ಭಾರ-ತ-ದ ಹುಡು-ಗ-ರಿದ್ದ ರಷ್ಯಾ-ದ ಹಾಸ್ಟೆ-ಲ್ ಮೇಲೆ ದಾಳಿ
ಮಾಸ್ಕೋ : ಭಾರ-ತ-ದ ವಿದ್ಯಾ-ರ್ಥಿ-ಗ-ಳು ವಾಸ-ವಿ-ರು-ವ -ಉ-ಕ್ರೇ-ನ್ ನಗ-ರ-ದ ಲುಂಗಾ-ನ್-ಸ್ಕ್‌ನ ವಿಶ್ವ-ವಿ-ದ್ಯಾ-ಲ-ಯ-ದ ಹಾಸ್ಟೆ-ಲ್ ಮೇಲೆ ಸ್ಥ-ಳೀ-ಯ ಯುವ-ಕ-ರು ದಾಳಿ ನಡೆ-ಸಿ-ದ್ದಾ-ರೆ ಎಂದು ಉಕ್ರೇ-ನ್ ರಾಜ-ಧಾ-ನಿ ಕೀವ್- ಮೂ-ಲ-ಗ-ಳು ತಿಳಿ-ಸಿ-ವೆ.
ಕ-ಬ್ಬಿ-ಣ-ದ ಸಲಾ-ಕೆ-ಗ-ಳು, ದೊಣ್ಣೆ-ಗ-ಳನ್ನು ಹೊಂದಿದ್ದ ಸುಮಾ-ರು 40 ಯುವ--ಕ-ರು ಹಾಸ್ಟೆ-ಲಿ-ಗೆ ನುಗ್ಗಿ ಕಿಟ-ಕಿ, ಬಾಗಿ-ಲು-ಗ-ಳ ಗಾಜು-ಗ-ಳ-ನ್ನು ಪುಡಿ-ಪು-ಡಿ ಮಾಡಿ-ದ್ದಾ-ರೆ. ಪೀಠೋ-ಪ-ಕ-ರ-ಣ-ಗ-ಳ-ನ್ನು ಮುರಿ-ದು ಹಾಕಿ-ದ್ದಾ-ರೆ. ಹಾಸ್ಟೆ-ಲಿ-ನ-ಲ್ಲಿ -ಬ-ಹು-ತೇ-ಕ ಭಾರ-ತ, ಬಾಂಗ್ಲಾ-ದೇ-ಶ, ನೇಪಾ-ಳ ಮತ್ತು ಶ್ರೀಲಂ-ಕಾ-ದ ವಿದ್ಯಾ-ರ್ಥಿ-ಗ-ಳಿ-ದ್ದ-ರು ಎಂದು ಕೀವ್ ಮೂಲ-ಗ-ಳು ಹೇ-ಳಿ-ವೆ. ದಾಳಿ-ಯಿಂ-ದ ಭಾರ-ತ-ದ ಯಾವು-ದೇ ವಿದ್ಯಾ-ರ್ಥಿ-ಗೆ ಹಾನಿ-ಯಾ-ಗಿ-ಲ್ಲ.
ಉಕ್ರೇ-ನಿ-ನ-ಲ್ಲಿ-ರು-ವ ಭಾರ-ತ-ದ ರಾಯ-ಭಾ-ರಿ ವಿದ್ಯಾಭೂ-ಷ-ಣ್ ಸೋನಿ ಹಾಸ್ಟೆ-ಲಿ-ಗೆ ಭೇಟಿ ನೀಡಿ, ವಿದ್ಯಾ-ರ್ಥಿ-ಗ-ಳನ್ನು ಮಾತ-ನಾ-ಡಿ--ಸಿ-ದ್ದು, -ವಿ-ದ್ಯಾ-ರ್ಥಿ-ಗ-ಳಿ-ಗೆ ಭದ್ರ-ತೆ ಒದ-ಗಿ-ಸು-ವಂ-ತೆ ಸಂಬಂ-ಧ ಪಟ್ಟ-ವ-ರ-ನ್ನು ಆಗ್ರ-ಹಿ-ಸಿ-ದ್ದಾ-ರೆ. ‘ನಾವೆ-ಲ್ಲಾ -ಒಂ-ದು ಕೋಣೆ-ಯ-ಲ್ಲಿ ಸೇರಿಕೊಂಡು ಬಾಗಿ-ಲು ಹಾಕಿ--ಕೊಂ-ಡು-ಬಿ-ಟ್ಟೆ-ವು. --ಸು-ಮಾ-ರು ಒಂದು ಗಂಟೆ ಕಾಲ ಕೆ-ಟ್ಟ-ದಾ-ಗಿ ಕಿರು-ಚಾ-ಡು-ತ್ತಾ, ಕಿಟ-ಕಿ, ಮೇಡು, ಕುರ್ಚಿ ಎಲ್ಲ-ವ-ನ್ನೂ ಹಾಳು ಮಾಡಿ-ದ-ರು. ಪೊಲೀ-ಸ-ರು ಸರಿ-ಯಾ-ದ ಸಮ-ಯ-ಕ್ಕೆ ಬರ-ದೇ ಹೋಗಿ-ದ್ದ-ರೆ, ಬಾಗಿ-ಲ-ನ್ನು ಒಡೆ-ದು ನಮ್ಮ ಜೀವ-ವ-ನ್ನೇ ತೆಗೆ-ದು-ಬಿ-ಡು-ತ್ತಿದ್ದ-ರು. ಅ-ವ-ರೆ-ಲ್ಲ ಹುಚ್ಚು ಆವೇ-ಶ-ದಿಂ-ದ ವಿ ವಿಲ್ ಕಿಲ್ ಯೂ ಎಂದು ಕೂಗು-ತ್ತಿ-ದ್ದ-ರು’ ಎಂದು ಒಬ್ಬ ವಿದ್ಯಾ-ರ್ಥಿ ಘಟ-ನೆ-ಯನ್ನು ವಿವ-ರಿ-ಸು-ತ್ತಾ-ನೆ.
