ದಸರಾ ಉತ್ಸವ ಉದ್ಘಾಟಿಸಲು ಒಲ್ಲೆ
ಮೈಸೂ-ರು : ದಸ-ರಾ ಉತ್ಸ-ವ-ವ-ದ ಉದ್ಘಾ-ಟ-ನೆ-ಯ ವೇಳೆ-ಗೆ ರಾಜ್ ಬಿಡು-ಗ-ಡೆ ಆಗ-ದಿ-ದ್ದ-ಲ್ಲಿ , -ಅ-ವ-ರ ಬದ-ಲಿ-ಗೆ ತಾವು- ದ-ಸ-ರಾ ಉದ್ಘಾ-ಟಿ-ಸುವಂ-ತೆ ಕೋರಿ-ದ ದಸ-ರಾ ಸಮಿ-ತಿ-ಯ ಮನ-ವಿ-ಯ-ನ್ನು ಪಾರ್ವ-ತ-ಮ್ಮ -ರಾ-ಜ್-ಕು-ಮಾ-ರ್ ನಿರಾ-ಕ-ರಿ-ಸಿ-ದ್ದಾ-ರೆ.
ರಾಜ್-ಕು-ಮಾ-ರ್ ಕಾಡಿ-ನ-ಲ್ಲಿ-ದ್ದಾ-ರೆ. ಅವ-ರ ಅಪ-ಹ-ರ-ಣ-ದಿಂ-ದ ಕುಟುಂ-ಬ ವರ್ಗ-ದವ-ರು ಹಾಗೂ ಅಭಿ-ಮಾ-ನಿ-ಗ-ಳು ದುಃಖ-ದ-ಲ್ಲಿ-ದ್ದಾ-ರೆ. ಇಂಥಾ ಸಂ-ದ-ರ್ಭ-ದ-ಲ್ಲಿ ತಾವು ಉತ್ಸ-ವ-ದ-ಲ್ಲಿ ಭಾಗ-ವ-ಹಿ-ಸು-ವು-ದು ಸಮಂ-ಜ-ಸ-ವ-ಲ್ಲ ಎಂದು ಪಾರ್ವ-ತ-ಮ್ಮ ಹೇಳಿ-ದ್ದಾ-ರೆ. ಮಂಗ-ಳ-ವಾ-ರ ಬೆಂಗ-ಳೂ-ರಿ-ನ ರಾಜ್ ನಿವಾ-ಸ-ಕ್ಕೆ ಭೇಟಿ ಕೊಟ್ಟ ಶಿಕ್ಷ-ಣ ಸಚಿ-ವ ಎಚ್. ವಿಶ್ವ-ನಾ-ಥ್, -ರಾ-ಜ್ ಕುಟುಂ-ಬ-ದ-ವ-ರಿಂ-ದ-ಲೇ ಉತ್ಸ-ವ ಉದ್ಘಾ-ಟಿ-ಸು-ವಂ-ತೆ ದಸ-ರಾ ಸಮಿ-ತಿ-ಯು ತೀರ್ಮಾ-ನಿ-ಸಿ-ದ ನಿರ್ಣ-ಯ-ವ-ನ್ನು ಪಾ-ರ್ವ-ತ-ಮ್ಮ-ನ-ವ-ರಿ-ಗೆ ತಿಳಿ-ಸಿ-ದಾ-ಗ, ಅವ-ರು ಈ ಪ್ರತಿ-ಕ್ರಿ-ಯೆ ನೀಡಿ-ದ್ದಾ-ರೆ.
More From
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications