Get Updates
Get notified of breaking news, exclusive insights, and must-see stories!

ರಾಜ್‌ ಸುರಕ್ಷಿತ : ಅವರ ಮಾತುಗಳಲ್ಲೇ ಓದಿ

ಬೆಂಗ-ಳೂ-ರು : -ನಾ-ನು ಆರೋ-ಗ್ಯ-ವಾ-ಗಿ-ದೇ-ನೆ. ಇದೊಂ-ದು ಹೊಸ -ಅನುಭ-ವ. ಇಲ್ಲಿ ಎಲ್ಲ-ರೂ ನನ್ನ-ನ್ನು ಸೋದ-ರ-ನಂ-ತೆ ನೋಡಿ-ಕೊ-ಳ್ಳು-ತ್ತಿ-ದ್ದಾ-ರೆ. ನಾಡಿ-ನ-ಲ್ಲಿ ಶಾಂತಿ ಕಾಪಾ-ಡಿ- ವರ-ನ-ಟ ರಾಜ್‌-ರಿಂ-ದ ಬಂದಿ-ರು-ವ ಧ್ವನಿ-ಮು-ದ್ರಿ-ತ ಸಂದೇ-ಶ-ದ ಸಾರ-ವಿ-ದು.

ವೀರ-ಪ್ಪ-ನ್‌ ಬಂಟ-ರ ಮೂಲಕ ಪೊಲೀ-ಸ-ರಿ-ಗೆ ತಲು-ಪಿ-ರು-ವ ಧ್ವನಿ-ಸು-ರು-ಳಿ- ರಾಜ್‌ -ಅ-ದೃ-ಷ್ಟ-ದ ದಿನ-ವಾ-ದ ಗುರು-ವಾ-ರ ರಾತ್ರಿ ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ-ಗ-ಳಿ-ಗೆ ತಲು-ಪಿ-ದ್ದು, ಧ್ವನಿ-ಸು-ರು-ಳಿ-ಯ-ನ್ನು ರಾಜ್‌ ಪುತ್ರ ಶಿವ-ರಾ-ಜ್‌-ಕು-ಮಾ-ರ್‌ ಆಲಿ-ಸಿ-ದ್ದಾ-ರೆ. ಕ್ಯಾಸೆ-ಟ್‌-ನ-ಲ್ಲಿ-ನ ಧ್ವನಿ -ರಾಜ್‌ ಅವ-ರ-ದ್ದೇ ಎಂದು ಖಚಿ-ತ-ಪ-ಡಿ-ಸಿ-ರು-ವ ಶಿವ-ರಾ-ಜ್‌, ಅಪ್ಪಾ-ಜಿ-ಯ ಮನ-ವಿ-ಯ-ನ್ನು ಈಡೇ-ರಿ-ಸು-ವಂ-ತೆ ರಾಜ್ಯ-ದ ಜನ-ತೆ-ಗೆ ಮನ-ವಿ ಮಾಡಿದ್ದಾರೆ.

