ-ಷ್ಕಾ-ರ ಹಾಕು-ವುದ-ರ ಜೊತೆ-ಗೆ ಕಠಿ-ಣ ಶಿಕ್ಷೆ ವಿಧಿ-ಸು-ವಂ-ತೆ ಸಲ-ಹೆ ಮಾಡ-ಲಾ-ಗಿ-ದೆ(ಇನ್ಫೋ ವಾರ್ತೆ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+