ಜವಾಬ್ದಾರಿ ಪಾರದರ್ಶಕ ಆಡಳಿತ ವ್ಯವಸ್ಥೆಗೆನಿಮ್ಮದೊಂದು ಸಣ್ಣ ಪಾಲಿರಲಿ
ಬೆಂಗ-ಳೂ-ರು : ಭ್ರಷ್ಟಾಚಾ-ರ ಕಂಡು ರೋಸಿ ಹೋಗಿ-ದ್ದೀ-ರಾ? ಭ್ರಷ್ಟಾ-ಚಾ-ರ ನಿ-ರ್ಮೂ-ಲ-ನೆ-ಗಾ-ಗಿ ಅನು-ಸ-ರಿ-ಸ-ಬ-ಹು-ದಾ-ದ ಕ್ರಮ-ಗ-ಳು ನಿಮ್ಮ ಮನ-ಸ್ಸ-ಲ್ಲಿ ಸುಳಿ-ದಾ-ಡು-ತ್ತಿ-ವೆ-ಯಾ? ಹೌದಾ-ದ-ಲ್ಲಿ - ಕಾರ್ಯ-ದ-ರ್ಶಿ, ಕರ್ನಾ-ಟ-ಕ ಆಡ-ಳಿ-ತ ಸುಧಾ-ರ-ಣಾ ಆಯೋ-ಗ, 3-ನೇ ಮಹ-ಡಿ, 5 ನೇ ಹಂತ, ಬಹು-ಮ-ಹ-ಡಿ ಕಟ್ಟ-ಡ, ಅಂಬೇ-ಡ್ಕ-ರ್ ರಸ್ತೆ, ಬೆಂಗ-ಳೂ-ರು- 560 001, ಈ ವಿಳಾ-ಸ-ಕ್ಕೆ ನಿಮ್ಮ ಸಲ-ಹೆ-ಗ-ಳ-ನ್ನು ಬರೆ-ದು ಕಳು-ಹಿ-ಸಿ.
ರಾಜ್ಯ-ದ- ಆಡ-ಳಿ-ತ ವಿಧಾ-ನ-ಕ್ಕೆ ಹೊಸ ಆಯಾ-ಮ ನೀಡು-ವ ಉದ್ದೇ-ಶ-ದಿಂ-ದ ರಾಜ್ಯ ಸರ್ಕಾ-ರ ಆಡ-ಳಿ-ತ ಸುಧಾ-ರ-ಣಾ ಆಯೋ-ಗ-ವ-ನ್ನು ರಚಿ-ಸಿ-ದೆ. ಸುಧಾ-ರ-ಣೆ-ಗ-ಳ ಮೂಲ-ಕ ಆಡ--ಳಿ-ತ ವ್ಯವ-ಸ್ಥೆ-ಯ-ನ್ನು ಸ್ನೇಹ-ಪ-ರ ಆಡ-ಳಿ-ತ ವ್ಯವ-ಸ್ಥೆ-ಯ-ನ್ನಾ--ಗಿ ರೂಪಿ-ಸು-ವು-ದು ಆಯೋ-ಗ-ದ ಉದ್ದೇ-ಶ.
ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಹಾಗೂ -ಕ-ರ್ನಾ-ಟ-ಕ ಆಡ-ಳಿ-ತ ಸುಧಾ-ರ-ಣಾ ಆಯೋ-ಗ-ದ ಅಧ್ಯ-ಕ್ಷ ಹಾರ-ನ-ಹಳ್ಳಿ ರಾಮ-ಸ್ವಾ-ಮಿ ಆಡ-ಳಿ-ತ ಸುಧಾ-ರಣೆ ಕುರಿ-ತು ಸಾರ್ವ-ಜ-ನಿ-ಕ-ರ ಅನಿ-ಸಿ-ಕೆ ಸೂಚ-ನೆ-ಗ-ಳ-ನ್ನು ಆಹ್ವಾ-ನಿ-ಸಿ-ದ್ದಾ-ರೆ. ಆಡ-ಳಿ-ತ-ದ-ಲ್ಲಿ-ನ ಪ್ರತಿ-ಯಾಂ-ದು ಹಂತ-ದ-ಲ್ಲಿ ಪಾ-ರ-ದ-ರ್ಶಕ-ತೆ ಮೂಡಿ-ಸು-ವ, ಜವಾ-ಬ್ದಾ-ರಿ-ಯು-ತ ಮತ್ತು ಸುಧಾ-ರಿ-ತ ಆಡ-ಳಿ-ತ ವ್ಯ-ವ-ಸ್ಥೆ-ಗೆ ಎಡೆ ಮಾಡಿ-ಕೊ-ಡು-ವ ಸರ್ಕಾ-ರ-ದ ಉದ್ದೇ-ಶ-ಕ್ಕೆ ನಿಮ್ಮ ಸಲ-ಹೆ-ಗ-ಳೇ ಚಾಲ-ನೆ-ಯಾ-ಗ-ಬ-ಹು-ದು.
