ಅ.16 ರಿಂದ ಜಿ.ಪಂ.ಅಧ್ಯಕ್ಷ ಉಪಾಧ್ಯಕ್ಷರ ಕಮ್ಮಟ
ದಾ-ವ-ಣ-ಗೆ-ರೆ : ಜಿಲ್ಲಾ ಪಂಚಾ-ಯಿ-ತಿ ಅಧ್ಯ-ಕ್ಷ-ರು-ಗ-ಳು, ಉಪಾ--ಧ್ಯ-ಕ್ಷ-ರು-ಗ-ಳು ಹಾಗೂ ಮುಖ್ಯ ನಿರ್ವ-ಹ-ಣಾ-ಧಿ-ಕಾ-ರಿ-ಗ-ಳ ರಾಜ್ಯ ಮಟ್ಟ-ದ ಎರ-ಡು ದಿನ-ಗ-ಳ ಕಮ್ಮ-ಟ ಅಕ್ಟೋ-ಬ-ರ್ 16 ರಿಂದ ಬೆಂಗ-ಳೂ-ರಿ-ನಲ್ಲಿ ನಡೆ-ಯ-ಲಿ-ದೆ.
ಗ್ರಾಮೀ-ಣಾ-ಭಿ-ವೃ-ದ್ಧಿ ಮತ್ತು ಪಂಚಾ-ಯ-ತ್-ರಾ-ಜ್ ಸಚಿ-ವ ಎಂ.ವೈ. ಘೋರ್ಪ-ಡೆ ಕಾರ್ಯಾ-ಗಾ-ರ-ವ-ನ್ನು ಉ-ದ್ಘಾ-ಟಿ-ಸು-ವ-ರು ಎಂದು ದಾ-ವ-ಣಗೆ-ರೆ ಜಿ-ಲ್ಲಾ ಪಂಚಾ-ಯ-ತ್ ಅಧ್ಯ-ಕ್ಷೆ ಎ. ಪಾರ್ವ-ತ-ಮ್ಮ ಭಾನು-ವಾ-ರ ಸುದ್ದಿ--ಗಾ-ರ-ರಿ-ಗೆ ತಿಳಿ-ಸಿದರು. ಗ್ರಾಮೀ-ಣಾ-ಭಿ-ವೃ-ದ್ಧಿ ಮತ್ತು ಪಂಚಾ-ಯ-ತ್ ರಾಜ್ ಖಾತೆ ರಾಜ್ಯ- ಸ-ಚಿ-ವ ಎಂ. ದಿವಾ-ಕ-ರ್ ಬಾಬು ಕಮ್ಮ-ಟ-ದ-ಲ್ಲಿ ಪಾಲ್ಗೊ-ಳ್ಳು-ವ-ರು ಎಂದ-ರು.
ನಾ-ಯ-ಕ-ತ್ವದ ಬೆಳ-ವ-ಣಿ-ಗೆ, ಗ್ರಾಮೀ-ಣ ಪ್ರದೇ-ಶ-ಗ-ಳ-ಲ್ಲಿ ಮೂಲ--ಭೂ-ತ ಅವ-ಶ್ಯ-ಕ-ತೆ-ಗ-ಳು, ಬಡ-ತ-ನ ನಿರ್ಮೂ-ಲ-ನೆ, ಜಿಲ್ಲಾ ಪಂಚಾ-ಯಿ-ತಿ-ಯ-ಲ್ಲಿ ಹಣ-ಕಾ-ಸಿ-ನ ವ್ಯವ-ಸ್ಥೆ ಹಾಗೂ ನಿರ್ವ-ಹ-ಣೆ, ಶಿ-ಕ್ಷ-ಣ ಮುಂತಾ-ದ ವಿಷ-ಯ-ಗ-ಳ ಕುರಿ-ತು -ಕ-ಮ್ಮ-ಟ-ದ-ಲ್ಲಿ ಉಪ-ನ್ಯಾ-ಸ-ಗ-ಳಿ-ರು-ತ್ತ-ವೆ.(ಯುಎ-ನ್-ಐ)
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಏಪ್ರಿಲ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್












Click it and Unblock the Notifications