ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಚ್‌ಫಿಕ್ಸಿಂಗ್‌ : ಸೆಪ್ಟಂಬರ್‌ನಲ್ಲಿ ಸಿಬಿಐ ಮಧ್ಯಂತರ ವರದಿ ಸಲ್ಲಿಕೆ

By Super
|
Google Oneindia Kannada News

ನವ-ದೆ-ಹ-ಲಿ : ಮ್ಯಾಚ್‌-ಫಿ-ಕ್ಸಿಂ-ಗ್‌ ತನಿಖೆಗೆ ಸಂಬಂ-ಧಿ-ಸಿ-ದ ಮಧ್ಯಂ-ತ-ರ ವರ-ದಿ-ಯ-ನ್ನು ಸಿಬಿ-ಐ -ಸೆಪ್ಟಂ-ಬ-ರ್‌ ತಿಂಗ-ಳ-ಲ್ಲಿ ಸರ್ಕಾ-ರ-ಕ್ಕೆ ಸಲ್ಲಿ-ಸು-ತ್ತ-ದೆಂ-ದು ಕೇಂದ್ರ ಕ್ರೀಡಾ ಸಚಿ-ವ ಸುಖ-ದೇ-ವ್‌ ಸಿಂಗ್‌ ಧಿಂಡ್ಸಾ ಶು-ಕ್ರ-ವಾ-ರ ರಾಜ್ಯ-ಸ-ಭೆ-ಗೆ -ತಿ-ಳಿ-ಸಿ-ದ್ದಾ-ರೆ.

ಮ್ಯಾಚ್‌ಫಿ-ಕ್ಸಿಂ-ಗ್‌- --ಹಗರಣಕ್ಕೆ ಸಂಬಂ-ಧಿ-ಸಿ-ದ ಎಲ್ಲಾ ಸಾಧ್ಯ-ತೆ-ಗ-ಳ ಬಗೆ-ಗೆ ಸಿಬಿ-ಐ ತನಿ-ಖೆ ನಡೆ-ಸು-ವು-ದು. ಆ-ಟ-ಗಾ-ರ-ರು, ಅಧಿ-ಕಾ-ರಿ-ಗ-ಳು ಮೋಸ-ದಾ-ಟ-ದಲ್ಲಿ ಪಾಲ್ಗೊಂ-ಡಿ-ರು-ವ ಆರೋ-ಪಗ-ಳ ಬಗೆ-ಗೆ ಸಮ-ಗ್ರ ತನಿ-ಖೆ ನಡೆ-ಸು-ವು-ದು. ಆದ-ರೆ, ತನಿ-ಖೆ-ಗೆ ಯಾವು-ದೇ ಕಾಲ-ಮಿ-ತಿ-ಯ-ನ್ನು ಸರ್ಕಾ-ರ ಗೊತ್ತು ಪಡಿ-ಸಿ-ಲ್ಲ ಎಂದು ಪ್ರಶ್ನೆ-ಯಾಂ-ದ-ಕ್ಕೆ ಉತ್ತ-ರಿ-ಸು-ತ್ತಿ-ದ್ದ ಧಿಂಡ್ಸಾ ಹೇಳಿದರು.

ಬಿಸಿ-ಸಿ-ಐ ಸೇರಿ-ದಂ-ತೆ ಎಲ್ಲಾ ಕ್ರೀಡಾ ಮಂಡ-ಳಿ-ಗ-ಳ-ನ್ನು ಒಳ-ಗೊಳ್ಳುವ ಹೊಸ ಕ್ರೀಡಾ ನೀತಿ-ಯ-ನ್ನು ಮುಂದಿ-ನ ಸಂಸ-ತ್‌ ಅಧಿವೇ-ಶ-ನ-ದ-ಲ್ಲಿ ಮಂಡಿ-ಸ-ಲಾ-ಗು-ವು-ದು ಎಂದು ಹೇಳಿ-ದ ಸಚಿ-ವ-ರು ಸ್ವಾಯ-ತ್ತ ಸಂಸ್ಥೆ-ಯಾ-ದ ಬಿ-ಸಿ-ಸಿ-ಐನ ಚಟು-ವ-ಟಿ-ಕೆ-ಗ-ಳ-ಲ್ಲಿ ಮೂಗು ತೂರಿ-ಸು-ವ ಉದ್ದೇ-ಶ ಸರ್ಕಾ-ರ-ಕ್ಕಿ-ಲ್ಲ ಎಂದು ಸ್ಪಷ್ಟ-ಪ-ಡಿ-ಸಿ-ದ-ರು.

English summary
Matchfixing : CBI to submit interiom report on september
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X