ದಾಂಡೇಲಿ ಅಣೆಕಟ್ಟು ಯೋಜನೆಗೆ ರೆಸಾರ್ಟ್ ಗ್ರೂಪ್ನ ವಿರೋಧ
ದಾಂಡೇಲಿ : ಜನಪ್ರಿಯವಾಗುತ್ತಿರುವ ಸಾಹಸ ಪ್ರವಾಸೋದ್ಯಮಕ್ಕೆ ಧಕ್ಕೆಯಾಗುವುದರಿಂದ ದಾಂಡೇಲಿ ಅಣೆಕಟ್ಟು ಯೋಜನೆಗೆ 'ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್ ಸಂಸ್ಥೆ "ಯ ದಾಂಡೇಲಿ ಘಟಕ ತನ್ನ ವಿರೋಧ ವ್ಯಕ್ತಪಡಿಸಿದೆ.
ಜಿಲ್ಲೆಯ ಹೊರ ಭಾಗದಲ್ಲಿ , ರೆಸಾರ್ಟ್ ತನ್ನ ಗ್ರಾಹಕರ ಮನೋರಂಜನೆಗಾಗಿ ಸಂರಕ್ಷಿಸಿಕೊಂಡು ಬಂದಿರುವ ಪುಟ್ಟ ಕಾನನ ಮತ್ತು ಕಾಳೀ ನದಿ ದಂಡೆಯಲ್ಲಿರುವ 'ಬೈಸನ್ ರಿವರ್ ರೆಸಾರ್ಟ್"ಗೆ ಈ ಅಣೆಕಟ್ಟು ಯೋಜನೆಯಿಂದಾಗಿ ಹಾನಿಯಾಗಲಿದೆ. ಸಂಸ್ಥೆಯು ವಿದೇಶಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕಟ್ಟಿರುವ ಈ ರೆಸಾರ್ಟ್ಗೆ ಮೂರು ಕೋಟಿ ರೂಪಾ-ಯಿಗೂ ಹೆಚ್ಚು -ಹ-ಣ ಖ-ರ್ಚು ಮಾಡಲಾಗಿದೆ.
ಕಾಡಿನಲ್ಲಿ ವಿಹಾರ, ನದಿಯಲ್ಲಿ ಸಾಹಸೀ ಆಟಗಳು ಮತ್ತು ಅಪ್ರತಿಮ ನಿಸರ್ಗ ಸೌಂದರ್ಯವೇ ಈ ಪ್ರದೇಶದ ಆಕರ್ಷಣೆ. ದಾಂಡೇಲಿ ಅಣೆಕಟ್ಟು ಯೋಜ-ನೆ-ಯಿಂ-ದ ಈ ಆಕ-ರ್ಷ-ಣೆ-ಗ-ಳೆ-ಲ್ಲಾ ಹಾಳಾ-ಗಿ , ರೆಸಾರ್ಟ್- ನಷ್ಟ
ಅನು-ಭ-ವಿ-ಸ-ಬೇ-ಕಾ-ಗು-ತ್ತ-ದೆ. ಅಲ್ಲದೆ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಗೂ ನಷ್ಟವಾಗಲಿದೆ ಎಂದು ರೆಸಾರ್ಟ್ನ ಪ್ರಕಟಣೆ ತಿಳಿಸಿದೆ. (ಇನ್ಫೋ ವಾರ್ತೆ)
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಏಪ್ರಿಲ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್












Click it and Unblock the Notifications