-ಸ-ರ್ಕಾ-ರ--ದೊಂ-ದಿ-ಗೆ ಸಾರ್ವ-ಜ-ನಿ-ಕ-ರು ಹಾಗೂ ಖಾಸ-ಗಿ ಸಂಘ ಸಂಸ್ಥೆ-ಗ-ಳ ಮುಕ್ತ ವಿಚಾ-ರ ವಿನಿ-ಮ-ಯ-ಕ್ಕೆ ಆಯೋ-ಗ ವೇದಿ-ಕೆ ಕಲ್ಪಿ-ಸಿ-ದೆ. ಕೆಳ-ಕಂ-ಡ ವಿಷ-ಯ-ಗ-ಳ ಬಗ್ಗೆ ನೀವು ನಿಮ್ಮ ಅಭಿ-ಪ್ರಾ-ಯ-ಗ-ಳ-ನ್ನು ಕಳು-ಹಿ-ಸಿ-ಕೊ-ಡ-ಬ-ಹು-ದು -
ಸರ್ಕಾ-ರ-ದ ಎಲ್ಲ ವ್ಯವ-ಹಾ-ರ-ಗ-ಳಲ್ಲಿ ಶೀಘ್ರ-ತೆ ತರು-ವ ಹಾಗೂ ವಿಧಿ ವಿಧಾ-ನ-ಗ-ಳ- ಸರ-ಳೀ-ಕರ-ಣ
ಖಾಸ-ಗೀ-ಕ-ರ-ಣ ಮಾಡ-ಬ-ಹು-ದಾ-ದ ಸರ್ಕಾ-ರಿ ವಲ-ಯ-ಗ-ಳು
ಐಟಿ-ಯ-ನ್ನು ಮತ್ತಷ್ಟು ಪರಿ-ಣಾ-ಮ-ಕಾ-ರಿ-ಯಾ-ಗಿ ಬಳ-ಸಿ-ಕೊ-ಳ್ಳ-ಬ-ಹು-ದಾ-ದ ಕ್ಷೇತ್ರ-ಗ-ಳು
ಭ್ರಷ್ಟಾ-ಚಾ-ರ ನಿ-ರ್ಮೂ-ಲ-ನೆ-ಗಾ-ಗಿ ಅನು-ಸ-ರಿ-ಸ-ಬ-ಹು-ದಾ-ದ ಹೊಸ ಕ್ರಮ-ಗ-ಳು
ಅಧಿ-ಕಾ-ರ ವಿಕೇಂ-ದ್ರೀ-ಕ-ರ-ಣ ಹಾಗೂ ಅಧಿ-ಕಾ-ರ ವರ್ಗಾ-ವ-ಣೆ
ಸರ್ಕಾ-ರಿ ವೆಚ್ಚ-ದ ನಿಯಂ-ತ್ರ-ಣ, ಆರ್ಥಿ-ಕ ಶಿಸ್ತು ಹಾಗೂ ದಕ್ಷ-ತೆ-ಯ-ನ್ನು ಹೆಚ್ಚಿ-ಸು-ವು-ದು
ಪಟ್ಟ-ಣ ಹಾಗೂ ಗ್ರಾಮಾಂ-ತ-ರ ಪ್ರದೇಶ-ಗ-ಳ-ಲ್ಲಿ ಸ್ಥಳೀ-ಯ ಸಂಸ್ಥೆ-ಗ-ಳ ಕಾರ್ಯ-ವಿ-ಧಾ-ನ ಸುಧಾ-ರ-ಣೆ
(ಇನ್ಫೋ ವಾರ್ತೆ)
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಏಪ್ರಿಲ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್












Click it and Unblock the Notifications