• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್‌ಕುಮಾರ್‌ ಬಿಡುಗಡೆ : ನಾನು ಮುಖ್ಯಮಂತ್ರಿ ಆಗಿದ್ದರೆ ಏನು ಮಾಡುತ್ತಿದ್ದೆ ? ರಾಮಕೃಷ್ಣ ಹೆಗಡೆ ಸಂದರ್ಶನ

By Staff
|

ರಾಜ್‌ ಬದ-ಲಿ-ಗೆ ನನ್ನ-ನ್ನು ಬದ-ಲಿ-ಸಿ-ಕೊ-ಳ್ಳಲು ಆಹ್ವಾ-ನ ನೀಡು-ತ್ತಿ-ದ್ದೆ. ಸಂಧಾ-ನ-ಕಾ-ರ ಗೋಪಾ-ಲ್‌-ನ-ನ್ನು ಪರಿ-ಣಾ-ಮ-ಕಾ-ರಿ-ಯಾ-ಗಿ ಬಳ-ಸಿ-ಕೊ-ಳ್ಳು-ತ್ತಿ-ದ್ದೆ , ರಾಜ್ಯ-ಸ-ಭೆ ಸ್ಥಾನ- ನೀಡು-ತ್ತಿ--ದ್ದೆ. ಇಸ್ರೇ-ಲಿ ಕಮ್ಯಾಂ-ಡೊ-ಗ-ಳ ನೆರ-ವು ಕೋರು-ತ್ತಿ-ದ್ದೆ...

ನ-ವ-ದೆ-ಹ-ಲಿ : ರಾ-ಜ್‌ ಅಪ-ಹ-ರ-ಣ ಪ್ರಕ-ರ--ಣ-ಕ್ಕೆ 40 ದಿನ-ಗ-ಳು ತುಂ-ಬಿ-ದ-ರೂ, ಬಿಡು-ಗಡೆ-ಯ ಹಾದಿ ಇನ್ನೂ ಸ್ಪಷ್ಟ-ವಾ-ಗಿ-ಲ್ಲ . ಸಮ-ಸ್ಯೆ ಬಗೆ-ಹ-ರಿ-ಸ-ಬೇಕಾ-ದ ಉಭ-ಯ ರಾಜ್ಯ-ಗ-ಳು ಸುಪ್ರಿಂ-ಕೋರ್ಟ್‌-ನ-ತ್ತ ಮುಖ ಮಾಡಿ-ವೆ. ಈ ಹೊತ್ತಿ-ನ-ಲ್ಲಿ ಪ್ರಕ-ರ-ಣ-ದ ಕುರಿ-ತು ಹಿರಿ-ಯ ರಾಜ-ಕಾ-ರ-ಣಿ, ಸಂ-ಯು-ಕ್ತ ಜನ-ತಾ-ದ-ಳ-ದ ಸಂಸ-ದೀ-ಯ ಪಕ್ಷ-ದ ಮುಖಂ-ಡ ರಾಮ-ಕೃ-ಷ್ಣ ಹೆಗ-ಡೆ -ಐ-ಎ-ಎ-ನ್‌-ಎ-ಸ್‌--ನೊಂ-ದಿ-ಗೆ ಮಾ-ತ-ನಾ-ಡಿ-ದ್ದಾ-ರೆ.

