ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಗ-ವಾ-ಡ : ಶಾಂತಿ-ಯು-ತ, ಶೇ. 65 ಮ-ತ ಚಲಾ-ವ-ಣೆ

By Staff
|
Google Oneindia Kannada News

ಬೆಳ-ಗಾ-ವಿ : ಶುಕ್ರ-ವಾ-ರ ನಡೆ-ದ ಜಿಲ್ಲೆ-ಯ ಕಾಗ-ವಾ-ಡ ವಿಧಾ-ನ-ಸಭಾ ಕ್ಷೇತ್ರ-ದ ಮರು ಚುನಾ-ವ-ಣೆ- ಶಾಂತಿ-ಯು-ತ-ವಾ-ಗಿ ಮುಕ್ತಾ-ಯ-ವಾ-ಗಿ-ದ್ದು, ಸುಮಾ-ರು ಶೇ 65 ಕ್ಕೂ ಹೆಚ್ಚು ಮತ-ದಾ-ನ-ವಾ-ಗಿ-ದೆ.

ಮತ-ದಾ-ನ-ಕ್ಕಾ-ಗಿ ಚುನಾ-ವ-ಣೆ-ಯ-ಲ್ಲಿ ವಿದ್ಯು-ನ್ಮಾ-ನ ಯಂತ್ರ-ಗ-ಳ-ನ್ನು ಬಳ-ಸಲಾ-ಯಿ-ತು. -ಬೆ-ಳ-ಗಿ-ನ ಅವ-ಧಿ-ಯ-ಲ್ಲಿ ನೀರ-ಸ-ವಾ-ಗಿ-ದ್ದ ಮತ-ದಾ-ನ ಮಧ್ಯಾ-ಹ್ನ-ದ ನಂತ-ರ ಚುರು-ಕಾ-ಯಿ-ತು. ಹೆಚ್ಚಿ-ನ ಪ್ರಮಾ-ಣ-ದ ವೃ-ದ್ಧ-ರು ಉತ್ಸಾ-ಹ-ದಿಂ-ದ ಮತ-ದಾ-ನ-ದ-ಲ್ಲಿ ಭಾಗ-ವ-ಹಿ-ಸಿ-ದ-ರು. ಚುನಾ-ವ-ಣೆ- ಸಂದ-ರ್ಭ--ದ-ಲ್ಲಿ ಯಾವು-ದೇ ಅಹಿ-ತ-ಕ-ರ ಘಟ-ನೆ-ಗ-ಳು ನಡೆ-ಯ-ಲಿ-ಲ್ಲ ಎಂದು ಪೊಲೀ-ಸ್‌ ಮೂಲ-ಗ-ಳು ತಿಳಿ-ಸಿ-ವೆ.

ಸ್ಪರ್ಧಿ-ಗ-ಳು : ವಿಜ-ಯಾ ತಾಯಿ ಪಾಟೀ-ಲ್‌ ( ಕಾಂಗ್ರೆ-ಸ್‌), ರಾಜು ಕಾಗೆ (ಸಂಯು-ಕ್ತ ಜ-ನ-ತಾ-ದ-ಳ), ಸಂಗ-ನ-ಗೌ-ಡ ಪಾಟೀ-ಲ್‌ (ಬಿಜೆ-ಪಿ), ಅಣ್ಣ-ಪ್ಪ ತಮ್ಮ-ಣ್ಣ ಕಾಗ್ಡೆ (ಪಕ್ಷೇ-ತ-ರ).

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X