ಗ್ರಾಮ-ಪಂ-ಚಾ-ಯ್ತಿ ಅಧ್ಯಕ್ಷ-ನ ತ-ಲೆ ಕತ್ತ-ರಿ-ಸಿ ಒಯ್ದ ದು-ಷ್ಕ-ರ್ಮಿ-ಗ-ಳು
ಬೆಂಗಳೂರು : ದುಷ್ಕರ್ಮಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರ ತಲೆ ಕತ್ತರಿಸಿ ಒತ್ತೊ-ಯ್ದಿ-ರು-ವ ಭೀಕರ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮಾಜಿ ನಕ್ಸಲೀಯ ಸೇರಿದಂತೆ ಐವರು ಇದ್ದ ತಂಡ ಗ್ರಾಮಪಂಚಾಯ್ತಿ ಅಧ್ಯಕ್ಷ ತಿಮ್ಮಾರೆಡ್ಡಿ ಅವರನ್ನು ಬಸ್‌ನಿಂದ ಹೊರಗೆಳೆದು ಅವರ ತಲೆಯನ್ನು ಕತ್ತರಿಸಿಕೊಂಡು ಬೈಕ್‌ಗಳನ್ನು ಏರಿ ಪರಾರಿಯಾಗಿದ್ದಾ-ರೆ ಎಂದು ಪೋಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳಲ್ಲಿ ಮೂವರು ಬೈಕ್‌ಗಳಲ್ಲಿ ಬಸ್ ಹಿಂಬಾಲಿಸಿ ಬಂದರು. ಉಳಿದ ಇಬ್ಬರು ಬಸ್‌ನಲ್ಲಿದ್ದರು. ಅವರು ತಿಮ್ಮಾರೆಡ್ಡಿ ಜತೆಗೆ ಜಗಳ ತೆಗೆದು ಒಂದು ಹಂತದಲ್ಲಿ ಅವರನ್ನು ಹೊರಗೆಳೆದು ಅವರ ತಲೆಯನ್ನು ಕತ್ತರಿಸಿದರು. ಬಸ್ಸನ್ನೇ ಹಂಬಾಲಿಸುತ್ತಿದ್ದ ಉಳಿದ ಮೂವರ ಜೊ-ತೆ ಸೇರಿಕೊಂಡು ತಲೆ ತೆಗೆದುಕೊಂಡು ಪರಾರಿಯಾದರು.
ರಾಜಕೀಯ ದ್ವೇಷವೇ ಕೊಲೆಗ ಕಾರಣವಿರಬಹದು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆಯಾದ ತಿಮ್ಮಾರೆಡ್ಡಿ ಅವರು, -ಕೊಲೆಯ ಪ್ರಮುಖ ಆರೋಪಿ ವೆಂಕಟೇಶ್ ನಾಯಕ್ ಅವರ ಹೆಂಡತಿಯನ್ನು ಚುನಾವಣೆಯಲ್ಲಿ ಸೋಲಿಸಿದ್ದರೆಂದು ಹೇಳಲಾಗಿದೆ. ಈ ಮುಂಚೆ ನಕ್ಸಲೀಯ ಗುಂಪಿ-ನ-ಲ್ಲಿದ್ದ ವೆಂಕ-ಟೇ-ಶ್ ನಾ-ಯ-ಕ್ ಹಾಗೂ ಸಹ-ಚ-ರ-ರು ಅನೇಕ ಪ್ರಕ-ರ-ಣ-ಗ-ಳ-ಲ್ಲಿ ಬೇಕಾ-ಗಿ-ದ್ದಾ-ರೆ ಎಂದು ಪೊಲೀ-ಸ-ರು ತಿ-ಳಿ-ಸಿ-ದ್ದಾ-ರೆ.












Click it and Unblock the Notifications