ತಮಿ-ಳು ಉಗ್ರ-ಗಾ-ಮಿ-ಗ-ಳೊಂ-ದಿ-ಗೆ ವೀರ-ಪ್ಪ-ನ್‌-ಗೆ ಇರ-ಬಹುದಾ-ದ ಸಂ-ಪ-ರ್ಕ, -ರಾ-ಜ್‌ ಅಪ-ಹ-ರ-ಣ ಮತ್ತು ರಾಜ-ಕೀ-ಯ ಅವ್ಯ-ವ-ಸ್ಥೆ--ಗ-ಳ ಬಗೆ-ಗೆ ಹೆಗ-ಡೆ ಮಾತ-ನಾ-ಡಿ-ದ್ದಾ-ರೆ. ವೀರ-ಪ್ಪ-ನ್‌ ಮತ್ತು ಉಭ-ಯ ರಾಜ್ಯ-ಗ-ಳ ನಡು-ವ-ಣ ಸಂಪ-ರ್ಕ ಕೊಂಡಿ-ಯಾ-ದ ನಕ್ಕೀ-ರ-ನ್‌ ಗೋಪಾ-ಲ್‌ ಪರಿ-ಣಾ-ಮ-ಕಾ-ರಿ-ಯಾ-ಗಿ ಬಳ-ಕೆಯಾ-ಗಿ-ಲ್ಲ ಎಂದು ಅವ-ರು ಅಭಿ-ಪ್ರಾ-ಯ-ಪ-ಟ್ಟಿ-ದ್ದಾ-ರೆ. ಸಂದ-ರ್ಶನ-ದ ಪೂರ್ಣ-ಪಾ-ಠ ನಿಮ್ಮ ಮುಂ-ದೆ..

 • ಪ್ರಶ್ನೆ : ನೀವು ಕರ್ನಾ-ಟ-ಕ-ದ ಮುಖ್ಯ-ಮಂ-ತ್ರಿ-ಯಾ-ಗಿ-ದ್ದಿ-ರಿ. ನಿಮ್ಮ ಅವ-ಧಿ-ಯ-ಲ್ಲಿ ವೀರ-ಪ್ಪ-ನ್‌ ಹಾವ-ಳಿ ಯಾವ ರೀತಿ ಇತ್ತು?
 • ಉತ್ತ-ರ : 1985/86 , ನಾನು ಮುಖ್ಯ-ಮಂ-ತ್ರಿ-ಯಾ-ಗಿ-ದ್ದ ಕಾಲ. ವೀರ-ಪ್ಪ-ನ್‌ ಮೊದ-ಲ ಬಾರಿ ಅರೆ-ಸ್ಟ್‌ ಆದ-ದ್ದು ಆಗ-ಲೇ. ಚಾಮ-ರಾ-ಜ ನಗ-ರ-ದ ಜೈಲಿ-ನ-ಲ್ಲಿ ಅವ-ನ-ನ್ನು ಕೈದಿ-ಯಾ-ಗಿ ಇರಿ-ಸ-ಲಾ-ಗಿ-ತ್ತು. ಅದೇ ಹೊತ್ತಿ-ನ-ಲ್ಲಿ ಬೆಂಗ-ಳೂ-ರಿ-ನ-ಲ್ಲಿ ನಡೆ-ಯು-ವ ಸಾ-ರ್ಕ್‌ ಸಮ್ಮೇ-ಳ-ನ-ಕ್ಕೆ ರಾ-ಜ್ಯ ಅಣಿ-ಯಾ-ಗು-ತ್ತಿ-ತ್ತು. ವಿಐ-ಪಿ-ಗ-ಳ ರಕ್ಷ-ಣೆ-ಗೆ ಇಡೀ ಪೊಲೀ-ಸ್‌ ವ್ಯವ-ಸ್ಥೆ ನಿಯೋ-ಜಿ-ತ-ವಾ-ಗಿ-ದ್ದ ಸಂದ-ರ್ಭ, ವೀರ-ಪ್ಪ-ನ್‌ ಪರಿ-ಸ್ಥಿ-ತಿ-ಯ ಉಪ-ಯೋ-ಗ ಪಡೆ-ದು-ಕೊಂ-ಡ. -ಪೊ-ಲೀ-ಸ-ರಿ-ಗೆ ಲಂಚ ಕೊಟ್ಟು ಪರಾ-ರಿ-ಯಾ-ದ. ಅವ-ನ ಬಳಿ ಅಪಾ-ರ-ವಾ-ದ ಹಣ-ವಿ-ತ್ತು.

  -ಜೈ-ಲಿ-ನಿಂ-ದ ವೀರ-ಪ್ಪ-ನ್‌ ಪರಾ-ರಿ-ಯಾ-ದ ನಂತ-ರ, ವೀರ-ಪ್ಪ-ನ್‌ ವಿರು-ದ್ಧ -ಜಂ-ಟಿ ಕಾರ್ಯಾ-ಚ-ರ-ಣೆ ಪಡೆ-ಯ-ನ್ನು ರಚಿ-ಸಿ-ದೆ-ವು. 250 ರಷ್ಟಿ-ದ್ದ ಅವ-ನ ಬಲ 8 ಕ್ಕಿಳಿ-ದಿ-ದ್ದು ಆಗ-ಲೇ.

 • ಪ್ರಶ್ನೆ : ಈವ-ತ್ತು , ವೀರ-ಪ್ಪ-ನ್‌ ಹೆಚ್ಚು ಶಕ್ತಿ--ಯು-ತ-ವಾ-ಗಿ ತೋರು-ತ್ತಾ-ನಲ್ಲ-ವೆ?
 • ಉತ್ತ-ರ : ಕಳೆ-ದ ಒಂದು ಒಂದೂ-ವರೆ ವರ್ಷ-ಗ-ಳ-ಲ್ಲಿ , ವೀರ-ಪ್ಪ-ನ್‌ ಜೊತೆ-ಗಾ-ರ-ರ ಸಂಖ್ಯೆ ಬೆಳೆ-ದಿ-ದೆ ಜೊತೆ-ಗೆ ಅವ-ನ ಸಂಪ-ರ್ಕ-ಗ-ಳೂ ಬೆಳೆ-ದಿ-ವೆ. ತಮಿ-ಳು-ನಾ-ಡಿ-ನ-ಲ್ಲಿ-ನ ಮೂರು ಉಗ್ರ-ಗಾ-ಮಿ ಸಂಘ-ಟ-ನೆ-ಗ-ಳು ಅವ-ನೊಂ-ದಿ-ಗಿ-ವೆ. ತಮಿ-ಳು-ನಾ-ಡು ರಾಷ್ಟ್ರೀ-ಯ ವಿಮೋ-ಚ-ನಾ ಸೇನೆ, -ಪು-ನ-ರೋ-ದ್ಧಾ-ರ ಸೇನೆ ಹಾಗೂ ಮಾರ-ನ್‌ ನೇತೃ-ತ್ವ-ದ ಮ-ತ್ತೊಂ-ದು ಉಗ್ರ-ಗಾ-ಮಿ ಸಂಘ-ಟ-ನೆ ವೀರ-ಪ್ಪ-ನ್‌ ಜೊತೆ-ಗಿ-ವೆ.

  ಕೇಂ-ದ್ರ ಸರ್ಕಾ-ರ ಎಲ್‌-ಟಿ-ಟಿ-ಇ-ಯ-ನು್ನ ನಿ-ಷೇ-ಧಿ-ಸಿ-ದ ನಂತ-ರ ತಮ್ಮ ಹುಡು-ಗ-ರಿ-ಗೆ ಗೆರಿ-ಲ್ಲಾ ಕದ-ನ ತರ-ಬೇ-ತಿ ನೀಡ-ಲು ಎಲ್‌-ಟಿ-ಟಿ-ಇ ನಾಯ-ಕ ವಿ. ಪ್ರಭಾ-ಕ-ರ-ನ್‌ ದಟ್ಟ ಅರ-ಣ್ಯ-ದ ತಲಾ-ಷಿ-ನ-ಲ್ಲಿ-ದ್ದ . ದುರಾ-ದೃ-ಷ್ಟ-ವ-ಷಾ-ತ್‌ ಇಂದಿ-ರಾ-ಗಾಂ-ಧಿ ಕಾಲ-ದ-ಲ್ಲಿ ಎಲ್‌-ಟಿ-ಟಿ-ಇ-ಗ-ಳಿ-ಗೆ ಸಿಂಪ-ಥಿ ತೋರಿ-ಸ-ಲಾ-ಯಿ-ತು. ತ-ಮಿ-ಳು-ನಾ-ಡಿ-ನ-ಲ್ಲಿ ಅವ-ರಿ-ಗೆ ಪ್ರವೇ-ಶ ನೀಡ-ಲಾ-ಯಿ-ತು. ಇದ-ರಿಂ-ದಾ-ಗಿ ಪ್ರಭಾ-ಕ-ರ-ನ್‌ ವೀರ-ಪ್ಪ-ನ್‌-ನೊಂ-ದಿ-ಗೆ ಕೈ ಮಿಲಾ-ಯಿಸುವ ಪ್ರಯ-ತ್ನ-ದಲ್ಲಿ ತೊಡ-ಗ-ಲು ಸಾಧ್ಯ-ವಾ-ಯಿ-ತು. ಅ-ರ--ಣ್ಯ-ದ-ಲ್ಲಿ ಎತ್ತ-ರದ ಮರ-ಗ-ಳು -ಇ-ಲ್ಲ . ಪೊದೆ-ಗ-ಳೇ ಹೆಚ್ಚು . ಅಡ-ಗಿ-ಕೊ-ಳ್ಳ-ಲು ಅನು-ಕೂ-ಲ. ಸುತ್ತ-ಮು-ತ್ತ-ಲ ಪ್ರ-ದೇ-ಶ-ಗ-ಳ-ಲ್ಲಿ ಜನ-ಸಂ-ಖ್ಯೆ-ಯೂ ಕಡಿ-ಮೆ.

 • ಪ್ರಶ್ನೆ : ವೀರ-ಪ್ಪ-ನ್‌-ಗೆ ರಾಜ-ಕಾ-ರ-ಣಿ-ಗ-ಳ ಬೆಂಬ-ಲ-ವಿ-ದೆ-ಯೆ?
 • ಉತ್ತ-ರ : ಇದ-ನ್ನು ನಾನು ತಳ್ಳಿ ಹಾಕ-ಲಾ-ರೆ. ವೀರ-ಪ್ಪ-ನ್‌ ಆನೆ-ಗ-ಳ-ನ್ನು ಕೊಂದಿ-ದ್ದಾ-ನೆ, ಗಂಧ-ದ ಮರ-ಗ-ಳ-ನ್ನು ಕಡಿ-ದಿ-ದ್ದಾ-ನೆ. ದಂತ ಹಾಗೂ ಗಂಧ-ದ ಕಳ್ಳ ಸಾಗ-ಣೆ-ಯಿಂ-ದ ವರ್ಷ-ವೊಂ-ದ-ಕ್ಕೆ 200 ಕೋಟಿ ಸಂಪಾ-ದಿ-ಸಿ-ರು-ವ ಅಂದಾ-ಜಿ-ದೆ.
 • ಪ್ರಶ್ನೆ : ಅವ-ನಿ--ಗಿ-ರು-ವ- ಸ್ಥಳೀ-ಯ-ರ ಬೆಂಬ-ಲ ಎಂಥ-ಹ-ದ್ದು ?
 • ಉತ್ತ-ರ : ವನ್ನಿ-ಯಾ-ರ್‌-ಗ-ಳ ಬೆಂಬ-ಲ ಅವ-ನಿ-ಗಿ-ದೆ. ಆ ಸಮು-ದಾ-ಯ-ದ-ಲ್ಲಿ ರಾಬಿ-ನ್‌-ಹು-ಡ್‌-ನಂ-ತೆ ಮಿಂಚು-ವ ಪ್ರಯ-ತ್ನ ವೀರ-ಪ್ಪ-ನ್‌-ನ-ದು. ಕೆ-ಲ-ವು ಹೆಣ್ಣು ಮಕ್ಕ-ಳ ಮದು-ವೆ-ಗೆ ಸಣ್ಣ ಪ್ರಮಾ-ಣ-ದ ಹಣ ಸಹಾ-ಯ ಮಾಡಿ-ದ್ದಾ-ನೆ. ದೇವಸ್ಥಾ-ನ-ವೊಂ-ದ-ರ ಜೀರ್ಣೋ-ದ್ಧಾ-ರ-ಕ್ಕೆ ಸ್ವಲ್ಪ ಹಣ ನೀಡಿ-ದ್ದಾ-ನೆ. ಆದ-ರೆ, ಒಟ್ಟಾ-ರೆ ಅವ-ನ ಕೃತ್ಯ-ಗ-ಳ-ನ್ನು ದೃಷ್ಟಿ-ಯ-ಲ್ಲಿ-ಟ್ಟು-ಕೊಂ-ಡಾ-ಗ -ನೂರ-ಕ್ಕೆ ನೂರ-ರ-ಷ್ಟು ಅವ-ನು ಪಿಶಾ-ಚಿ, ಕ್ರಿಮಿ-ನ-ಲ್‌. ಅವ-ನಿ-ಗೆ ಯಾವು-ದೇ ತತ್ವ-ಗ-ಳಿ-ಲ್ಲ . ಈವ-ತ್ತು ಒಬ್ಬ ರಾಜ-ಕಾ-ರ-ಣಿ-ಯಾ-ಗಿ ಬದ-ಲಾ-ಗು-ವ ಆಸೆ ಅವ-ನಿ-ಗೆ ಬಂದಿ-ದೆ.
 • ಪ್ರಶ್ನೆ : ರಾಜ್‌ ಅಪ-ಹ-ರ-ಣ ಪ್ರಕ-ರ-ಣ-ದ-ಲ್ಲಿ ಉಭ-ಯ ರಾಜ್ಯ-ಗ-ಳ ನಡೆ -ಸ-ಮ-ರ್ಥ-ನೀ-ಯ-ವಾ-ಗಿ-ದೆ-ಯಾ?
 • ಉತ್ತ-ರ : ನನ್ನ ದೃಷ್ಟಿ-ಯ-ಲ್ಲಿ , ರಾಜ್‌ ಬಿಡು-ಗ-ಡೆಗಾ-ಗಿ ವೀರ-ಪ್ಪ-ನ್‌ ಬೇಡಿ-ಕೆ ಈಡೇ-ರಿ-ಸ-ಲು ಕರ್ನಾ-ಟ-ಕ ಸರ್ಕಾ-ರ ತುಂಬಾ ಆತು-ರ ತೋರಿ-ತು. ಇ-ದು ಆರಂ-ಭ-ದ-ಲ್ಲೇ -ಎ-ಸ-ಗಿ-ದ ದೊಡ್ಡ ತಪ್ಪು . ಇದ-ರಿಂ-ದಾ-ಗಿ ಕಾಡು-ಗ-ಳ್ಳ-ನಿ-ಗೆ ಪ್ರೋತ್ಸಾ-ಹ ಸಿಕ್ಕಿ-ದಂ-ತಾ-ಯಿ-ತು. ಬೇಡಿ-ಕೆ-ಗ-ಳ ಈ-ಡೇ-ರಿ-ಕೆ ವಿಷ-ಯ-ದ-ಲ್ಲಿ ಕರ್ನಾ-ಟ-ಕ-ದ ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಚೌಕಾ-ಸಿ-ಗೆ ಮುಂದಾ-ಗ-ಲೇ ಇಲ್ಲ .

