-ರಾಜ್‌ ಅಪ-ಹ-ರ-ಣ : ಕರ್ನಾಟಕದ ಮೇಲೆ ಗೂಬೆ ಕೂರಿ-ಸಿ-ರು-ವ ತಮಿ-ಳು-ನಾ-ಡು

ನ-ವ-ದೆ-ಹ-ಲಿ :ರಾಜ್‌ ಅಪ-ಹ-ರ-ಣ ಪ್ರಕ-ರ-ಣ-ಕ್ಕೆ ಕರ್ನಾ-ಟ-ಕ ರಾಜ್ಯ ಸರ್ಕಾ-ರ-ದ ನಿರ್ಲ-ಕ್ಷ್ಯ-ವೇ ಕಾರ-ಣ ಎಂದು ತಮಿ-ಳು-ನಾ-ಡು ಸರ್ಕಾ-ರ ಸುಪ್ರಿಂ-ಕೋ-ರ್ಟ್‌-ಗೆ ಸಲ್ಲಿ-ಸಿ-ರು-ವ ಪ್ರಮಾ-ಣ- ಪ-ತ್ರ-ದ-ಲ್ಲಿ ಆಪಾ-ದಿ-ಸಿ-ದೆ.

ಬಿ.ಎಲ್‌. ವಧೇ-ರಾ ಅವ-ರ ಸಾರ್ವ-ಜ-ನಿ-ಕ ಹಿತಾ-ಸ-ಕ್ತಿ ದೂರಿ-ಗೆ ತಮಿ-ಳು-ನಾಡು ಸರ್ಕಾ-ರ ಸಲ್ಲಿ-ಸಿ-ರು-ವ ಪ್ರಮಾ-ಣ-ಪ-ತ್ರ-ದ-ಲ್ಲಿ ಈ ಆಪಾ-ದ-ನೆ-ಯ-ನ್ನು ಮಾಡ-ಲಾ-ಗಿ-ದೆ. ತಮಿ-ಳು-ನಾ-ಡಿ-ನ ಗೃಹ ಇಲಾ-ಖೆ ಕಾರ್ಯ-ದ-ರ್ಶಿ ಎ.ಎಸ್‌. ಧರ್ಮ-ರಾ-ಜ್‌ ಈ ಪ್ರಮಾ-ಣ-ಪ-ತ್ರ ಸಲ್ಲಿ-ಸಿ-ದ್ದಾ-ರೆ. ಗಾ-ಜ-ನೂ-ರಿ-ಗೆ ರಾ-ಜ್‌-ಕು-ಮಾ-ರ್‌ ಆಗ-ಮಿ-ಸು-ವ ವಿಷ-ಯ-ವ-ನ್ನು ತನ-ಗೆ ಮುಂಚಿ-ತ-ವಾ-ಗಿ-ಯೇ ತಿಳಿ-ಸಿ-ದ್ದ-ಲ್ಲಿ , ರಾಜ್‌ ಅಪ-ಹ-ರ-ಣ-ಕ್ಕೆ ಅವ-ಕಾ-ಶ ಮಾಡಿಕೊ-ಡು-ತ್ತಿ-ರ-ಲಿ-ಲ್ಲ ಎಂದು ಪ್ರ-ಮಾ-ಣ-ಪ-ತ್ರ-ದ-ಲ್ಲಿ ತಿಳಿ-ಸ-ಲಾ-ಗಿ--ದೆ.

ರಾಜ್‌ರ-ನ್ನು ಅಪ-ಹ-ರಿ-ಸು-ವ ಸಂ-ಚ-ನ್ನು ವೀರ-ಪ್ಪ-ನ್‌ ರೂಪಿ-ಸಿ-ರು-ವ ವಿಷ-ಯ ಒಂದು ವರ್ಷ-ಕ್ಕೆ ಮೊದ-ಲೇ ಕರ್ನಾ-ಟ-ಕ ಸರ್ಕಾ-ರ-ಕ್ಕೆ ಗೊತ್ತಿ-ತ್ತು . ಆದ-ರೂ, ಜುಲೈ 30 ರಂದು ಗಾಜ-ನೂ-ರಿ-ಗೆ ರಾಜ್‌ ಬರು-ವ ವಿಷ-ಯ-ವ-ನ್ನು ತಮಿ-ಳು-ನಾ-ಡಿ-ಗೆ ತಿಳಿ-ಸ-ಲಿ-ಲ್ಲ . ಈ ಹಿಂದೆ ಉಭ-ಯ ರಾಜ್ಯ-ಗ-ಳು ರಾಜ್‌ ಅಪ-ಹ-ರ-ಣ ಸಂಚಿ-ನ ಕುರಿ-ತು ಚರ್ಚಿ-ಸಿ-ದಾ-ಗ, ತಮಿ-ಳು-ನಾ-ಡಿ-ಗೆ ರಾಜ್‌ ಆಗ-ಮಿ-ಸಿ-ದಾ-ಗ-ಲೆ-ಲ್ಲಾ ರಕ್ಷ-ಣೆ ನೀಡು-ವಂ-ತೆ ಕರ್ನಾ-ಟ-ಕ ಕೋರಿ-ತ್ತು . ಗುಪ್ತ-ಚ-ರ ಇಲಾ-ಖೆ-ಯ-ಲ್ಲಿ ಪ್ರತ್ಯೇ-ಕ ವಿಭಾ-ಗ-ವ-ನ್ನೇ ತೆರೆ--ದು, ರಾಜ್‌ ಅವ-ರ ಪ್ರವಾ-ಸ ಕಾರ್ಯ-ಕ್ರ-ಮ-ಗ-ಳ-ನ್ನು ತಮಿ-ಳು-ನಾ-ಡು ಪೊಲೀ-ಸ-ರಿ-ಗೆ ಮುಂಚಿ-ತ-ವಾ-ಗಿಯೇ ತಿಳಿ-ಸಲು ವ್ಯ-ವ-ಸ್ಥೆ ಮಾ-ಡಿ-ಕೊಂ-ಡಿ-ರು-ವು-ದಾ-ಗಿಯೂ ತಿಳಿ-ಸಿ-ತ್ತು . ಇಷ್ಟಾ-ದ-ರೂ, ರಾಜ್‌ ಅವ-ರ ಪ್ರವಾ-ಸ ಕಾರ್ಯ-ಕ್ರ-ಮ-ಗ-ಳ-ನ್ನು ಕರ್ನಾ-ಟ-ಕ ಸರ್ಕಾ-ರ ತ-ಮಿ-ಳು-ನಾ-ಡು ಪೊಲೀ-ಸ-ರಿ-ಗೆ ತಿಳಿ-ಸ-ಲಿ-ಲ್ಲ . ಇದ-ರಿಂ-ದಾ-ಗಿ-ಯೇ ಅನಾ-ಹು-ತ ಸಂಭ-ವಿ-ಸಿ-ತು ಎಂದು ಪ್ರಮಾ-ಣ-ಪ-ತ್ರ-ದ-ಲ್ಲಿ ತಿಳಿ-ಸ-ಲಾ-ಗಿ-ದೆ.

ರಾಜ್‌ ಬಿಡು-ಗ-ಡೆ-ಯ ವಿಷ-ಯ-ದ-ಲ್ಲಿ ತಮಿ-ಳು-ನಾ-ಡು ಸರ್ಕಾ-ರ ವಿಳಂ-ಬ ನೀತಿ-ಯ-ನ್ನು ಅನು-ಸ-ರಿ-ಸು-ತ್ತಿ-ದೆ ಎಂದು ರಾಜ್ಯ-ದ ಕೆಲ-ವು ಸಂಘ-ಟ-ನೆ-ಗ-ಳು ಆರೋ-ಪಿ-ಸು-ತ್ತಿ-ರು-ವಾ-ಗ, ತಮಿ-ಳು-ನಾ-ಡು ಸ-ರ್ಕಾ-ರ ಕರ್ನಾ-ಟ-ಕ-ದ ಮೇಲೆ ಗೂಬೆ ಕೂರಿ-ಸ-ಲು ಹೊರ-ಟಿ-ದೆ. ಪರ-ಸ್ಪ-ರ ಕೆಸ-ರು ಎರ-ಚು-ವ ಈ ಪ್ರಯ-ತ್ನ-ಗ-ಳು ಮುಂದಿ-ನ ದಿನ-ಗ-ಳ-ಲ್ಲಿ ಮತ್ತ-ಷ್ಟು ಹೆಚ್ಚಾ-ಗು-ವ ನಿರೀ-ಕ್ಷೆ-ಗ-ಳಿ-ವೆ.

(ಇನ್ಫೋ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+