ರಾಜ್ಯ-ದ ಬಗೆ-ಗೆ ಕಳ-ಕ-ಳಿ : ನಾನಿ-ಲ್ಲಿ ಚೆನ್ನಾ-ಗಿ-ದ್ದೇ-ನೆ ಎಂದು ಸ್ಪ-ಷ್ಟ ಮಾತು-ಗ-ಳ-ಲ್ಲಿ ಹೇಳಿರು-ವ ರಾಜ್‌, ತಮ್ಮ ಅಪಹ-ರ-ಣ-ದ ಕಾರ-ಣ-ವ-ನ್ನು ನೆಪ-ವಾ-ಗಿ-ಸಿ-ಕೊಂ-ಡು ರಾಜ್ಯ-ದ-ಲ್ಲಿ ತಮಿ-ಳ-ರೂ ಸೇರಿ-ದಂ-ತೆ ಯಾರ ಮನ-ಸ್ಸ-ನ್ನೂ ನೋಯಿ-ಸ-ಬೇ-ಡಿ ಎಂದು ಅಭಿ-ಮಾ-ನಿ-ಗ-ಳ-ಲ್ಲಿ ಮನ-ವಿ ಮಾಡಿ-ಕೊಂ-ಡಿ-ದ್ದಾ-ರೆ. ಶಾಂತಿ ಕದ-ಡು-ವಂ-ತ-ಹ ಪ್ರಕ-ರ-ಣ-ಗ-ಳಿಂ-ದ ಕೆಟ್ಟ ಹೆಸ-ರು ಬರು-ವು-ದು ನಿಮ್ಮ ರಾಜ-ಕು-ಮಾ-ರ-ನಿ-ಗೇ -ಎಂಬು-ದ-ನ್ನು ನೀವು ನೆನ-ಪಿ-ನ-ಲ್ಲಿ-ಡ-ಬೇ-ಕು. ಶೀಘ್ರ-ದ-ಲ್ಲೇ ನಾನು ವಾಪ-ಸ್ಸಾ-ಗು-ತ್ತೇ-ನೆ. ಗಾಬ-ರಿ ಬೇ-ಡ ಎಂದು ರಾಜ್‌ ಹೇಳಿ-ದ್ದಾ-ರೆ. ವೀರ-ಪ್ಪ-ನ್‌ ತಮ್ಮ-ನ್ನು ಅಪ-ಹ-ರಿ-ಸಿ-ದ ಸಂದ-ರ್ಭ-ವ-ನ್ನು ಮೆಲುಕು ಹಾಕಿ-ರುವ ರಾಜ್‌, ವೀರ-ಪ್ಪ-ನ್‌-ನೊಂ-ದಿ-ಗೆ ಕಾಡಿ-ನ-ಲ್ಲಿ ನಾನು ಚೆನ್ನಾ-ಗಿ-ದ್ದೇ-ನೆ, ಇಂಥಾ ಅನು-ಭ-ವ ನನ-ಗೂ ಬೇಕಾ-ಗಿ-ತ್ತು ಎಂದಿದ್ದಾ-ರೆ.

ಕಾರ್ಯಾ-ಚ-ರ-ಣೆ ನಿಲ್ಲಿ-ಸಿ : ವೀರ-ಪ್ಪ-ನ್‌ ವಿರು-ದ್ಧ- ನಡೆ--ಯು-ತ್ತಿ-ದೆ ಎನ್ನ-ಲಾ-ಗಿ-ರು-ವ ಕಾ-ರ್ಯಾ-ಚ-ರ-ಣೆ-ಯ-ನ್ನು ನಿಲ್ಲಿ-ಸು-ವಂ-ತೆ ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಹಾಗೂ ಕೇಂದ್ರ ಸ-ರ್ಕಾ-ರ-ಕ್ಕೆ -ರಾ-ಜ್‌ ಮನ-ವಿ ಮಾಡಿ-ಕೊಂ-ಡಿ-ದ್ದಾ-ರೆ. ಕಾ-ರ್ಯಾ-ಚ-ರ-ಣೆ-ಯಿಂ-ದಾ-ಗಿ ಅನಾಹು-ತ-ಗ-ಳು ಸಂಭ-ವಿ-ಸ-ಬ-ಹು-ದು ಎಂದು ವೀರ-ಪ್ಪ-ನ್‌ -ಹೇ-ಳಿ-ದ್ದಾ-ನೆ ಎಂದು ರಾಜ್‌ ಹೇಳಿ-ದ್ದಾ-ರೆ.

ತಿಳಿಯಾದ ಆತಂ-ಕ : ರಾಜ್‌ ಸಂದೇ-ಶ ತಲು-ಪಿ-ರು-ವು-ದ-ರಿಂ-ದ, ಅವರ ಆ-ರೋ-ಗ್ಯ-ದ ಬಗೆ-ಗಿ-ದ್ದ ಆತಂ-ಕ-ಗ-ಳು ದೂರಾ-ಗಿ-ವೆ. ರಾಜ್‌ ಸುರ-ಕ್ಷಿ-ತ-ವಾ-ಗಿ-ರುವು-ದು ಅವ-ರ ಮಾತು-ಗ-ಳಿಂ-ದ-ಲೇ ಸ್ಪಷ್ಟ-ವಾ-ಗಿ-ರು-ವು-ದು ನಾ-ಗ-ರ-ಪಂ-ಚ-ಮಿ- ಸಂದ-ರ್ಭ-ದ-ಲ್ಲಿ ನಾಡಿ-ಗ-ರಿ-ಗೆ ಸಿಕ್ಕ ಉಡು-ಗೊ-ರೆ-ಯಾ-ಗಿ-ದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+