  ಕೃಷ್ಣ ತಮಿ-ಳು-ನಾ-ಡಿ-ನ ಮೊರೆ ಹೋಗು-ವ ಅಗ-ತ್ಯ-ವೇ-ನೂ ಇರ-ಲಿ-ಲ್ಲ . ಪ್ರಕ-ರ-ಣ ತಮಿ-ಳು-ನಾ-ಡಿ-ಗೂ ಸಂಬಂ-ಧಿ-ಸಿ-ದೆ. ತಮಿ-ಳು-ನಾ-ಡಿ-ನ-ಲ್ಲೂ ವೀರ-ಪ್ಪ-ನ್‌ ಕಾರ್ಯ-ಕ್ಷೇ-ತ್ರ-ವಿ-ದೆ. ಒತ್ತೆ-ಯಾ-ಳು-ಗ-ಳು ಇರು-ವು-ದೂ ತಮಿ-ಳು--ನೆ-ಲ-ದ-ಲ್ಲೇ. ಅ-ಲ್ಲಿ- ಕರ್ನಾ-ಟ-ಕ-ದ ಪ-ಡೆ-ಯ ಕಾ-ರ್ಯಾ-ಚ-ರ-ಣೆ ಸಾಧ್ಯ-ವಿ-ಲ್ಲ . ಈ ನಿಟ್ಟಿ-ನ-ಲ್ಲಿ ಕರ್ನಾ-ಟ-ಕ ಅಸ-ಹಾ-ಯ-ಕ-ವಾ-ಗಿ-ದೆ. ಆದ-ರೆ, ಸಂ-ಪೂ-ರ್ಣ ಸಮಸ್ಯೆ-ಯ-ನ್ನು ಪರಿ-ಹ-ರಿ-ಸ-ಬೇ-ಕಾ-ದ ತಮಿ-ಳು-ನಾ-ಡು ತಟ-ಸ್ಥ- ನಿಲು-ವು ತಳೆ-ದಿ-ದೆ.

 • ಪ್ರಶ್ನೆ : ಟಾಡಾ ಬಂಧಿ-ಗ-ಳ ಬಿಡು-ಗ-ಡೆ ಕುರಿ-ತ ಸು-ಪ್ರಿಂ-ಕೋ-ರ್ಟ್‌ ನಿಲು-ವು, ಪ್ರಕ-ರ-ಣ-ವ-ನ್ನು ಮತ್ತ-ಷ್ಟು ಜಟಿ-ಲಗೊ-ಳಿ-ಸಿ-ದೆ- ಎಂದು ಭಾವಿ-ಸು-ತ್ತೀ-ರಾ?
 • ಉತ್ತ-ರ : ಆ ರೀತಿ ನಾನು ಯೋಚಿ-ಸು-ವು-ದಿ-ಲ್ಲ . ಪೀಠ-ದ-ಲ್ಲಿ ಕುಳಿ-ತಿ-ರು-ವ ಒಬ್ಬ ನ್ಯಾಯಾಧೀ-ಶ ಹೇಗೆ ತಾನೇ ಅಪ-ರಾ-ಧಿ-ಗ-ಳ-ನ್ನು ಪುರ-ಸ್ಕ-ರಿ-ಸ-ಲು ಸಾಧ್ಯ ? ಅನೇ-ಕ ಪೊಲೀ-ಸ-ರು -ಹಾ-ಗೂ ರಕ್ಷ-ಣಾ ಪಡೆ-ಯ-ವ-ರ-ನ್ನು ಕ್ರಿಮಿ-ನ-ಲ್‌-ಗ-ಳು ಕೊಂದಿ-ದ್ದಾ-ರೆ ಅನ್ನು-ವು-ದ-ನ್ನು ನಾವು ಮರೆ-ಯ-ಬಾ-ರ-ದು.
