Get Updates
Get notified of breaking news, exclusive insights, and must-see stories!

ವಿಶ್ವ ಸ್ನೂಕರ್‌ : ಪಂಕಜ್‌, ಮಾನನ್‌, ರಿತೇಶ್‌ ಶುಭಾರಂಭ

ಬೆಂಗಳೂರು : ಕರ್ನಾಟಕ ಬಿಲಿಯರ್ಡ್ಸ್‌ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ 21 ವರ್ಷದೊಳಗಿನವರ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪಂಕಜ್‌, ಮಾನನ್‌ ಹಾಗೂ ರಿತೇಶ್‌ ಮುನ್ನಡೆ ಸಾಧಿಸಿದ್ದಾರೆ.

ಭಾನುವಾರ ನಡೆದ ಪಂದ್ಯಗಳ ಫಲಿತಾಂಶ

  • ಪಂಕಜ್‌ ಅದ್ವಾನಿ(ಭಾರತ) ವರ್ಸಸ್‌ ಟ್ಯಾವಿನೆ ಡಿ ಕ್ರೂಸ್‌ (ಶ್ರೀಲಂಕಾ) : ಗೆಲುವು- ಅದ್ವಾನಿ. ಸ್ಕೋರು- 82- 15, 104- 0, 65- 12, 70- 14
  • ರಾಬರ್ಟ್‌ ಮರ್ಫಿ (ಐರ್ಲೆಂಡ್‌) ವರ್ಸಸ್‌ ಖೊರ್‌ ಟ್ಯಾಟ್‌ ಸಿಯಾಂಗ್‌ (ಮಲೇಷಿಯಾ) : ಗೆಲುವು- ಮರ್ಫಿ. ಸ್ಕೋರು- 49- 26, 85- 7, 112- 0, 100- 9
  • ಮಾನನ್‌ ಚಂದ್ರ (ಭಾರತ) ವರ್ಸಸ್‌ ಮುಸ್ತಫಾ ಲಿ ಅಟ್ಟಾ (ಈಜಿಪ್ಟ್‌) : ಗೆಲುವು- ಮಾನನ್‌. ಸ್ಕೋರು- 73- 17, 76- 13, 84- 12, 73- 33,
  • ರಿತೇಶ ಷಾ (ಭಾರತ) ವರ್ಸಸ್‌ ಎನ್‌.ಎ. ಫರ್‌ನಾಂಡೊ (ಲಂಕಾ) : ಗೆಲುವು- ರಿತೇಶ್‌. ಸ್ಕೋರು- 80- 1, 62- 44, 66- 09, 68- 23
  • ಜಾನ್‌ ಡಿ ಹಾಂಡಫ್‌ (ಬೆಲ್ಜಿಯಂ) ವರ್ಸಸ್‌ ಕಮಲ್‌ ಚಾವ್ಲಾ (ಭಾರತ) : ಗೆಲುವು- ಹಾಂಡಫ್‌. ಸ್ಕೋರು- 75- 22, 83- 44, 82- 10, 23- 64, 106- 0
  • ಮಹಮದ್‌ ಆರ್‌. ಬಿನ್‌ ಹಸನ್‌ (ಮಲೇಷಿಯಾ) ವರ್ಸಸ್‌ ಸೊಹೆಲ್‌ ಜೈರಾಜ್‌ (ಭಾರತ) : ಗೆಲುವು- ಹಸನ್‌. ಸ್ಕೋರು- 103- 31, 69- 35, 66- 15, 44- 54, 52- 41
  • ಸೈಯದ್‌ ಮಹಮದ್‌ ಎಸ್‌. ಷಾ (ಪಾಕಿಸ್ತಾನ) ವರ್ಸಸ್‌ ಎಚ್‌.ಡಿ. ಪಾರಿಖ್‌ (ಭಾರತ) : ಗೆಲುವು- ಷಾ. ಸ್ಕೋರು- 31- 59, 53- 7, 52- 28, 90- 9
  • ಅಲಿಸ್ಟರ್‌ ವಿಲ್ಸನ್‌ (ಐರ್ಲೆಂಡ್‌) ವರ್ಸಸ್‌ ಜಸ್ವಿಂದರ್‌ ಸಿಂಗ್‌ (ಭಾರತ) : ಗೆಲುವು- ವಿಲ್ಸನ್‌. ಸ್ಕೋರು- 73- 44, 70- 37, 64- 37, 44- 80, 18- 62, 70- 48
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+