ಆಗಸ್ಟ್ 7, 2000
ಬೆಂಗಳೂರು : ಆರನೇ ಅಖಿಲ ಭಾರತ ಬಿಪಿಎಲ್ ಮುಕ್ತ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪುರುಷರ ಚಾಂಪಿಯನ್ನಾಗಿ ಪಿ. ಗೋಪಿಚಂದ್, ಮಹಿಳೆಯರ ಚಾಂಪಿಯ-ನ್ನಾಗಿ ಅಪರ್ಣಾ ಪೋಪಟ್ ಹೊರ-ಹೊ-ಮ್ಮಿ-ದ್ದಾ-ರೆ.
ಭಾನುವಾರ ಸ್ಥಳೀಯ ರಹೇಜ ಕೋರ್ಟ್ನಲ್ಲಿ ನಡೆದ ಫೈನಲ್ಸ್ನಲ್ಲಿ ಐಓಸಿಯ ಗೋಪಿಚಂದ್ ಎದು-ರಾಳಿ ನಿಖಿಲ್ ಕಾನಿಟ್ಕರ್ ಅವರನ್ನು 15- 11, 15- 16ರಲ್ಲಿ ಸೋಲಿಸಿದರು. ಕರ್ನಾಟಕದ ಅಪರ್ಣಾ ತಮ್ಮ ರಾಜ್ಯದ ಮತ್ತೊಬ್ಬ ಆಟಗಾರ್ತಿ ಬಿ. ಆರ್. ಮೀನಾಕ್ಷಿ ವಿರುದ್ಧ 11- 3, 11- 4ರಲ್ಲಿ ಗೆದ್ದರು. ಗೋಪಿಚಂದ್ 50 ಸಾವಿರ ರುಪಾಯಿ ಬಹುಮಾನ ಪಡೆದರೆ, ಪೋಪಟ್ಗೆ 30 ಸಾವಿರ ರುಪಾಯಿ ಬಹುಮಾನ ಸಿಕ್ಕಿತು. ಗೋಪಿ ಬಿಪಿಎಲ್ ಮುಕ್ತ ಬ್ಯಾಡ್ಮಿಂಟನ್ನ ಈವರೆಗಿನ ಆರೂ ಟೂರ್ನಿಗಳ ಚಾಂಪಿಯನ್.
ಪೋಪಟ್ಗೆ ಇದು ಸತತ 5ನೇ ಪ್ರಶಸ್ತಿ. ಸಿಡ್ನಿ ಒಲಂಪಿಕ್ಸ್ಗೆ ಆಯ್ಕೆಯಾಗಿರುವ ಪೋಪಟ್ಗೆ ಈ ಪ್ರಶಸ್ತಿ ಆತ್ಮವಿಶ್ವಾಸ ಹೆಚ್ಚಿಸಿದ್ದು, ಒಲಂಪಿಕ್ಸ್ನಲ್ಲೂ ಗೆಲ್ಲುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಆಗಸ್ಟ್ 16ರಿಂದ ಪ್ರಾರಂಭವಾಗಲಿರುವ ಮಲೇಷಿಯಾ ಓಪನ್ ಬ್ಯಾಡ್ಮಿಂಟನ್ ಪೋಪಟ್ ಆಡಲಿರುವ ಮುಂದಿನ ಟೂರ್ನಿಯಾಗಿದೆ.
-
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಲಕ್ಷದ್ವೀಪದ ಮೀನುಗಾರ ಯುವಕ ಅಬ್ದುಲ್ ಫತ್ತಾ -
Language Row: ಉತ್ತರ ಭಾರತದಲ್ಲಿ ಯಾಕೆ ತಮಿಳು - ಕನ್ನಡ ಇಲ್ಲ ಎಂದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ












Click it and Unblock the Notifications