 • ಪ್ರಶ್ನೆ : ಸ-ರ್ಕಾ-ರ-ದ ಕಠಿ-ಣ ನಿಲು-ವು-ಗ-ಳಿಂ-ದ ಅಶಾಂ-ತಿ ಉಂಟಾ-ಗ-ಬ-ಹು-ದು ಎಂದು ನಿಮ-ಗ-ನ್ನಿ-ಸು-ವು-ದಿ-ಲ್ಲ-ವೆ?
 • ಉತ್ತ-ರ : ಹಿಂಸಾ-ತ್ಮ-ಕ- ಥಿಯ-ರಿ ಬಗ್ಗೆ ನನ-ಗೆ ಒ-ಪ್ಪಿ-ಗೆ-ಯಿ-ಲ್ಲ . ಗಲ-ಭೆ-ಗ-ಳಿ-ಗೆ ಅಂಜಿ ಅಪ-ರಾ-ಧಿ-ಗ-ಳ-ನ್ನು ಬಿಡು-ಗ-ಡೆ ಮಾಡು-ವ ತರ್ಕ ನನ-ಗೆ ಅರ್ಥ-ವಾ-ಗು-ವು-ದಿ-ಲ್ಲ . ದುರಾ-ದೃಷ್ಟ-ವ-ಶಾ-ತ್‌, ರಾಜ್ಯ-ದ-ಲ್ಲಿ-ನ ಪ್ರಸ್ತು-ತ ಬಿಕ್ಕ-ಟ್ಟು ದೇಶ-ದ-ಲ್ಲಿ -ನ-ಡೆ-ಯು-ತ್ತಿ-ರು-ವ ಘಟ-ನೆ-ಗ-ಳ ಪ್ರತಿ-ಬಿಂ-ಬ-ವೇ ಆಗಿ-ದೆ. ಕೇಂದ್ರ-ದ ಮಾಜಿ ಗೃಹ-ಮಂ-ತ್ರಿ- ಮು-ಫ್ತೀ ಮಹ-ಮ-ದ್‌ ಸಯೀ-ದ್‌ ಅವ-ರ ಪುತ್ರಿ ರುಬ-ಯ್ಯಾ ಅಪ-ಹ-ರ-ಣ-ವಾ-ದಾ-ಗ-ಲೂ ನಾವು ನಮ್ಮ ಬಲ-ಹೀ-ನ-ತೆ-ಯ-ನ್ನು ಪ್ರ-ದ-ರ್ಶಿ-ಸಿ-ದೆ-ವು. ಉಗ್ರ-ಗಾ-ಮಿ-ಗ-ಳೊಂ-ದಿ-ಗೆ ವಿದೇ-ಶಾಂ-ಗ ಸಚಿ-ವ ಜಸ್ವಂ-ತ್‌-ಸಿಂ-ಗ್‌ ವಿಮಾ-ನ-ದ-ಲ್ಲಿ ಕಾಂದ-ಹಾ-ರ್‌-ಗೆ ಪ್ರಯಾಣಿಸಿ-ದ ಘ-ಟ-ನೆ-ಯಂ-ತೂ ನಾಚಿ-ಕೆ-ಗೇ-ಡಿ-ನ-ದು. ಇದೆಲ್ಲಾ ಟ್ರೆಂಡ್‌ ಆಗಿ ಮುಂದು-ವ-ರಿ-ದಿ-ದೆ.
 • ಪ್ರಶ್ನೆ : ಪ್ರಸ್ತು-ತ ಬಿಕ್ಕ-ಟ್ಟ-ನ್ನು ಪರಿ-ಹ-ರಿ-ಸ-ಲು ಕೇಂದ್ರ ಸರ್ಕಾ-ರ-ದ ಮಧ್ಯ-ಪ್ರ-ವೇ-ಶ ಅಗ-ತ್ಯ-ವೆಂ-ದು ನಂಬು-ತ್ತೀ-ರಾ?
