ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡಳಿತಯಂತ್ರ ಸ್ಥಗಿತ ಎಂದು ಶೆಟ್ಟ-ರ್‌ ಆರೋಪ

By Staff
|
Google Oneindia Kannada News

ಹುಬ್ಬಳ್ಳಿ: ರಾಜ್‌ ಅಪಹರಣದ ನೆಪದಲ್ಲಿ ರಾಜ್ಯ ಸರಕಾರದ ಆಡಳಿತಯಂತ್ರ ಸ್ಥಗಿತಗೊಂಡಿದೆ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಜಗದೀಶ್‌ ಶಟ್ಟರ್‌ ಗುರು-ವಾ-ರ ಆರೋಪಿಸಿದ್ದಾರೆ.

ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಶೆಟ್ಟ-ರ್‌, ಮುಖ್ಯ-ಮಂ-ತ್ರಿ, ಗೃಹ-ಮಂ--ತ್ರಿ ಮತ್ತು ಕಾನೂ--ನು ಮಂತ್ರಿ-ಗ-ಳು ಪ್ರಕ-ರ-ಣ-ದ ಬ-ಗ್ಗೆ ಗಮ-ನ-ಹ-ರಿ-ಸ-ಲಿ, ಆದ-ರೆ ಉಳಿ-ದ ಎಲ್ಲ ಸಚಿ-ವ-ರೂ ಇದ-ನ್ನೇ ನೆಪ-ವಾ-ಗಿ-ಟ್ಟು-ಕೊಂ-ಡಿರು-ವು-ದ-ರಿಂ-ದ ಅಭಿ-ವೃ-ದ್ಧಿ ಕಾರ್ಯ-ಗ-ಳು ನ-ಡೆ-ಯು-ತ್ತಿ-ಲ್ಲ. ಅದ-ರ-ಲ್ಲೂ ಆಶ್ರ-ಯ, ಆರಾ-ಧ-ನಾ ಮುಂತಾ-ದ ಕೆಲ-ವು ಸಮಿ-ತಿ-ಗಳ ನೇಮ-ಕ-ದಂ-ಥ ಕೆಲ-ಸ-ಗ-ಳೂ ಸ್ಥಗಿ-ತ-ಗೊಂ-ಡಿ-ವೆ ಎಂ-ದು ಹೇಳಿ-ದ್ದಾ-ರೆ.

ರಾಜ್‌-ಕುಮಾರ್‌ ಗಾಜ-ನೂ-ರಿ-ಗೆ ಭೇಟಿ ನೀಡು-ವ ಬಗ್ಗೆ ಕರ್ನಾ-ಟ-ಕ ಸರ-ಕಾ-ರ ತನ-ಗೆ ಮಾಹಿ-ತಿ ನೀಡಿ-ರ-ಲಿ-ಲ್ಲ ಎಂದು ತಮಿ-ಳು-ನಾ-ಡು ಸರ-ಕಾ-ರ ಸುಪ್ರೀಂ-ಕೋ-ರ್ಟ್‌-ನ-ಲ್ಲಿ ಅಫಿ-ಡ-ವಿಟ್‌ ಸಲ್ಲಿ-ರು-ಸಿ-ರು-ವು-ದು ಸರಿ-ಯ-ಲ್ಲ. ಇದು ತಪ್ಪು ತಿಳು-ವ-ಳಿ-ಕೆ-ಗೆ ಕಾರ-ಣ-ವಾ-ಗು-ತ್ತ-ದೆ ಎಂದು ಹೇಳಿ-ದ್ದಾ-ರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X