ದಾಳಿ ಮಾ-ಡಿ-ದ ತಂಡ-ದ ನಾ-ಯ-ಕ ಎನ್ನ-ಲಾ-ದ 21 ವರ್ಷ-ದ ಒಬ್ಬ ಯುವ-ಕ-ನ-ನ್ನು ಪೊಲೀ-ಸ-ರು ಬಂಧಿ-ಸಿದ್ದಾರೆ. ಆಪ-ರಾ-ಧ ಸಾಬೀ-ತಾ-ದ-ಲ್ಲಿ -ಉ-ಕ್ರೇ-ನಿ-ನ ಕಾನೂ-ನು ರೀತ್ಯ ಆತ-ನಿ-ಗೆ ಕನಿ-ಷ್ಠ ಒಂದು ವರ್ಷ ಕಾಲ ಜೈಲು ಶಿಕ್ಷೆ-ಯಾ-ಗು-ತ್ತ-ದೆ ಎಂ-ದು ಪೊಲೀ-ಸ-ರು ತಿಳಿ-ಸಿ-ದ್ದಾ-ರೆ.
-ಇ-ದು ಹೊಸ-ದೇ-ನ-ಲ್ಲ : ಎ-ರ-ಡು ತಿಂಗ-ಳ ಹಿಂದೆ-ಯೂ ಏಷ್ಯಾ-ದ ಕೆಲ-ವು ಪ್ರಜೆ-ಗ-ಳ ಮೇಲೆ ಸ್ಥಳೀ-ಯ-ರು ಹಲ್ಲೆ ನಡೆ-ಸಿ-ದ್ದ-ರು. ಉಕ್ರೇ-ನಿ-ನ-ಲ್ಲಿ ಅಲ್ಪ ಸಂಖ್ಯಾ-ಕ-ರ ಮೇಲೆ -ಆ-ಗಾ-ಗ ಹಲ್ಲೆ ನಡೆ-ಯು-ತ್ತಿ-ದ್ದು, ಅದ-ನ್ನು ತಡೆ-ಯ-ಲು ಸೂಕ್ತ ಕ್ರಮ ಕೈಗೊ--ಳ್ಳ-ಬೇ-ಕೆಂ-ದು -ಅಂ-ತ-ರ-ರಾ-ಷ್ಟ್ರೀ-ಯ ಮಾನ-ವ ಹಕ್ಕು-ಗ-ಳ ಸಂಸ್ಥೆ-ಗ-ಳು ಉಕ್ರೇ-ನ್ ಸರ್ಕಾ-ರ-ಕ್ಕೆ ಎ-ಚ್ಚ-ರಿ-ಕೆ ಕೊಟ್ಟಿ-ವೆ. ಉಕ್ರೇ-ನ್ ಸರ್ಕಾ-ರ ರಷ್ಯ-ನ್ ಅಲ್ಪ ಸಂಖ್ಯಾ-ಕ-ರ ಹಿ-ತಾ-ಸ-ಕ್ತಿ-ಗ-ಳ-ನ್ನು ಕಾಪಾ-ಡು-ವ-ಲ್ಲೂ ವಿಫ-ಲ-ವಾ-ಗಿ-ದೆ ಎಂದು ಸಂಸ್ಥೆ-ಗ-ಳು ದೂರಿ-ವೆ.
(ಐಎ-ಎ-ನ್-ಎ-ಸ್)
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications