ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕನ್ನಡ ಸಮ್ಮೇಳನದ ಕಾರ್ಯಕ್ರಮ ಪಟ್ಟಿ

By Super
|
Google Oneindia Kannada News

ದಿನಾಂಕ

ವೇಳೆ

ಕಾರ್ಯಕ್ರಮ

ಸೆಪ್ಟಂಬರ್‌ 1 ಶುಕ್ರವಾರ

ಸಂಜೆ 4.30

ನೋಂದಾವಣೆ

6.30

ಗಣೇಶ ಪೂಜೆ

7.00

ಪ್ರಾರ್ಥನೆ : ನೀಲಚಕ್ರವರ್ತಿ

7.10

ಸ್ವಾಗತ ಭಾಷಣ : ಎಚ್‌. ಎಸ್‌. ಜಯಸ್ವಾಮಿ, ಅಕ್ಕ ಅಧ್ಯಕ್ಷ.

7.15

ಪರಿಚಯ ಭಾಶಣ : ಗಾಯಿತ್ರಿ ಕಾಂಗೋವಿ

7.20

ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ : ಸಚಿವೆ ರಾಣಿ ಸತೀಶ್‌

7.35

ಡೊಳ್ಳು ಕುಣಿತ

7.50

ಲಘು ವಿಡಂಬನೆ- ಕಲಿ ಅವತಾರವ ಇಲ್ಲ ಟೆಲಿ ಅವತಾರವ

8.15

ಭಕ್ತಿಧಾರ-ಕಥಕ್‌ ಶೈಲಿ ನೃತ್ಯ

8.50

ಸುಗಮ ಸಂಗೀತ

9.45

ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಸಂಗೀತ-ಪಂಡಿತ ಮಾಧವ ಗುಡಿ

ಸೆ.2, ಶನಿವಾರ

ಬೆಳಿಗ್ಗೆ 9.00

ಪ್ರಾರ್ಥನೆ : ಜಮುನ ಮುರಳಿ

9.10

ಪ್ರಾರಂಭ ಭಾಷಣ-ಸುಬ್ಬಿ ಸುಬ್ರಮಣ್ಯಂ (ಕಾರ್ಯದರ್ಶಿ) ಜಯರಾಂ ನಾಡಿಗ್‌ (ಅಧ್ಯಕ್ಷ) ಸಮ್ಮೇಳನ ಉದ್ಘಾಟನೆ ಎಂ. ವಿ. ವೆಂಕಟಪ್ಪ , ವಿಧಾನಸಭಾಧ್ಯಕ್ಶರು

10.00

ಸ್ವಾಗತ

10.30

ಭಾಷಣ : ಡಾ. ಯು. ಆರ್‌. ಅನಂತಮೂರ್ತಿ

10.55

ನೃತ್ಯರೂಪಕ : ಶಾಂತಲಾ

11.40

ಪರಿಚಯ ಭಾಷಣ : ಪ್ರೊ. ಸತೀಶ್‌ ನಾಗರಾಜಯ್ಯ

11.45

ಬಿ. ವಿ. ಜಗದೀಶ್‌ ಮತ್ತು ಕುಮಾರ್‌ ಮಳವಳ್ಳಿ

12.10

ನಾಟಕ : ಮನೆಯಲ್ಲೇ ಮ್ಯಾಟನಿ

1.10

ವಿರಾಮ

2.00

ಪುಸ್ತಕ ಮತ್ತು ಸಿ.ಡಿ. ಬಿಡುಗಡೆ

2.15

ಜನಪದಗೀತೆಗಳು

2.35

ಗೊಂಬೆ ಕುಣಿತ-ರಾಜಕುಮಾರಿಯ ಮದುವೆ

3.10

ವೀರಗಾಸೆ ಕುಣಿತ

3.30

ಮಕ್ಕಳ ನೃತ್ಯ- ಬೃಂದಾವನದೊಳು

3.45

ಲಘು ವಿಡಂಬನೆ- ಹ್ಯೂಸ್ಟನ್‌ನಲ್ಲಿ

4.15

ನಾಟಕ- ಜಗಜ್ಯೋತಿ ಬಸವೇಶ್ವರ

4.30

ಸಾಮೂಹಿಕ ಸಂಗೀತ : ಕನ್ನಡ ವಾಗ್ಗೇಯಕಾರರು

5.00

ಸ್ಯಾಕ್ಸ್‌ಪೋನ್‌-ಪ ್ರಶಾಂತ್‌ ರಾಧಾಕೃಷ್ಣ

5.35

ಕೋಲಾಟ : ಟೆಕ್ಸಸ್‌ ಕನ್ನಡ ಕೂಟಗಳಿಂದ

6.00

ಅಲಂಕಾರ ಪ್ರದರ್ಶನ

6.50

ವಿರಾಮ

7.45

ಪರಿಚಯ ಭಾಷಣ-ರೇಣುಕ ರಾಮಪ್ಪ, ಅಕ್ಕದ ಕಾರ್ಯದರ್ಶಿ

7.50

ಕರ್ನಾಟಕ ರಾಜ್ಯಪಾಲರಾದ ವಿ. ಎಸ್‌. ರಮಾದೇವಿ

8.00

ನಾಟಕ-ಹುಡುಕಾಟ

8.45

ಕಾವ್ಯ ಚಿತ್ರ-ಡಾ. ಗಣೇಶ್‌ ಮತ್ತು ಬಿ. ಕೆ. ಎಸ್‌. ಶರ್ಮಾ

9.50

ಯಕ್ಷಗಾನ ಗದಾಯುದ್ಧ

10.20

ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಸಂಗೀತ. ಪಂಡಿತ ವಿನಾಯಕ ತೋರ್ವಿ.

11.10

ನಾಟಕ : ಕಿತ್ತೂರು ರಾಣಿ ಚನ್ನಮ್ಮ

ಸೆ. 3, ಭಾನುವಾರ

ಬೆಳಿಗ್ಗೆ 8.45

ದಸರಾ ಮೆರವಣಿಗೆ

9.30

ಪರಿಚಯ ಭಾಷಣ-ಡಾ. ಕುಮಾರ ಶೇಖರ್‌

9.35

ಭಾಷಣ : ಗಿರೀಶ್‌ ಕಾರ್ನಾಡ್‌

10.00

ಸಮಾಲೋಚನೆ- ಪ್ರೊ. ಶ್ರೀನಿವಾಸ ಕುಲಕರ್ಣಿ

10.10

ಭಾಷಣ-ತಲ್ಲಂ ವೆಂಕಟೇಶ್‌

10.20

ಕರಗ : ನೃತ್ಯ

10.35

ಕರ್ನಾಟಕ ಪ್ರದರ್ಶನ, ಮಕ್ಕಳ ಕಾರ್ಯಕ್ರಮ

11.30

ನಾಟಕ : ಹೈಟೆಕ್‌ ಹಯವದನಾಚಾರ್‌

12.30

ವಿರಾಮ

1.30

ವೃಂದತರಂಗ-ವಾದ್ಯಗೋಷ್ಠಿ

1.55

ಕನ್ನಡ ಹಾಡುಗಳು : ರಾಕೇಶ್‌

2.10

ಸಾಹಿತ್ಯಗೋಷ್ಠಿ

3.15

ಅರ್ಜುನನ ದುಗುಡ -ಸಂಗೀತ ರೂಪಕ

3.50

ಬ್ಯಾಲೆ ನೃತ್ಯ- ಕವಿ ಪರಂಪರೆ

4.20

ಲಘು ವಿಡಂಬನೆ- (ಸಂ)ದರ್ಶನ

4.55

ಹರಿಕತೆ- ಶ್ರೀ ಪುರಂದರದಾಸ-ಭದ್ರಗಿರಿ ಸರ್ವೋತ್ತಮದಾಸರಿಂದ

5.30

ನವರಸ ಕರ್ನಾಟಕ, ಬ್ಯಾಲೆ ನೃತ್ಯ

6.05

ಏಕಪಾತ್ರಾಭಿನಯ : ದಾನಶೂರ ಕರ್ಣ

6.15

ವಾರ್ತಾಪ್ರಸಾರ ಶಿಕಾಗೋದಿಂದ

6.35

ನಾಟಕ : ಕುರುಡು ಕಾಂಚಾಣ

7.30

ಔತಣ

8.00

ರಾಗವಾದ್ಯಗೋಷ್ಠಿ

9.10

ಅನಿಕೇತನ -ಸಿ . ಅಶ್ವತ್‌ ಮತ್ತು ವೃಂದ

9.35

ಮುಕ್ತಾಯ ಭಾಷಣ , ಬಿನ್ನವೆತ್ತಳೆ ಅರ್ಪಣೆ

10.00

ಸುಗಮ ಸಂಗೀತ : ಸಹಸ್ರ ಸಂವತ್ಸರ ನೃತ್ಯ

English summary
World Kannada meet itinary
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X