 • ಉತ್ತ-ರ : ಹೌ-ದು. ಬಿಕ್ಕ-ಟ್ಟಿ-ನ ಪರಿ-ಹಾ-ರ-ಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾ-ರ-ಗ-ಳು ಸಂಯು-ಕ್ತ- ಪ್ರಯ-ತ್ನ-ಗ-ಳ-ನ್ನು ನಡೆ-ಸ-ಬೇ-ಕು. ಕೇಂದ್ರ-ದ ಮಧ್ಯ-ಪ್ರ-ವೇ-ಶ-ಕ್ಕೆ ರಾಜ್ಯ-ಸ-ರ್ಕಾ-ರ-ಗ-ಳು ಒತ್ತಾ-ಯಿ-ಸ-ಬೇ-ಕು.
 • ಪ್ರಶ್ನೆ : ಈಗ -ಸ-ರ್ಕಾ-ರ-ಗ-ಳು ಏನು ಮಾಡ-ಬೇ-ಕು?
 • ಉತ್ತ-ರ : ನಾನು ಮುಖ್ಯ-ಮಂ-ತ್ರಿ-ಯಾ-ಗಿ-ದ್ದಾ-ಗ, ವೀರ-ಪ್ಪ-ನ್‌ ಅಡ-ಗು-ತಾ-ಣ-ವ-ನ್ನು ಸ್ಯಾಟ-ಲೈ-ಟ್‌ ಮೂಲ-ಕ ಪತ್ತೆ ಹಚ್ಚು-ವ ಯೋಜ-ನೆ ರೂಪಿ-ಸಿ-ದ್ದೆ-ವು. ಈಗ-ಲೂ ಕೂಡ ಇಂಥ-ದ್ದೇ ಕಾರ್ಯಾ-ಚ-ರ-ಣೆ ಅಗ-ತ್ಯ.
 • ಪ್ರಶ್ನೆ : ಈಗ ನೀವೇ ಮುಖ್ಯ-ಮಂ-ತ್ರಿ ಎಂದು-ಕೊ-ಳ್ಳಿ. ಏನು ಮಾಡು-ತ್ತಿ-ದ್ದಿ-ರಿ?
 • ಉ-ತ್ತ-ರ : ರಾಜ್‌ ಬದ-ಲಿ-ಗೆ ನನ್ನ-ನ್ನು ಬದ-ಲಿ-ಸಿ-ಕೊ-ಳ್ಳು-ವಂ-ತೆ ಆಹ್ವಾ-ನ ನೀಡು-ತ್ತಿ-ದ್ದೆ. ಸಂಧಾ-ನ-ಕಾ-ರ ಗೋಪಾ-ಲ್‌-ನ-ನ್ನು ಪರಿ-ಣಾ-ಮ-ಕಾ-ರಿ-ಯಾ-ಗಿ ಬಳ-ಸಿ-ಕೊ-ಳ್ಳು-ತ್ತಿ-ದ್ದೆ . ದೇಶ-ಸೇ-ವೆ ಮಾಡು-ತ್ತಿ-ರು-ವೆ ಎಂದು ಗೋಪಾ-ಲ್‌- ಮನ-ವೊ-ಲಿ-ಸು-ತ್ತಿ-ದ್ದೆ . ಪ್ರ-ತಿ-ಫ-ಲ-ವಾ-ಗಿ ರಾಜ್ಯ-ಸ-ಭೆ ಸ್ಥಾನ-ವ-ನ್ನು ನೀಡು-ತ್ತಿ--ದ್ದೆ. ಇದ-ಲ್ಲ-ದೆ, ಕಾಡು-ಗ-ಳ್ಳ-ನ ವಿರು-ದ್ಧ-ದ ಕಾರ್ಯಾ-ಚ-ರ-ಣೆ-ಗೆ ಇಸ್ರೇ-ಲಿ ಕಮ್ಯಾಂ-ಡೊ-ಗ-ಳ ನೆರ-ವು ಕೋರು-ತ್ತಿ-ದ್ದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more